ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ
ಭಾವನೆಗಳಿರಬೇಕು ಸಂವಹಿಸಲು
ಸಾವಧಾನದಿ ಅರಿಯಲು
ಜೀವನವ ಅನುಭವಿಸಲು

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ Read Post »

ಕಾವ್ಯಯಾನ

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-‘ಹಸಿರುಟ್ಟ ಭೂ ತಾಯಿ’

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-‘ಹಸಿರುಟ್ಟ ಭೂ ತಾಯಿ’
ಬಿಟ್ಟೋಡುವರು ಕೊನೆಗಾಲ ಬಂದಾಗ
ಋಣಿ ಎಂದು ನಿನಗಾಗಿ ಭೂ ತಾಯಿ ನೀ ನೋಡ

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-‘ಹಸಿರುಟ್ಟ ಭೂ ತಾಯಿ’ Read Post »

ಕಾವ್ಯಯಾನ

ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’

ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’
ರಾಜಕಾರಣಿ ನಡುವೆ
ಎಷ್ಟೊಂದು ಅಂತರ
ಚುನಾವಣೆ ನಂತರ

ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’ Read Post »

ಕಾವ್ಯಯಾನ, ಗಝಲ್

ಚಂಪೂ ಅವರ ಗಜಲ್

ಕಾವ್ಯಸಂಗಾತಿ

ಚಂಪೂ ಅವರ

ಗಜಲ್
ರೆಕ್ಕೆ ಕತ್ತರಿಸಿದ ಕೈಗಳು ಬೇಡವಾದ ಗಿಡಕ್ಕೆ ಬಾಕು ಹಿಡಿದು ನಿಂತಿವೆ..||
ಸುತ್ತಿಗೆ ಸದ್ದಿಗೆ ಮೃದು ಭಾವನೆಯೊಂದು ಈಗೀಗ ಕಳೆದ್ಹೊಯಿತು..||

ಚಂಪೂ ಅವರ ಗಜಲ್ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ ಕವಿತೆ-ಚಿಗುರಿದ ಬದುಕು

ಮನ್ಸೂರ್ ಮುಲ್ಕಿ ಅವರ ಕವಿತೆ-ಚಿಗುರಿದ ಬದುಕು
ಹೊಸ ಬದುಕು ಕಾಣುವೆನು
ಬಳಿ ಬಂದರೆ ನೆರಳನೆ ನೀಡುವೆನು
ಬಯಸಿದರೆ ಹಣ್ಣನು ಕೊಡುವೆನು

ಮನ್ಸೂರ್ ಮುಲ್ಕಿ ಅವರ ಕವಿತೆ-ಚಿಗುರಿದ ಬದುಕು Read Post »

ಕಾವ್ಯಯಾನ

ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ’

ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ
ಮತ್ತೆ ಚಿಗುರೊಡೆಯುವುದೇ
ಮುಂಗಾರಿನ ಹನಿಯೊಡನೆ ಬೆಳೆದ
ಸಸಿಯಂತೆ……

ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ’ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ನಿನ್ನ ಮೊಡವೆಗಳ ಚಿವುಟದಿರು

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ನಿನ್ನ ಮೊಡವೆಗಳ ಚಿವುಟದಿರು
ನನ್ನ ಹೃದಯವಿಲ್ಲಿ ಹಿಂಡಿದಂತಾಗಿ ನೋಯುವುದು!
ಹಾಗೆ ನಯವಾಗಿ ಸವರುತಿರು

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ನಿನ್ನ ಮೊಡವೆಗಳ ಚಿವುಟದಿರು Read Post »

ಕಾವ್ಯಯಾನ

ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’

ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’
ಅದನ್ನು ಬಿಡಿಸದೇ,ಹರಿಯದೇ
ಮೌನದಾರಿಯೊಳಗೆ
ಸುಮ್ಮನೆ ನಡೆಯುತ್ತಿರುವೆವು

ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’ Read Post »

ಕಾವ್ಯಯಾನ

ರಶ್ಮಿ ಸನಿಲ್ ಅವರ ಕವಿತೆ-ಮರು ಜನ್ಮ

ಕಾವ್ಯ ಸಂಗಾತಿ

ರಶ್ಮಿ ಸನಿಲ್

ಮರು ಜನ್ಮ
ಮರು ಜನ್ಮ ಪಡೆದ ಸಸ್ಯವ ನೋಡಿ ಕಲಿ
ಮರವಾಗಿ ಬೆಳೆದು ನಿಲ್ಲಲ್ಲೆಂದು ಆಶಿಸು.!

ರಶ್ಮಿ ಸನಿಲ್ ಅವರ ಕವಿತೆ-ಮರು ಜನ್ಮ Read Post »

You cannot copy content of this page

Scroll to Top