ಗಜಲ್
ಬಾನ ಮಂಟಪಕೆ ಶೋಭೆಯನು ತಂದಿಹನು ಅರ್ಕ ನವೋಲ್ಲಾಸದಿ ಮಿನುಗಿ
ಭೃಂಗಗಾನ ಝೇಂಕರಿಸಿ ರಂಜಿಸುತಿರಲು ಕಳಚಿತು ತಮದ ರಜಾಯಿ !
ಉನ್ಮಾದಲಿ ಲೊಚಗುಟ್ಟುವ ಹಲ್ಲಿ ಮನ
ಬೆಂಕಿ ಸಂಕಟ ವಾಸದ ಆಲಯ ಉದರ
ಈ ಎಲ್ಲವನ್ನು ನಿಗ್ರಹಿಸುವ ಅಂಕುಶಾತ್ಮ
ಮರೆಯಾದ ಪ್ರೇಮವು ಜಿನುಗುವುದು ನೀ ಬಳಿಯಿದ್ದರೆ ಮೋಹನ
ಸತ್ತುಹೋದ ಭಾವವು ಉಸಿರಾಡುವುದು ನೀ ಬಳಿಯಿದ್ದರೆ ಮೋಹನ
You cannot copy content of this page