ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗೀತಾ ಆರ್.‌ ಅವರ ಕವಿತೆ-ಮುಂಜಾನೆ

ಗೀತಾ ಆರ್.‌ ಅವರ ಕವಿತೆ-ಮುಂಜಾನೆ

ನೀನೆನ್ನಾ ಕಂಡಾಗ ಮಿಂಚೊಂದು
ಮಿಂಚಿ ನನ್ನ ಕಣ್ಣಾ ಸೇರಿತಲ್ಲಾ ನಿನ್ನ ಕಮಲದಂತ ಕಣ್ಣುಗಳಿಂದ

ಗೀತಾ ಆರ್.‌ ಅವರ ಕವಿತೆ-ಮುಂಜಾನೆ Read Post »

ಕಾವ್ಯಯಾನ

ʼನಿನ್ನ ನೆನಪುʼ ಕೆ.ಎಂ. ಕಾವ್ಯ ಪ್ರಸಾದ್ ಕವಿತೆ

ಕಾವ್ಯಸಂಗಾತಿ

ʼನಿನ್ನ ನೆನಪುʼ

ಕೆ.ಎಂ. ಕಾವ್ಯ ಪ್ರಸಾದ್ ಕವಿತೆ
ಪ್ರೀತಿ ಪ್ರೇಮದ ವಿರಹ ವೇದನೆಯಾಗಿದೆ!
ನಿನ್ನ ನೋಡದ ದೃಷ್ಟಿಯು ಕುರುಡಾಗಿದೆ

ʼನಿನ್ನ ನೆನಪುʼ ಕೆ.ಎಂ. ಕಾವ್ಯ ಪ್ರಸಾದ್ ಕವಿತೆ Read Post »

ಕಾವ್ಯಯಾನ

ಸುಧಾ ಹಡಿನಬಾಳ ಅವರ ಕವಿತೆ “ಆತ್ಮಾಹುತಿ”

ಸುಧಾ ಹಡಿನಬಾಳ ಅವರ ಕವಿತೆ “ಆತ್ಮಾಹುತಿ”
ಕಿಟಕಿ ಗಾಜು ಒಡೆಯುತ್ತದೆಂದಲ್ಲ
ವ್ಯರ್ಥವಾಗಿ ಉಸಿರು ಕಳೆದುಕೊಳ್ಳುವುದೊ ಎಂದು
ಮದವೇರಿದ ಪುಂಡ ಹುಡುಗರಂತೆ!

ಸುಧಾ ಹಡಿನಬಾಳ ಅವರ ಕವಿತೆ “ಆತ್ಮಾಹುತಿ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಪ್ರೀತಿಯೆರೆದು ಪೋಷಿಸಿದ ಬಳ್ಳಿಯಲಿ
ಇಂದಿಗೂ ಹೂವರಳೇ ಇಲ್ಲ
ನಾ ವರವೆಂದು ಪೂಜಿಸಿದವರಿಂದಲೇ

ವಾಣಿ ಯಡಹಳ್ಳಿಮಠ ಅವರ‌ ಗಜಲ್ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ ಕವಿತೆ “ನಿನ್ನ ಮೌನ ಅರಿಯದೆ”

ಕಾವ್ಯ ಸಂಗಾತಿ

ಟಿ.ಪಿ.ಉಮೇಶ್

“ನಿನ್ನ ಮೌನ ಅರಿಯದೆ”

ಹುಬ್ಬ ಸಂಜ್ಞೆಯಲ್ಲು ಸೋಲನುಂಡೆ
ಪ್ರೀತಿ ಛಾಯೆ ಸೋಕದಲೆ ಮುಗ್ಧನಾಗಿ ಹಿಂಜರಿದೆ

ಟಿ.ಪಿ.ಉಮೇಶ್ ಅವರ ಕವಿತೆ “ನಿನ್ನ ಮೌನ ಅರಿಯದೆ” Read Post »

ಕಾವ್ಯಯಾನ

ಹನಿಬಿಂದು ಅವರ ಕವಿತೆ “ಪ್ರೀತಿ”

ಕಾವ್ಯ ಸಂಗಾತಿ

ಹನಿಬಿಂದು

“ಪ್ರೀತಿ”
ಯಾರಿಲ್ಲದೆಯೂ ನೆನಪಿಸಿ ತಾನೇ ನಗುವ ಕವಿ ಕನಸು!
ಪ್ರೀತಿಯಲಿ ದಶಕಗಳಷ್ಟು ಹಿಂದಕ್ಕೆ ಜಾರಿದ ಮಾನಸಿಕ ವಯಸ್ಸು !!

ಹನಿಬಿಂದು ಅವರ ಕವಿತೆ “ಪ್ರೀತಿ” Read Post »

ಕಾವ್ಯಯಾನ

“ಆಹಾರ ಸರಪಳಿ”-ಎಮ್ಮಾರ್ಕೆ ಅವರ ಕವಿತೆ

“ಆಹಾರ ಸರಪಳಿ”-ಎಮ್ಮಾರ್ಕೆ ಅವರ ಕವಿತೆ

ಆಹಾರ ಸರಪಳಿ ಆಟವು,
ಪ್ರಕೃತಿಯೊಡಲಲಿ ಅಡಗಿದೆ
ಇನ್ನೂ ಕಲಿಯದ ಪಾಠವು

“ಆಹಾರ ಸರಪಳಿ”-ಎಮ್ಮಾರ್ಕೆ ಅವರ ಕವಿತೆ Read Post »

ಕಾವ್ಯಯಾನ

“ನೆರಳು-ಬೆಳಕು” ನಿರಂಜನ ಕೇಶವ ನಾಯಕ ಅವರ ಕವಿತೆ

ವಿಶಾಲ ಗೋಡೆಗೆ
ಕೊಂಚ ಹೊಳಪ
ನೀಡಬಲ್ಲವು.
ಕಾವ್ಯ ಸಂಗಾತಿ

“ನೆರಳು-ಬೆಳಕು”

ನಿರಂಜನ ಕೇಶವ ನಾಯಕ

“ನೆರಳು-ಬೆಳಕು” ನಿರಂಜನ ಕೇಶವ ನಾಯಕ ಅವರ ಕವಿತೆ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಪುಟ್ಟ ಪದಗಳೇ……

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಪುಟ್ಟ ಪದಗಳೇ……
ಬದುಕನ್ನ
ತಂಗಾಳಿ ತಾ ಬೀಸಿ
ಹೂ ಹಾಸಿ ಚೆಲ್ಲಿರಲು

ನಾಗರಾಜ ಬಿ.ನಾಯ್ಕ ಅವರ ಕವಿತೆ-ಪುಟ್ಟ ಪದಗಳೇ…… Read Post »

You cannot copy content of this page

Scroll to Top