ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಕಾವ್ಯಯಾನ

ವ್ಯಾಸ ಜೋಶಿ ಅವರ ತನಗಗಳು

ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು

ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು

ವ್ಯಾಸ ಜೋಶಿ ಅವರ ತನಗಗಳು Read Post »

ಕಾವ್ಯಯಾನ

ಶೈವಾನೀಕ ಕವಿತೆ-“ಹೊತ್ತಿಗೆ”ಯೆಂಬ ನಿಜ ಸ್ನೇಹಿ

ನೀನೆಂದಿಗೂ ನನ್ನ ಸಾಂಗತ್ಯ
ಅದೇ ಸತ್ಯ
ಉಳಿದೆಲ್ಲಾ ಬಂಧಗಳು ಮಿಥ್ಯ
ನೀನೇ ನನ್ನೆಲ್ಲ ಗೌರವ ಪ್ರತಿಷ್ಠೆಗಳಿಗೆ ಸಾರಥ್ಯ

ಶೈವಾನೀಕ ಕವಿತೆ-“ಹೊತ್ತಿಗೆ”ಯೆಂಬ ನಿಜ ಸ್ನೇಹಿ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಬರೀ ಒಂದ ಜನ್ಮಕ್ಕ ಮೀಸಲಿಲ್ಲ
ನಮ್ ಪ್ರೀತಿ ,
ತಾಯಿ, ತಂಗಿ , ಗೆಳತೀ ಎಲ್ಲಾ ನೀನ ಅಂತ
ನಕ್ಕಿದ್ದೀ ಹೆಂಗ್ ದೂರಾದಿ

ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಟಿ.ದಾದಾಪೀರ್ ತರೀಕೆರೆ-ಪ್ಯಾಲೇಸ್ತೇನ್ ಗೊಂದು ಪ್ರೀತಿಯ ಸಂದೇಶ

ಉತ್ತರ ಕೊಡಬಲ್ಲೆ
‘ಪ್ರೀತಿ
‘ಮತ್ತಷ್ಟು ಪ್ರೀತಿ’
ಅವಳೊಂದಿಗಿನ ಇನ್ನಷ್ಟು ಪ್ರೀತಿ’
ಅದು ಅಪರಾಧ  ಆದರೂ ಸರಿಯೆ

ಟಿ.ದಾದಾಪೀರ್ ತರೀಕೆರೆ-ಪ್ಯಾಲೇಸ್ತೇನ್ ಗೊಂದು ಪ್ರೀತಿಯ ಸಂದೇಶ Read Post »

You cannot copy content of this page

Scroll to Top