ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ

ಪುಸ್ತಕ ಸಂಗಾತಿ

ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ

ಇಸ್ಕೂಲು

ಅಕ್ಷತಾ ಕೃಷ್ಣಮೂರ್ತಿ

ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ Read Post »

ಪುಸ್ತಕ ಸಂಗಾತಿ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ವಿಶ್ವ ಶಕ್ತಿ ಸ್ಮರಣ ಸಂಚಿಕೆ “

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಣೇಬೆನ್ನೂರಿನ ಉಮಾಶಂಕರ್ ನಗರದಲ್ಲಿರುವ ” ವಿಶ್ವ ಶಕ್ತಿ ” ಪ್ರಕಾಶನದಿಂದ ಹೊರತಂದ ” ವಿಶ್ವ ಶಕ್ತಿ ಸ್ಮರಣ ಸಂಚಿಕೆ “ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಣೇಬೆನ್ನೂರಿನ ಉಮಾಶಂಕರ್ ನಗರದಲ್ಲಿರುವ ” ವಿಶ್ವ ಶಕ್ತಿ ” ಪ್ರಕಾಶನದಿಂದ ಹೊರತಂದ ” ವಿಶ್ವ ಶಕ್ತಿ ಸ್ಮರಣ ಸಂಚಿಕೆ ” ಯನ್ನು ಪ್ರಕಾಶಕರು , ಸಂಪಾದಕರಾದ ಡಾ.ಎಂ.ಈ.ಶಿವಕುಮಾರ್ ಹೊನ್ನಾಳಿಯವರ ಮನೆಯಲ್ಲಿ ಸರಳವಾಗಿ ಅವರ ತಾಯಿ ನಾಗಮ್ಮ ಹಾಗೂ ಕುಟುಂಬದವರಿಂದಲೋಕಾರ್ಪಣೆ ಮಾಡಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ವಿಶ್ವ ಶಕ್ತಿ ಸ್ಮರಣ ಸಂಚಿಕೆ “ Read Post »

ಪುಸ್ತಕ ಸಂಗಾತಿ

ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ ನೂರೆಂಟು ವಿಶೇಷ)

ಪುಸ್ತಕ ಸಂಗಾತಿ
ಲಂಡನ್ ಟು ವ್ಯಾಟಿಕನ್ ಸಿಟಿ

ಗೋಪಾಲ್ ತ್ರಾಸಿ
ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ ನೂರೆಂಟು ವಿಶೇಷ)
ಪ್ರವಾಸ ಕಥನ
ಮೊದಲನೇ ಮುದ್ರಣ: 2021
ಪ್ರಕಾಶಕರು : ಮುಂಬಯಿ ಚುಕ್ಕಿ ಸಂಕುಲ

ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ ನೂರೆಂಟು ವಿಶೇಷ) Read Post »

ಪುಸ್ತಕ ಸಂಗಾತಿ

ವಚನ ವಿಹಾರ ( ಆಧುನಿಕ ವಚನಗಳು)

ಪುಸ್ತಕದ ಹೆಸರು ……………..ವಚನ ವಿಹಾರ ( ಆಧುನಿಕ ವಚನಗಳು)
ಲೇಖಕರ ಹೆಸರು……………..ಇಂದುಮತಿ ಲಮಾಣಿ(ಅಂಕಿತ ನಾಮ…ಇಂದುಪ್ರಿಯಶಂಕರ)
ಪ್ರಕಾಶಕರು…………………..*ವಾಗ್ಝಾಯಿ ಪ್ರಕಾಶನ,ವಿಜಯಪುರ
ಪ್ರಥಮ ಮುದ್ರಣ……………..೨೦೨೨
ಪುಸ್ತಕ ಸಿಗುವ ವಿಳಾಸ……..ವಾಗ್ಘಾಯಿ ಪ್ರಕಾಶನ

ವಚನ ವಿಹಾರ ( ಆಧುನಿಕ ವಚನಗಳು) Read Post »

ಪುಸ್ತಕ ಸಂಗಾತಿ

ಕಲಿತ ಶಿಕ್ಷಣಸಂಸ್ಥೆಯಿಂದ ಅಭಿನಂದನ ಹಾಗೂ ಎಂಟು ಕೃತಿಗಳ ಲೋಕಾರ್ಪಣ:

ಪುಸ್ತಕ ಸಂಗಾತಿ

ಗ್ರಾಮೀಣ ಭಾಷಾ ಸೊಗಡಿನ ಬರಹಗಾರ

ಡಾ.ಬಾಳಾಸಾಬ ಲೋಕಾಪೂರ

ಕಲಿತ ಶಿಕ್ಷಣಸಂಸ್ಥೆಯಿಂದ ಅಭಿನಂದನ ಹಾಗೂ ಎಂಟು ಕೃತಿಗಳ ಲೋಕಾರ್ಪಣ: Read Post »

You cannot copy content of this page

Scroll to Top