ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಕರಿ

ಡಾ.ಗೋವಿಂದ ಹೆಗಡೆ

ಇಲ್ಲಿ ಪ್ರೀತಿ ಸಿಗುತ್ತದೆ’
ಬೋರ್ಡು ಹಾಕಿ ಕುಳಿತಿದ್ದೇನೆ
ಯಾರೊಬ್ಬರೂ
ಸುಳಿಯುತ್ತಿಲ್ಲ..

ಅದೇನು,
ಕೋವಿಯಂಗಡಿ ಮುಂದೆ
ಅಷ್ಟೊಂದು ಸರತಿಯ

ಸಾಲು!

About The Author

Leave a Reply

You cannot copy content of this page

Scroll to Top