ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ನೆಕ್ಸ್ಟ್ ಸ್ಟಾಪ್”

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

“ನೆಕ್ಸ್ಟ್ ಸ್ಟಾಪ್”
ಹೇಳುವವರು ಸಿಗುತ್ತಾರೆ.
ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಬಗ್ಗೆ
ಸಾಕಷ್ಟು ಉಚಿತ ಬೋಧನೆಗಳು ಸಿಗುತ್ತವೆ.

ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ನೆಕ್ಸ್ಟ್ ಸ್ಟಾಪ್” Read Post »

ಕಾವ್ಯಯಾನ

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನ ಅಂತರಂಗದ ದೇವತೆʼ

ಕಾವ್ಯ ಸಂಗಾತಿ

ಕೆ.ಎಂ. ಕಾವ್ಯ ಪ್ರಸಾದ್

ʼನನ್ನ ಅಂತರಂಗದ ದೇವತೆ
ನಿತ್ಯ ಹರಿದ್ವರ್ಣದಷ್ಟೇ ಹಸಿರ ಸಿರಿಯವಳು
ನಕ್ಷತ್ರಗಳಂತೆ ಮಿನುಗುವ ತಾರೆಯವಳು!

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನ ಅಂತರಂಗದ ದೇವತೆʼ Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ವಿಧಿಯ ಬಂಡಿ…

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ವಿಧಿಯ ಬಂಡಿ…
ಯಾರ ಮಡಿಲಿನ ನಲಿವುಗಳೋ
ನೀಡುತಲಿ ತಾ ಭೇದವಿಲ್ಲದೆ
ಹೋಗುತಿಹುದು ಕಾಣದಂತೆ

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ವಿಧಿಯ ಬಂಡಿ… Read Post »

ಕಾವ್ಯಯಾನ, ಗಝಲ್

ಇಂದಿರಾ ಮೋಟೆಬೆನ್ನೂರ ಅವರ ಗಜಲ್

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಗಜಲ್
ಮುಡಿದ ಮಲ್ಲಿಗೆಯ ಹೊಸಕಿ ಹಾಕುವುದು ನಿನಗೇನು ಹೊಸದಲ್ಲ ಬಿಡು
ತುಡಿದ ಭಾವಗಳನು ಅಳಿಸಿ ನಗುವುದು ನಿನಗೇನು ಹೊಸದಲ್ಲ ಬಿಡು

ಇಂದಿರಾ ಮೋಟೆಬೆನ್ನೂರ ಅವರ ಗಜಲ್ Read Post »

ಕಾವ್ಯಯಾನ

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಬೆಳಕು”

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

“ಬೆಳಕು”
ಆತ್ಮಶೋಧನೆ ಬೇಕು.
ಸತತ ಸಾಧನೆ ಬೇಕು.!
ಅವಡುಗಚ್ಚಿ ಸಕಲ
ವೇದನೆ ಸಹಿಸಬೇಕು.!

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಬೆಳಕು” Read Post »

You cannot copy content of this page

Scroll to Top