ಮಳೆ ಬಿಡಿಸಿದ ಚಿತ್ರ
ಕಾವ್ಯ ಸಂಗಾತಿ ಮಳೆ ಬಿಡಿಸಿದ ಚಿತ್ರ ಸೋಮಲಿಂಗ ಬೇಡರ ಆಳೂರ ಮಳೆಗಾಲದ ಮಳೆಹಾಡಿದುಜಲಲಲ ಜಲಧಾರೆಮುಂಗಾರಿನ ಮಳೆ ಮಾರುತಹೊರಟಿವೆ ದಿಬ್ಬಣಕೆ ಹಸುರಿದ್ದೆಡೆ ಹನಿಯುತ್ತಲಿಸಾಗುತ್ತಿವೆ ಮಳೆಮೋಡಗಿರಿಬೆಟ್ಟಕೆ ಮುತ್ತಿಡುತಲಿಕರಗುತ್ತಿವೆ ಬಿಳಿಮೋಡ ಸುರಿಮಳೆಗೆ ಹಿರಿಹೊಳೆಗಳುಹರಿಯುತ್ತಿವೆ ಧುಮ್ಮಿಕ್ಕಿಹಸಿರೊಡಲಲಿ ಮಿನುಗುತ್ತಿವೆಹಲ್ನೊರೆಯ ಬೆಳ್ಳಕ್ಕಿ ಮಳೆಹನಿಯ ಸಿಂಚನವುಬಲು ಹಿತವು ಮೈಮನಕೆಮುತ್ತುವವು ಹನಿಮುತ್ತುಹೊಳೆಹೊಳೆದು ಹೂಬನಕೆ ಕಣ್ಕುಕ್ಕುವ ಸಿರಿನೋಟಮಳೆ ಬಿಡಿಸಿದ ಚಿತ್ರಮಳೆ ನಿಂತ ಘಳಿಗೆಯದುಶೃಂಗಾರದ ಪತ್ರ,!








