ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸಭಾ ಕಂಪನದಿಂದ
ಮುಕ್ತರಾಗುವ ಬಗೆ
ತಮಾಷೆಯಾಗಿ ಹೇಳುವುದಾದರೆ ಭಾಷಣ ಕಲೆ ಪ್ರೇಯಸಿ ಇದ್ದಂತೆ…ಆಕೆಯ ಕುರಿತ ಎಲ್ಲಾ ವಿವರಗಳನ್ನು ಕಲೆ ಹಾಕಿ, ಜಾಣ್ಮೆಯಿಂದ ಅನುನಯಿಸಿ, ಯಾವುದೇ ರೀತಿಯ ಅಡೆ-ತಡೆಗಳಿಲ್ಲದಂತಹ ಸರಾಗ, ಸ್ಪಷ್ಟ ಮತ್ತು ನಿಚ್ಚಳ ಪ್ರೀತಿಯನ್ನು ವ್ಯಕ್ತಪಡಿಸಿ ಒಲಿಸಿಕೊಳ್ಳಬೇಕು

