ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ರೇಣುಕಾತಾಯಿ.ಸಂತಬಾ. ಅವರ ಕವಿತೆ-‘ಹಂಗಿಲ್ಲದ ಹಾಡು’

ಡಾ.ರೇಣುಕಾತಾಯಿ.ಸಂತಬಾ. ಅವರ ಕವಿತೆ-‘ಹಂಗಿಲ್ಲದ ಹಾಡು’

ಯಾರ ಕರುಣೆ ಕಾವ್ಯವಾಗಿ ಬರೆಯಿತೋ
ಎದೆಯ ಗೂಡಲಿ ಭದ್ರವಾಗಿ ಉಳಿದವೆಷ್ಟೋ//

ಡಾ.ರೇಣುಕಾತಾಯಿ.ಸಂತಬಾ. ಅವರ ಕವಿತೆ-‘ಹಂಗಿಲ್ಲದ ಹಾಡು’ Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಕವಿತೆ-ಪುರಾವೆ

ವಾಣಿ ಯಡಹಳ್ಳಿಮಠ ಅವರ ಕವಿತೆ-ಪುರಾವೆ

ತುಟಿಗಳು ನನ್ನೋಡಿ ತುಸುವೂ ಮಿಸುಕಾಡಲಿಲ್ಲ
ಪ್ರೀತಿಯ ಎರಡಕ್ಷರಗಳ ಯಾವ ಪುರಾವೆಯೂ ಕಾಣಿಸಲಿಲ್ಲ

ವಾಣಿ ಯಡಹಳ್ಳಿಮಠ ಅವರ ಕವಿತೆ-ಪುರಾವೆ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಕಾಯುತ್ತಿವೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಕಾಯುತ್ತಿವೆ

ನಮ್ಮೊಳಗಿನ ಒಂದು ಕುರಿ
ನರಿಯ ಅರಮನೆ ಹೊಕ್ಕಿ ನೋಡಿತು
ನಡೆದಿತ್ತು ಕುರಿಗಳ ಮಾರಣ ಹೋಮ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಕಾಯುತ್ತಿವೆ Read Post »

ಕಾವ್ಯಯಾನ

ಚಹಾ ದಿನದ ಅಂಗವಾಗಿ ಕುಸುಮಾ.ಜಿ. ಭಟ್ ಅವರ ಕವಿತೆ-ನೀನೆಂದ್ರೆ?!

ಚಹಾ ದಿನದ ಅಂಗವಾಗಿ ಕುಸುಮಾ.ಜಿ. ಭಟ್ ಅವರ ಕವಿತೆ-ನೀನೆಂದ್ರೆ?!

ನಿನ್ನ ಆ ವಿಶಿಷ್ಟ
ಉತ್ಕೃಷ್ಟ ಸ್ವಾದಿಷ್ಟದಿಂದ
ಎನ್ನ ಬರಸೆಳೆವೆ!

ಚಹಾ ದಿನದ ಅಂಗವಾಗಿ ಕುಸುಮಾ.ಜಿ. ಭಟ್ ಅವರ ಕವಿತೆ-ನೀನೆಂದ್ರೆ?! Read Post »

ಇತರೆ, ಕಾವ್ಯಯಾನ

ಮನಸ್ಸು ಬದಲಾಯಿಸು ಗುರಿಯನಲ್ಲ..!ಸ್ನೇಹಾ.ಮಹಾದೇವ. ಬಗಲಿ ಅವರ ಕಿರುಬರಹ

ಮನಸ್ಸು ಬದಲಾಯಿಸು ಗುರಿಯನಲ್ಲ..!ಸ್ನೇಹಾ.ಮಹಾದೇವ. ಬಗಲಿ ಅವರ ಕಿರುಬರಹ

ನಾವೇಕೆ ನಮ್ಮ ಕನಸ್ಸಿಗೆ ಏಣಿ ಹಾಕುತ್ತಿಲ್ಲ..?
ನಮ್ಮ ಕನಸಿಗೆ ಏಕೆ ಬೆನ್ನಟ್ಟುತ್ತಿಲ್ಲ..?
ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ..!

ಮನಸ್ಸು ಬದಲಾಯಿಸು ಗುರಿಯನಲ್ಲ..!ಸ್ನೇಹಾ.ಮಹಾದೇವ. ಬಗಲಿ ಅವರ ಕಿರುಬರಹ Read Post »

ಕಾವ್ಯಯಾನ

ಭೋವಿ ರಾಮಚಂದ್ರ ಅವರ ಕವಿತೆ-ಗೋರಿಯೊಳಗಿನ ಶವ

ಭೋವಿ ರಾಮಚಂದ್ರ ಅವರ ಕವಿತೆ-ಗೋರಿಯೊಳಗಿನ ಶವ

ಇಲ್ಲಿ ಶವವು ನಿರ್ಜೀವಿವೋ ಇಲ್ಲ ಜೀವಿವೋ,
ಕಾಣದ ಲೋಕ ನಿರಾಕಾರವೇ
ಕಂಡಿದ್ದು ಮಾತ್ರ ಆಕಾರವೇ ?

ಭೋವಿ ರಾಮಚಂದ್ರ ಅವರ ಕವಿತೆ-ಗೋರಿಯೊಳಗಿನ ಶವ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ

ಹೊಂದಿಕೊಳ್ಳೋ ಮಾತಿಲ್ಲ ಜೋರಾಗೈತಿ ಎಲ್ಲರ ಸಲ್ಲ
ಮದ ಬಂದ ಮಂಗನಂಗ ಕುಣ್ಯಾತೈತಿ ಎಲ್ಲಾ
ಗುರಿಯತ್ತ ಇಲ್ಲ ಗಮನ ಕಂಡ ಕಂಡ ಕಡೆ ತಿರುಗೋ ಮನ //

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ Read Post »

ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.

ನಡುದಲಿ ಬಿಂದಿಗೆ,
ನೀರನು ಹೊಯ್ಯುತ,
ಲಗುಬಗೆಯಿಂದಲಿ ನಾರಿ ನಡೆಯುತಿರೆ.

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು. Read Post »

You cannot copy content of this page

Scroll to Top