ಗಜ಼ಲ್
ರೆಪ್ಪೆ ಕಂಗಳ ಕಾದಂತೆ ಕಾಪಿಟ್ಟ ಘಳಿಗೆಗಳು ಹಚ್ಚ ಹಸಿರು ಎಂದೂ
ಕಣ್ಣ ಕಡಲೀಗ ಉಕ್ಕುಕ್ಕಿ ಹರಿಯುತಿದೆ ಹೇಗೆ ತೊರೆಯಲಿ ನಿಮ್ಮನು ?
ಜೀವ ಚೈತನ್ಯದ ಉಸಿರು
ದೊಗರೆದ್ದ ನೆಲದಲಿ ಬಿಕ್ಕಳಿಸುತಿದೆ
ಧರ್ಮದ ಲಿಬಾಸು ತೊಟ್ಟ ನಾಲಿಗೆ Read Post »
ವಿಜ್ಞಾನದ ಪ್ರಗತಿಯ ಉಪಯೋಗಿಸುವರು
ಹೆಣ್ಣು ಭ್ರೂಣ ಪತ್ತೆಗಾಗಿ ಕ್ರೂರ ಹತ್ಯೆಗಾಗಿ
ಮನೆ ಬೆಳಗುವ ತಾಯಿ ತಂಗಿ ಹೆಂಡತಿ ಮಗಳು
ವನಿತೆಯ ವಾತ್ಸಲ್ಯದ ಪ್ರತಿರೂಪವೆಂದೇ ಮರೆವರು
You cannot copy content of this page