ಭಾವತೀರಯಾನ
ಯುವ ಲೇಖಕಿ ಅಮೃತಾ ಅವರ ಭಾವನೆ ಇಲ್ಲದವಳ ಭಾವತೀರಯಾನ ಪುಸ್ತಕ ಅವಲೋಕನ.
ಡ್ರಾಮಾ ಕಂಪನಿ
ಕಥಾ ಸಂಕಲನ
ರಾಜೇಶ್ ಶೆಟ್ಟಿ
ಸಪ್ನಾ ಪ್ರಕಾಶನ
ಪುಟಗಳು 109
ಬೆಲೆ ರೂ.100
ವಾಸ್ತವದ ವೇದಿಕೆಯಲ್ಲಿ ಜಗದ ನಾಟಕಗಳು Read Post »
ಪ್ರೇಮಾ ಹೂಗಾರ ಕೃತಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
ಪ್ರೇಮಾ ಹೂಗಾರ ಕೃತಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ Read Post »
ಕನ್ನಡದ ಮಹತ್ವದ ಯುವ ಲೇಖಕಿ , ಎಂಟು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಚೆನ್ನೈನಲ್ಲಿ ವಾಸವಿರುವ ಶ್ರೀಮತಿ. ಶಾಂತಿ ಅಪ್ಪಣ್ಣ ಇವರ ಎರಡನೆ ಕಥಾಸಂಕಲನ ” ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು ” ಎಂಬ ಕುತೂಹಲಭರಿತ ಶೀರ್ಷಿಕೆಯನ್ನು ಹೊಂದಿ ನಮ್ಮೆದುರು ಬಂದಿದೆ
ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು Read Post »
ಲೇಖಕರ ಪರಿಚಯ: ಶ್ರೀಯುತ. ಅಜ್ಜಂಪುರ ಸೀತಾರಾಮ್ ಅವರು ಕತೆಗಾರ ಆನಂದ ರೆಂದೇ ಪ್ರಸಿದ್ಧರು. ಆನಂದರು ಸಣ್ಣ ಕತೆಗಾರರಷ್ಟೇ ಅಲ್ಲದೆ ಕುಂಚ ಕಲಾವಿದರೂ ಹೌದು. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕಾದಂಬರಿಯ ಮುಖಪುಟಕ್ಕೆ ಆನಂದರು ಬರೆದುಕೊಟ್ಟ ಕಾಜಾಣಗಳ ಚಿತ್ರ ಕುವೆಂಪುರವರಿಗೆ ಮೆಚ್ಚುಗೆಯಾಗಿ ಮುಂದೆ ಅವರು ತಮ್ಮ “ಉದಯರವಿ” ಪ್ರಕಾಶನದ ಚಿಹ್ನೆಯಾಗಿ ಬಳಸಿಕೊಂಡಿದ್ದರಂತೆ
ಆನಂದ ಅವರ ಸಮಗ್ರ ಕತೆಗಳು Read Post »
ಗ್ರಾಮೀಣ ಸೊಗಸಿನೊಂದಿಗೆ ಮಕ್ಕಳ ಪ್ರೀತಿ
ಗ್ರಾಮೀಣ ಸೊಗಸಿನೊಂದಿಗೆ ಮಕ್ಕಳ ಪ್ರೀತಿ… Read Post »
You cannot copy content of this page