ಅನುವಾದ ಕವಿತೆ:ಮಲಯಾಳಂ ಮೂಲ
ಅನುವಾದ ಸಂಗಾತಿ ಮರಣ….!! ಮಲಯಾಳಂ: ನಿಲಾವ್ ಕನ್ನಡಕ್ಕೆ:ಐಗೂರು ಮೋಹನ್ ದಾಸ್ ಜಿ. ಮರಣ….!! ಯೆ…..,ಒಮ್ಮೆ ನಾನುಒಂದು ದಿವಸ‘ಮರಣ’ ಹೊಂದುವೆ….!! ಆಗ ಈ ಹಿಂದೆನಿನಗಾಗಿ ನಾನುಬರೆದು ನಿಲ್ಲಿಸಿರುವಒಂದು ‘ಕವಿತೆ’ ಉಂಟು..!ಅದನ್ನು ಹಲವು ಬಾರಿನೀನು ಓದಿ ನೋಡು… !! ಆ ಕವಿತೆಯಲ್ಲಿ ನನ್ನ‘ಹೃದಯ’ದ ಮಿಡಿತ ಉಂಟು..!ನಿನ್ನಲ್ಲಿ ಹೇಳಲುಬಾಕಿ ಉಳಿಸಿದ‘ಕನಸು’ಗಳು ಸಹ ಉಂಟು..!! ಕೊನೆಗೆ ಒಂದು ದಿವಸನೀನು ಸಹ ಮರಣಹೊಂದುವೆ… !ಆದರೆ ನಾನು ಈಗಾಗಲೇಹಲವು ಬಾರಿ ನಿನ್ನನ್ನುಓದಿ ಮುಗಿಸಿರುವೆ…!! ಮಲಯಾಳಂ ಮೂಲ: ನಿಲಾವ್ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.
ಅನುವಾದ ಕವಿತೆ:ಮಲಯಾಳಂ ಮೂಲ Read Post »









