ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ ʼಹೃದಯದೊಲವೇʼ
ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ
ʼಹೃದಯದೊಲವೇʼ
ಓ ಪ್ರೇಮವೇ ನೀ ತೊರೆಯದಿರು
ತೊರೆದರೆ ನಡೆದಾಡುವ ಶವ ನಾನು
ಆದರೂ ಬದುಕಬೇಕು
ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ ʼಹೃದಯದೊಲವೇʼ Read Post »
ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ
ʼಹೃದಯದೊಲವೇʼ
ಓ ಪ್ರೇಮವೇ ನೀ ತೊರೆಯದಿರು
ತೊರೆದರೆ ನಡೆದಾಡುವ ಶವ ನಾನು
ಆದರೂ ಬದುಕಬೇಕು
ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ ʼಹೃದಯದೊಲವೇʼ Read Post »
ಕಾವ್ಯ ಸಂಗಾತಿ
ಸವಿತಾ ದೇಶವಮುಖ
ʼತಿರುಗುತಿದೆ ಬೆಂಕಿ ಉಂಡಿʼ
ಅಭಿಮಾನ -ಸ್ವಾಭಿಮಾನದ ಆಚೆ ದಾಟಿ
ಯುದ್ಧ- ಕದನದ ವಿಷದ -ಕೂಟ
ವಿನಾಶ-ಸರ್ವನಾಶ ಭರದ- ಓಟ…..
ಸವಿತಾ ದೇಶವಮುಖ ಅವರ ಕವಿತೆ-ʼತಿರುಗುತಿದೆ ಬೆಂಕಿ ಉಂಡಿʼ Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ʼಮನದಿಂಗಿತʼ
ನಿನ್ನ ನೆನೆಯದ ಮನ ,
ನಿನಗರ್ಪಿಸದ ತನು ,
ಇದ್ದರೇನು?
ವಾಣಿ ಯಡಹಳ್ಳಿಮಠ ಅವರ ಕವಿತೆ ʼಮನದಿಂಗಿತʼ Read Post »
ಕಾವ್ಯ ಸಂಗಾತಿ
ಶಿ ಕಾ ಬಡಿಗೇರ ಕೊಪ್ಪಳ
ʼಬಸಿರಾಗುವುದೆಂದರೆʼ
ʼಹುಲ್ಲು ದನ ಮೇಯ್ಯಲು ಬೇಕು
ಉಸಿರಿಗೆ ಉಸಿರು ತಾಗಬೇಕು…ಬಸಿರಾಗುವುದೆಂದರೆʼ.
ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ʼಬಸಿರಾಗುವುದೆಂದರೆʼ Read Post »
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಹತ್ತು ತನಗಗಳು
ಸಹಕಾರವೇ ಸೂತ್ರ
ಹೊಂದಾಣಿಕೆಯಿರದೆ
ಮಾಡಲಾಗದು ಪಾತ್ರ
ವೈ.ಎಂ.ಯಾಕೊಳ್ಳಿ ಅವರ ಹತ್ತು ತನಗಗಳು Read Post »
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
“ನಿತ್ಯ ಹಸಿರು ನೀನು”
ಮಿಂಚಿಮಿನುಗೋ ಅಸಂಖ್ಯ ನಕ್ಷತ್ರಗಳಿದ್ದರೇನು
ಚಂದ್ರಮನ ಬೆಳಕಷ್ಟೇ ತಾನೆ
ಚಕೋರನ ಹಸಿವೆ ನೀಗೋದು
ವಿಮಲಾರುಣ ಪಡ್ಡoಬೈಲ್ ಅವರ ಕವಿತೆ “ನಿತ್ಯ ಹಸಿರು ನೀನು” Read Post »
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಅಧಿಕಾರ
ಕಷ್ಟದ ಸಮಯಕ್ಕೆ
ಸಹಾಯ ಹಸ್ತವ ಚಾಚುವ
ಕರವಾಗಬೇಕು;
ಕಾಡಜ್ಜಿ ಮಂಜುನಾಥ ಅವರ ಕವಿತೆ-ಅಧಿಕಾರ Read Post »
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ತೊರೆದು ಜೀವಿಸಬಹುದೇ”
ಸಾವಿರ ಸಖಿಯರೊಳಗೂ ನಾನಲ್ಲವೇ ನಿನ್ನ ಜೀವ
ಸುಖವೆಲ್ಲಿಹುದು ಸವಿಯದೆ ನಿನ್ನೊಲವ ಮಧುವ
ಮಧುಮಾಲತಿರುದ್ರೇಶ್ ಅವರ ಕವಿತೆ “ತೊರೆದು ಜೀವಿಸಬಹುದೇ” Read Post »
ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ʼನನ್ನ ಪ್ರಾಣ ಪಕ್ಷಿʼ
ನನ್ನ ಬಾಳಿನ ಅಕ್ಷಿ
ಹಿತವಾಗಿ ಗೂಡಲಿ
ನನ್ನ ಪ್ರಾಣ ಪಕ್ಷಿ
ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆʼನನ್ನ ಪ್ರಾಣ ಪಕ್ಷಿʼ Read Post »
ಕಾವ್ಯ ಸಂಗಾತಿ
ರತ್ನರಾಯಮಲ್ಲ
ಗಜಲ್
ಮನುಕುಲದ ರಕ್ತದಲ್ಲಿಯೆ ರಾಜಕೀಯ ನಡೆ ಬೆರೆತು ಹೋಗಿದೆ
ತುಳಿಯುವ ಕಾಲುಗಳಿಗೆ ನಿಲುಕದಷ್ಟು ಬೆಳೆಯಬೇಕು ನಾವು
ರತ್ನರಾಯಮಲ್ಲ ಅವರ ಹೊಸ ಗಜಲ್ Read Post »
You cannot copy content of this page