ರಮ್ಯಕೃಷ್ಣಪ್ರಭು ಅವರ ಕವಿತೆ,ಮುಗಿಯಿತೆಂದರೆ ಮುಗಿಯುವುದೇ?
ಅಯ್ಯೋ! ಉಳಿಯಿತು ಇನ್ನೊಂದು ಕೆಲಸ ಕಣ್ಣೆದುರು ಬಂದು ನೋವು
ಆ ಕ್ಷಣಕೆ ಎನಿಸಬಹುದು ಬಾಳೊಂದು ಗೋಳೆಂದು ನಿತ್ಯ ಅದೇ ಪುರಾಣವು |
ರಮ್ಯಕೃಷ್ಣಪ್ರಭು ಅವರ ಕವಿತೆ,ಮುಗಿಯಿತೆಂದರೆ ಮುಗಿಯುವುದೇ? Read Post »
ಅಯ್ಯೋ! ಉಳಿಯಿತು ಇನ್ನೊಂದು ಕೆಲಸ ಕಣ್ಣೆದುರು ಬಂದು ನೋವು
ಆ ಕ್ಷಣಕೆ ಎನಿಸಬಹುದು ಬಾಳೊಂದು ಗೋಳೆಂದು ನಿತ್ಯ ಅದೇ ಪುರಾಣವು |
ರಮ್ಯಕೃಷ್ಣಪ್ರಭು ಅವರ ಕವಿತೆ,ಮುಗಿಯಿತೆಂದರೆ ಮುಗಿಯುವುದೇ? Read Post »
ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ಕವಿಯ ಕಾವ್ಯದಂಗಳ
ಕವಿಯ ಕಲ್ಪನೆಯ ಶರಧಿಯ ಆಳ
ಅರಳಿ ಪುಟಿಪುಟಿದೆಳುವ ಸ್ವರತಾಳ
ಕಾವ್ಯ ಲಹರಿ ಸ್ಪಂದನೆಯ ಮಿಡಿತದಾಳ
ಸುಲೋಚನಾ ಮಾಲಿಪಾಟೀಲ ಅವರಕವಿತೆ,ಕವಿಯ ಕಾವ್ಯದಂಗಳ Read Post »
ಕಾವ್ಯ ಸಂಗಾತಿ
ಶಮಾ ಜಮಾದಾರ
ಸೋತ ಗಳಿಗೆ
ನುಂಗಲಾರೆ ಉಗಿಯಲಾರೆ
ಇದರೊಂದಿಗೆ ಬಾಳಲಾರೆ
ಕಂಡವರ ಮಾತು ಕೇಳಲಾರೆ
ಶಮಾ ಜಮಾದಾರ ಅವರ ಕವಿತೆ-ಸೋತ ಗಳಿಗೆ Read Post »
ದೇವರಿಗಾಗಿ
ದೇಶ ಸುತ್ತಿದ; ಅವ್ವ
ಮನೆಲಿದ್ದಳು
ಕಾವ್ಯ ಸಂಗಾತಿ
ಸಿದ್ದಲಿಂಗಪ್ಪ ಬೀಳಗಿ
ಹಾಯ್ಕುಗಳು
ಸಿದ್ದಲಿಂಗಪ್ಪ ಬೀಳಗಿ ಅವರ ಹಾಯ್ಕುಗಳು Read Post »
ಕಾವ್ಯ ಸಂಗಾತಿ
ಸುವಿಧಾ ಹಡಿನಬಾಳ
ಸಾವಿರ ಸಾವಿರ ಸಲಾಂ ಸುನೀತಾ
ನಿನ್ನ ಧೈರ್ಯ ಸ್ಥೈರ್ಯ ನಿಲುವು
ಭರವಸೆಯ ಎಳೆ ಹಿಡಿದು
ಸಾವಿರ ಸಾವಿರ ಸಲಾಂ ಸುನೀತಾ ಕವಿತೆ-ಸುವಿಧಾ ಹಡಿನಬಾಳ Read Post »
ಕಾವ್ಯ ಸಂಗಾತಿ
ಅನಸೂಯಜಹಗೀರದಾರ
ಮಾತು ಪ್ರೀತಿಯಾಗಬೇಕು
ಘಳಿಗೆ ಘಳಿಗೆಯೂ
ಉಪಸ್ಥಿತಿ ಅನುಪಸ್ಥಿತಿಯೂ
ಪರಸ್ಪರ ಬಿಸಿಯುಸಿರು ತಾಗುವ
ಮಾತಾಗಬೇಕು
ಕಾವ್ಯ ದಿನಕ್ಕೊಂದು ಕವಿತೆ-ಅನಸೂಯಜಹಗೀರದಾರ Read Post »
ಕಾವ್ಯ ಸಂಗಾತಿ
ಶಶಿಕಾಂತ ಪಟ್ಟಣ ರಾಮದುರ್ಗ
ವಿಶ್ವ ಕವಿಯ ದಿನ
ಹೃದಯ ಸಿರಿವಂತನನ್ನು .
ಕವಿ ಇಲ್ಲವಾದರೂ
ಕಾವ್ಯ ಮೀಟುತ್ತಿದೆ ತಂತಿ
ಕಾವ್ಯ ದಿನಕ್ಕೊಂದು ಕವಿತೆ-ಶಶಿಕಾಂತ ಪಟ್ಟಣ ರಾಮದುರ್ಗ Read Post »
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ವಸಂತ
ಮೈತುಂಬ ಹೂ ಮುಡಿದ
ವಸಂತದ ಸೋಬಾನ
ಕೋಗಿಲೆ ಕಾಜಾಣ
ಗಿಳಿ ಗುಬ್ಬಿ ಪಾರಿವಾಳ
ಕಾವ್ಯ ದಿನಕ್ಕೊಂದು ಕವಿತೆ,ಡಾ. ಮೀನಾಕ್ಷಿ ಪಾಟೀಲ್ Read Post »
ಕಾವ್ಯ ಸಂಗಾತಿ
ಸುಜಾತಾ ರವೀಶ್
ಕವಿತೆ ಹುಟ್ಟಬೇಕಾದರೆ
ಎದೆಯ ಭಾವಗಳ ಕವನವಾಗಿಸುವ ಕಾತುರ
ಆಗದಿದ್ದರೆ ಪ್ರಾಣವೇ ಹೋಗುವುದೆಂಬ ತಹತಹ
ಬೇಕೇ ಬೇಕು ಕವನ ಹುಟ್ಟಬೇಕಾದರೆ
ಕಾವ್ಯ ದಿನಕ್ಕೊಂದು ಕವಿತೆ-ಸುಜಾತಾ ರವೀಶ್ Read Post »
ಕಾವ್ಯ ಸಂಗಾತಿ
ನಾಗರಾಜ್ ಹರಪನಹಳ್ಳಿ
ನಾಲ್ಕು ಹನಿ ಉದುರಬೇಕಿತ್ತು
ಬಯಲು ಸುಡುತ್ತಿದೆ
ನಾಲ್ಕು ಹನಿ ಉದುರಬೇಕಿತ್ತು
ಪ್ರೀತಿಯಂತೆ
ಕಾವ್ಯದಿನಕ್ಕೊಂದುಕವಿತೆ- ನಾಗರಾಜ್ ಹರಪನಹಳ್ಳಿ Read Post »
You cannot copy content of this page