ಹೀಗೇಕೆ…?
ಹೀಗೇಕೆ…? ನನಗೆ ಅನುಮಾನಬಂದ ದಿನದಿಂದ… ನೋಡದೇ ಇರಲಾಗದುದಿನಕ್ಕೊಮ್ಮೆಯಾದರೂಎನ್ನುತ್ತಿದ್ದವಳುಎದುರು ಸಿಕ್ಕರೂ ನೀನುನಗುವುದನ್ನೇ ಬಿಟ್ಟೆ ಬಸ್ಸಲಿ ಸೀಟು ಖಾಲಿಇರದಿದ್ದರೂ ಖಾಲಿ ಇದೆಯೆ?ಕೇಳುತ್ತಿದ್ದವಳುಪಕ್ಕದಲಿಈಗ ಸೀಟು ಖಾಲಿಇದ್ದರೂ ಕೇಳುವುದನ್ನೇ ಬಿಟ್ಟೆ ಹೊಟ್ಟೆ ಹಸಿವಿರದಿದ್ದರೂಟಿಫಿನ್ ಡಬ್ಬಕ್ಕೆಕೈ ಹಾಕಿ ತಿಂದುರುಚಿ ಬಗ್ಗೆ ಕಾಮೆಂಟ್ಹೇಳುತ್ತಿದ್ದವಳುಹಸಿವಾದರೂಮಿನರಲ್ ವಾಟರ್ ಕುಡಿದುಸುಮ್ಮನಾಗಿ ಬಿಟ್ಟೆ ಇಷ್ಟು ದಿನ ನೀಮಾಡಿದ್ದು ನಟನೆಯೋ?ಉತ್ತರ ಹೇಳುಎಂದಿದ್ದಕ್ಕೆಮೌನವಾಗಿ ಬಿಟ್ಟೆ ಬಾಲಕೃಷ್ಣ ದೇವನಮನೆ,








