ಗಝಲ್
ಕಾವ್ಯ ಸಂಗಾತಿ
ಗಜಲ್
ಹರಿನರಸಿಂಹ ಉಪಾಧ್ಯಾಯ
ಕಾವ್ಯ ಸಂಗಾತಿ ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಕಮಲಾ ರಾಜೇಶ್ ನಾರಿಮಣಿ ತಾನೊಪ್ಪಿ ಮುದ್ದಾಡ ಬಯಸಿದರೆಪೌರುಷದ ಗಂಡು ಸಹಕರಿಸಿ ನಲಿಯೆನಾರಿಮಣಿ ಒಪ್ಪದಲೆ ಮುದ್ದಾಡ ಬಯಸಿದರೆಕ್ರೂರಮೃಗ ನೀನಾಗ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭರಾತ್ರಿ ನೀನಿರದ ರಾತ್ರಿಯಲಿ ನೆನಪುಗಳು ಸುಳಿಯುತಿರೆನಾನೆದ್ದು ಕುಳಿತು ನೋಡಿದೆನು ಸುತ್ತಮೌನದಲಿ ಮಾತಾಡಿ ನಿಶ್ಶಬ್ದ ಸರಿಸಿದರೆನಾನಿನಗೆ ಸಖಿಯಾದೆ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭೋದಯ ಬೇಲೂರ ಶಿಲೆಯಂತೆ ನೋಡ ಬಯಸಿದ ನಲ್ಲಬೇಲೂರು ಇಲ್ಲ ಬನವಾಸಿ ಇಲ್ಲಮಾಲೂರ ಪಕ್ಕ ಕೋಸಂಬರಿಯೆ ಸವಿಬೆಲ್ಲಕಾಲ ನೂಕಿದಿರಲ್ಲ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಶುಭೋದಯ ಸುತನ ಭಂಡಾರವನು ಬರಿದು ಮಾಡುವ ತಂದೆಸುತನ ಏಳ್ಗೆಯನು ಸಹಿಸದ ತಾಯಿಯುಜತನದಲಿ ಸೋದರನ ಹಾರೈಸದಿಹ ತಂಗಿಕ್ಷಿತಿಯೊಳಗೆ ಸತ್ತಂತೆ ಕಮಲಾತ್ಮವೆ
ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ Read Post »
ಕಾವ್ಯ ಸಂಗಾತಿ
ಹುಲಿದಿನಕ್ಕೊಂದು ಕವಿತೆ
ವಿಜಯಶ್ರೀ ಹಾಲಾಡಿ
ನಾನೂ ಹುಲಿಯಾದೆ!-ವಿಜಯಶ್ರೀ ಹಾಲಾಡಿಯವರ ಹುಲಿ ದಿನದ ಕವಿತೆ Read Post »
ಕಾವ್ಯ ಸಂಗಾತಿ
ನಾನೇ ನೀನಾಗಿ
ಹರ್ಷಿಣಿ ಡಿ ಆರ್.
ನಾನೇ ನೀನಾಗಿ- ಹರ್ಷಿಣಿ ಡಿ ಆರ್. ಕವಿತೆ Read Post »
ಕಾವ್ಯ ಸಂಗಾತಿ ವಿನೋದಿ ಗಜಲ್ ಬಾಗೇಪಲ್ಲಿ ಭೀಮನ ಅಮವಾಸ್ಯೆ ಇಂದು ಬಯವಾಗುತಿದೆ.ಪತ್ನಿ ವರಲಕ್ಷ್ಮಿ warಲಕ್ಷ್ಮಿ ಆಗವ ಸಂಭವವಿದೆ. ನಿನ್ನೆ ಹುಡುಕಾಡಿದರೆ ಸಿಗದೆ ಹೋಯಿತು ಹೇಗೋಇಂದು ಬೆಳಗಿನಿಂದಲೇ ಏಕೋ ಲಟ್ಟಣಿಗೆ ಉರುಳಾಡುತಿದೆ ನಮ್ಮೂರ ರೈತ ಬರಲಿರುವನಂತೆ ಆಕಸ್ಮಿಕವಾಗಿ ಮನೆಗೆಅದೇಕೋ ಮೈ ಕೊಡವಿ ಹಿಟ್ಟುದೊಣ್ಣೆ ಕುಣಿಯುತಿದೆ. ಚಂದವಿಹುದೆನುತ ಕೊಂಡೆ ಕಟ್ಟಿಗೆಯ ಮೊಗಚೊ ಕೈ ಅಂದುವಿಶ್ವಾಸ ಘಾತಕನಂತೆ ಆಕ್ರಮಣಕೆ ಇಂದು ಸಜ್ಜಾಗುತಿದೆ ಕೃಷ್ಣಾ!ದ್ರೌಪದಿ ಹೆಸರು ರಾಜ್ಯದಿ ವಿಜೃಂಭಿಸಿದೆಹೆಂಡತೀ ನನ್ನ ಪ್ರಾಣ ಹಿಂಡತೀ ನಿಜವಾಗಿಸುತಿದೆ.
ವಿನೋದಿ ಗಜಲ್-ಬಾಗೇಪಲ್ಲಿ Read Post »
ಕಾವ್ಯ ಸಂಗಾತಿ
ಪ್ರೀತಿ ತೇರು
ಕಸ್ತೂರಿ ಡಿ ಪತ್ತಾರ
ಪ್ರೀತಿ ತೇರು-ಕಸ್ತೂರಿ ಡಿ ಪತ್ತಾರ Read Post »
ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಆಡದೇ ಉಳಿದ ಮಾತುಗಳು ನಿನ್ನ ನೆನಪಲ್ಲೇಕಳೆದು ಹೋಗುತ್ತೇನೆಸಾಗರವ ಸೇರಿದಹನಿಯಂತೆನಿನ್ನೊಳಗೆಒಂದಾಗಿ ಬಿಡುತ್ತೇನೆ ನನ್ನ ಕಾವ್ಯದಲ್ಲಿಓದುಗರ ಮನಸೂರೆಗೊಂಡುವಿಜೃಂಭಿಸುವಪದಗಳುಅದೇಕೊ ಕಾಣೆಅವನ ಹಿಂದೆ ಹಿಂದೆಅಲೆಯುತ್ತಿವೆನೆಲೆ ಇಲ್ಲವೆಂಬಂತೆ ದಿನ ರಾತ್ರಿ ನಾನುನಿದ್ರಿಸುವುದಿಲ್ಲನಿನ್ನ ಕುರಿತಾಗಿಭಗವಂತನೊಡನೆಮಾತಾಡುತ್ತಿರುತ್ತೇನೆಧ್ಯಾನಸ್ಥ ಸ್ಥಿತಿಯಲ್ಲಿ ಆಡದೆ ಉಳಿದಒಡಲ ಮಾತುಬೋರಾಡಿ ಅಳುತ್ತಿದೆಕಣ್ಣೀರಲ್ಲೇ ಮುಳುಗಿ ಮಿಂದುಹಸಿಯಾಗುವುದರಲ್ಲೇನಾಲಿಗೆ ಖುಷಿ ಕಾಣುತ್ತಿದೆ ಅರುಣಾ ನರೇಂದ್ರ
You cannot copy content of this page