ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಹೊಸ ಕವಿತೆ-ʼಹಂಚಿಕೊಂಡೆವುʼ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ʼಹಂಚಿಕೊಂಡೆವುʼ

ದಟ್ಟ ಕಾಡಿನ
ಮರದ ಪೊದರಿನ
ಪುಟ್ಟ ಹಕ್ಕಿಯ
ಧ್ವನಿಯು ನೀನು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಹೊಸ ಕವಿತೆ-ʼಹಂಚಿಕೊಂಡೆವುʼ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಹೊಸ ಕವಿತೆ-ʼನಾನಿಲ್ಲದ ಕಾವ್ಯವ ಕೊಡಿ!ʼ

ಕಾವ್ಯ ಸಂಗಾತಿ

ಟಿ.ಪಿ.ಉಮೇಶ್ ಹೊಳಲ್ಕೆರೆ

ʼನಾನಿಲ್ಲದ ಕಾವ್ಯವ ಕೊಡಿ!ʼ
ಆದರಿದು ಚೋದ್ಯವೇ
ನಿಮಗಾಗಬಹುದು ಕುಚೋದ್ಯವೇ
ನನ್ನ ಬರಹಗಳಲಿ ನೀವೇ ಬರುವಿರಲ್ಲ

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಹೊಸ ಕವಿತೆ-ʼನಾನಿಲ್ಲದ ಕಾವ್ಯವ ಕೊಡಿ!ʼ Read Post »

ಕಾವ್ಯಯಾನ

ಸುವರ್ಣ ಕುಂಬಾರ ಅವರ ಹೊಸ ಕವಿತೆ-ʼನಾ ನಿನ್ನವನು ನೀ ನನ್ನವಳುʼ

ಕಾವ್ಯ ಸಂಗಾತಿ

ಸುವರ್ಣ ಕುಂಬಾರ 

ʼನಾ ನಿನ್ನವನು ನೀ ನನ್ನವಳು
ಸ್ಮಶಾನ ಭೈರವನಾ 
ಸಾರದಂತಿತ್ತು 
ನಿನ್ನ ಗುಣ

ಸುವರ್ಣ ಕುಂಬಾರ ಅವರ ಹೊಸ ಕವಿತೆ-ʼನಾ ನಿನ್ನವನು ನೀ ನನ್ನವಳುʼ Read Post »

ಕಾವ್ಯಯಾನ

ಸವಿತಾ ದೇಶಮುಖ‌ ಅವರ ವಿಡಂಬನಾ ಕವಿತೆ-ಅಧಿವೇಶನ

ಕಾವ್ಯ ಸಂಗಾತಿ

ಸವಿತಾ ದೇಶಮುಖ‌ ಅವರ

ವಿಡಂಬನಾ ಕವಿತೆ-

ಅಧಿವೇಶನ
ಎದುರಾಳಿಗಳು ಇವರು-ಅಲ್ಲಿ!
ಹೊರಹೊಮ್ಮಿದರೆ ಸ್ನೇಹಿತರಿವರು!
ಹೆಗಲೊಡ್ಡಿ ತಿರುವುವರಲ್ಲಿ

ಸವಿತಾ ದೇಶಮುಖ‌ ಅವರ ವಿಡಂಬನಾ ಕವಿತೆ-ಅಧಿವೇಶನ Read Post »

ಕಾವ್ಯಯಾನ

ಗಂಗಾಧರ ಅವಟೇರ.ಮಹಾದೇವ ಇಟಗಿ ಅವರ ಪದ್ಯ-ನೀ…ನನ್ನಾಕಿ

ಗಂಗಾಧರ ಅವಟೇರ.ಮಹಾದೇವ ಇಟಗಿ ಅವರ ಪದ್ಯ-ನೀ…ನನ್ನಾಕಿ
ಗೆಳೆತನಕೆ ನಲ್ಲೆ ;ಕೈಹಿಡಿದು ಹೆಂಡತಿಯಾದೆ
ಸೇವೆಗೈದು ದಾಸಿಯಾದೆ.ಬಾಳಿನಲ್ಲಿ ವಾರಿದೆ.

ಗಂಗಾಧರ ಅವಟೇರ.ಮಹಾದೇವ ಇಟಗಿ ಅವರ ಪದ್ಯ-ನೀ…ನನ್ನಾಕಿ Read Post »

ಕಾವ್ಯಯಾನ

ಮತ್ತೆ ಚಿಗುರಿತು ಕನಸು-ಸವಿತಾರವರ ಕವಿತೆ

ಮತ್ತೆ ಚಿಗುರಿತು ಕನಸು-ಸವಿತಾರವರ ಕವಿತೆ
ಮತ್ತೆ ನುಲಿದು ‌ಬೆಳೆದು
ಹೆಮ್ಮೆಮರವಾಗುವೆ
ಫಲಿಸುವೆನೆಂದು… ಕನಸು ನನಸಾಗುವದೆಂದು

ಮತ್ತೆ ಚಿಗುರಿತು ಕನಸು-ಸವಿತಾರವರ ಕವಿತೆ Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ಅವರ ಕವಿತೆ “ಸಾಧನೆʼʼ

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್

“ಸಾಧನೆʼ
ಜ್ಞಾನವು ಬಡತನ ಸಿರಿತನವನೆಂದು ನೋಡದು
ವಿನಯಶೀಲನಿಗೆ ಶಾರದೆಯ ಕೃಪೆಯಿಹುದು

ಮಧುಮಾಲತಿರುದ್ರೇಶ್ಅವರ ಕವಿತೆ “ಸಾಧನೆʼʼ Read Post »

ಕಾವ್ಯಯಾನ

ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ ʼನಿವೇದನೆʼ

ಕಾವ್ಯ ಸಂಗಾತಿ

ಹೇಮಚಂದ್ರ ದಾಳಗೌಡನಹಳ್ಳಿ

ʼನಿವೇದನೆ
ನೀನೊಲವುಪಚಾರ ಮಾಡು ಬಾ
ಚೇತನಗೊಳ್ಳಲಿ ಪ್ರೇಮಕೇತನ

ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ ʼನಿವೇದನೆʼ Read Post »

You cannot copy content of this page

Scroll to Top