ಮನವೆಲ್ಲ ಬರುವ ದಾರಿಯಲ್ಲಿ
ಸಿಲುಕಿಕೊಂಡು ಮೂರು ಪದಗಳಲ್ಲಿ
ಕಾವ್ಯಯಾನ
ಒಂದೊಮ್ಮೆ ನೀ ಸಖಿಯಾದರೆ….
ಹೃದಯದಲ್ಲಿದ್ದರೆ
ನೋವಿಲ್ಲದಂತೆ ಬದುಕಬಹುದಿತ್ತು…
ಒಂದೊಮ್ಮೆ ನೀ ಸಖಿಯಾದರೆ…. Read Post »
ಕಾವ್ಯಯಾನ
ಹಾಡು ಹಗಲೇ ಕಣ್ಣಿಗೆ ಕಡುಕತ್ತಲು ಆವರಿಸಿ ನಡುಕ ಹುಟ್ಟಿಸಿದೆ
ನೀರು ಬತ್ತಿದ ನದಿಯಂತೆ ನಾನೀಗ ಹೇಗೆ ಜೀವಿಸಲಿ ನೀನಿಲ್ಲವೆಂದು
ಕಾವ್ಯಯಾನ
ಕಾವ್ಯ ಸಂಗಾತಿ ಅಪಸ್ವರ ಅತಿಯಾದರೆ ಅಮೃತವೂ ವಿಷವಾಗುತ್ತದೆಸಕ್ಕರೆಯು ಕಹಿಯಾಗುತ್ತದೆಕೋಗಿಲೆಯು ಕರ್ಕಶ ವಾಗುತ್ತದೆಮಲ್ಲಿಗೆಯು ಗಡಸಾಗುತ್ತದೆಸಂಪಿಗೆ ದುರ್ಗಂಧ ಬೀರುತ್ತದೆಮಮತೆ ಮಂದವಾಗುತ್ತದೆಮಾಧುರ್ಯ ಹೇಸಿಗೆಯಾಗುತ್ತದೆಪ್ರೀತಿ ಅಸಹ್ಯವಾಗುತ್ತದೆಅಲ್ಪನಿಗೆ ಐಶ್ವರ್ಯ ಬಂದರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆಬಡವನಿಗೆ ಹಳಸನ್ನ ಮೃಷ್ಟಾನ್ನ ವಾಗುತ್ತದೆಮಿತವಾದರೆ ಎಲ್ಲವೂ ಹಿತಅತಿಯಾದರೆ ಅಪಸ್ವರ ಶಾಲಿನಿ ಕೆಮ್ಮಣ್ಣು









