ದುಡಿಯುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ- ಜಯಲಕ್ಷ್ಮಿ.ಕೆ.
ಲೈಂಗಿಕ ಕಿರುಕುಳ ಎನ್ನುವ ವಿಚಾರ ಬಂದಾಗ ಇದರಲ್ಲಿ ಪುರುಷನದ್ದೇ ತಪ್ಪು : ಮಹಿಳೆ ಸರಿ ಎಂದೋ ಅಥವಾ ಮಹಿಳೆಯದ್ದೇ ತಪ್ಪು : ಪುರುಷ ಸರಿ ಎಂದೋ ಸಾಮಾಜೀಕರಿಸಿ ( ಜನರಲೈಸ್ )ಮಾಡಿ ಹೇಳುವುದು ಕಷ್ಟ.
ದುಡಿಯುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ- ಜಯಲಕ್ಷ್ಮಿ.ಕೆ. Read Post »









