ಬಣ್ಣ
ಎಷ್ಟು ಹಾಡಿಗೆ ಎಷ್ಟು ದಿಗಿಣ
ಎಷ್ಟು ಬಣ್ಣಕ್ಕೆ ಎಷ್ಟು ಚಪ್ಪಾಳೆ
ಮಣ್ಣಿಗೆಷ್ಟು ಬೆಂಕಿಗೆಷ್ಟು
ಇನ್ನೂ ತೀರ್ಮಾನವಾಗಿಲ್ಲ
ಹಾಗೊಂದು ವೇಳೆ ಹಾಜರಾತಿಗೆ ಹಪಾಹಪಿಸುವಂತಿದ್ದರೆ
ಕತ್ತರಿಸಬೇಕು ದಾರಿಯನ್ನು
ಪ್ರೇಮವನ್ನೂ
ಹಾಗೊಂದು ವೇಳೆ ಗೆಳೆಯನಾಗುವಂತಿದ್ದರೆ Read Post »
ಅದೆಷ್ಟು ಅಡ್ಡ ಹಾದಿಗಳು
ಕಳ್ಳಬಂಧಗಳು, ಕಣ್ಣ ತಪ್ಪಿಸಿ
ಜಿಗಿದ ಬೇಲಿಗಳು, ನಿನಗೆ ನೀನೆ ಮಾಡಿಕೊಂಡ ಸಮರ್ಥನೆಗಳು!
ಮತ್ತೊಂದು ಅಪಿಡೆವಿಟ್ಟು Read Post »
ಧಾಳಿಯಿಡುವ ನೆನಪುಗಳಿಗೇನು ಗೊತ್ತು
ಮನದ ನೋವಿನ ಆಕ್ರಂದನ
ಅಂಕೆಯಿಲ್ಲದೆ ಬರುವ ಕನಗಳೋ
ಹುಚ್ಚು ಆಸೆಗಳೊಂದಿಗೆ
ಸತ್ತು ಮಲಗಿಸುತಿವೆ
You cannot copy content of this page