ಕಾವ್ಯಯಾನ, ಗಝಲ್ಗಜಲ್ September 1, 2021   Leave a Comment   ಕಾವ್ಯಯಾನ, ಗಝಲ್ ರಾತ್ರಿ ಮುರುಟಿ ಗಿಡದಿಂದ ಬಿದ್ದ ಸುಮ ಗೊಬ್ಬರವಾಗಿ ಅರಳಿ ಮೊಗ್ಗಾಗಿ ಕೊಂಬೆಯಲಿ ಕೊನರಿ ಹೂವಾಗೋ ನಾಳೆಗೂ ಕಾದಿದೆ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   2 Comments   ಕಾವ್ಯಯಾನ, ಗಝಲ್ ಅಮಾವಾಸ್ಯೆ ಆಭೀಲ ಛಾಯೆಗೆ ಚಂದ್ರ ಮರೆಯಾಗಿರಬಹುದು ಜಗದಗಲ ನಸುನಗಲು ಶಶಿಗೂ ಕಾಲ ಪಕ್ವವಾಗುತ್ತಿದೆ ಅಂಜಬೇಡ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   Leave a Comment   ಕಾವ್ಯಯಾನ, ಗಝಲ್ ಇರುಳ ಏಕಾಂತವಿಂದು ದುರ್ಭರವೆನಿಸದೇ ಹಿತ ನೀಡಿದೆ ರಸಘಳಿಗೆಗಳ ಕನಸಲ್ಲೂ ನಾನಿನ್ನು ನೆನೆಯಲಾರೆ ಸಾಕಿ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   3 Comments   ಕಾವ್ಯಯಾನ, ಗಝಲ್ ಕೆಂಪು ದೀಪದ ಕತ್ತಲು ಕೋಣೆ ದುಡಿಮೆ ಆಗುತಿದೆ ಇಂದು ಹೊತ್ತಿಗೆಯಲ್ಲಿ ಇರುವ ಮೌಲ್ಯಗಳು ಜೀವನದಲ್ಲಿ ಏಕಿಲ್ಲ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   Leave a Comment   ಕಾವ್ಯಯಾನ, ಗಝಲ್ ಮೂರು ದಿನದ ಸಂತೆಯಲ್ಲಿ ಎಂತ ನಾಟಕದ ತಾಲೀಮು ಕನ್ನಡಿಯ ಮುಂದೆ ರೂಪ ಮಾಸಿದೆ ತಲೆಯಿಡುವ ತೊಡೆ ನೇವರಿಸುವ ಕರಗಳಿಗೂ ಭಂಗವಿದೆಯಿಲ್ಲಿ ಅವನು ಹೋದ ಮೇಲೆ ಗಜಲ್ Read Post »
ಕಾವ್ಯಯಾನನೆನಪುಗಳೆಂದರೆ August 30, 2021   Leave a Comment   ಕಾವ್ಯಯಾನ ನೆನಪುಗಳೆಂದರೆ… ಉರಿವ ಸೂರ್ಯನೆದೆಗೆ ಒದ್ದು ನಿಂತ ಅಂಗಳದ ಹೊಂಗೆ ಮರವು ಹಾಸಿದ ನೆರಳ ಹಾಸಿಗೆಯು…! ನೆನಪುಗಳೆಂದರೆ Read Post »
ಕಾವ್ಯಯಾನಸಂಭವಾಮೀ ಯುಗೇ ಯುಗೇ August 30, 2021   2 Comments   ಕಾವ್ಯಯಾನ ಹೆಣ್ಣಿಗೆ ಮಾತ್ರ ಎಚ್ಚರಿಕೆ ಅಗತ್ಯ ಗಂಡಿಗ್ಯಾರು ಕೊಟ್ಟರು ಅತ್ಯಾಚಾರದ ಸ್ವಾತಂತ್ರ್ಯ ಸಂಭವಾಮೀ ಯುಗೇ ಯುಗೇ Read Post »
ಕಾವ್ಯಯಾನನೀನಿಲ್ಲದೇ.. August 30, 2021   3 Comments   ಕಾವ್ಯಯಾನ ಪ್ರತಿ ಸಂಜೆಯಲೂ ನೆನಪು ಅರಳಿ ಇರುಳೆಲ್ಲಾ ಎಚ್ಚರಾಗಿ.. ಹಗಲು ಮಗ್ಗಲು ಮುರಿದು ಮತ್ತೆ ಬೆಳಕಾಗಿ ನೀನಿಲ್ಲದೇ.. Read Post »
ಕಾವ್ಯಯಾನನದಿಯಂತೆ. August 30, 2021   Leave a Comment   ಕಾವ್ಯಯಾನ ನನಗೊಮ್ಮೆ ಅನಿಸುತ್ತದೆ ನಾನೊಂದು ನದಿಯಂತೆ ಹರಿಯಬೇಕು ಪ್ರಶಾಂತವಾಗಿ ನದಿಯಂತೆ. Read Post »
ಕಾವ್ಯಯಾನಬರೆ August 30, 2021   Leave a Comment   ಕಾವ್ಯಯಾನ ಗಾಳಿ ಬೀಸಿದೆ ನಿನ್ನ ಗಾಯಗಳಿಗೆ – ಮಾಯಲು ಒಂದು ತೆರ. ಬಳಸಿಕೋ… ಬರೆ Read Post »