ಪ್ರಭಾವತಿ ಎಸ್ ದೇಸಾಯಿಯವರ ಗಜಲ್
ಕಾವ್ಯ ಸಂಗಾತಿ
ಗಜಲ್
ಪ್ರಭಾವತಿ ಎಸ್ ದೇಸಾಯಿ
ಪ್ರಭಾವತಿ ಎಸ್ ದೇಸಾಯಿಯವರ ಗಜಲ್ Read Post »
ಕಾವ್ಯ ಸಂಗಾತಿ
ಗಜಲ್
ಪ್ರಭಾವತಿ ಎಸ್ ದೇಸಾಯಿ
ಪ್ರಭಾವತಿ ಎಸ್ ದೇಸಾಯಿಯವರ ಗಜಲ್ Read Post »
ಕಾವ್ಯ ಸಂಗಾತಿ
ಏಕಾಂಗಿ ಸಂಸಾರಿ
ಶಾಲಿನಿ ಕೆಮ್ಮಣ್ಣು
ಶಾಲಿನಿ ಕೆಮ್ಮಣ್ಣು ಕವಿತೆ-ಏಕಾಂಗಿ ಸಂಸಾರಿ Read Post »
ಕಾವ್ಯ ಸಂಗಾತಿ ಗುರುವೆಂಬ ಬೆಳಕಿಗೆ ವಿಷ್ಣು ಆರ್. ನಾಯ್ಕ ಬಾ.. ದೇವ…ಗುರುದೇವಹೇ ದೇವ…ಪ್ರಭು ದೇವನೀ ದೇವ ಕನಿಕರಿಸು, ನೀ ಬೇಗ ಬಾವಿದ್ಯೆ ಸಿರಿ ವರವನ್ನು ಕೊಡು ಬೇಗ ಬಾ ಆದರ್ಶದುಸಿರಾಗಿ, ಮುನ್ನಡೆವ ಪಥವಾಗಿಗೈದ ಕಾರ್ಯದ ಕನಸ ನನಸಾಗಿ ಬಾ..ಮೈದಳೆದು ಗುರುವೇ ನೀ ವರವಾಗಿ ಬಾ.. ಮಕ್ಕಳೆನ್ನುವ ಬಳ್ಳಿ ಹೂ, ಮೊಗ್ಗು, ಹಣ್ಣುಗಳುಅಕ್ಕರ ರೂಪದಿ ತೊನೆವ ಶಕುತಿ ಕೊಡು ಬಾ..ನಕ್ಕ ಮೊಗ್ಗಿಗೆ ಜೀವ ನೀ ತುಂಬು ಬಾ… ವಿದ್ಯೆಯೆಂಬ ಶುಭ್ರ ವಾರಿಧಿಯ ಮಧ್ಯದೊಳುಮದದ ಮತ ಮೌಢ್ಯವನೆಲ್ಲ ನೀ ನೀಗು ಬಾ..ಸಾಧನೆಯ ಸಮರಸವ ನೀ ತೋರು ಬಾ.. ರಾಜಕೀಯದ ರಂಗು ಶಿಕ್ಷಣದಿ ತುಂಬಿರಲುರಾಜಸದ ಕೊಳೆಯನ್ನು ಕಳೆ ಬೇಗ ಬಾ..ಬಿಜ್ಜೆಯೊಳು ಸಜ್ಜನತೆ ನೀ ತುಂಬು ಬಾ.. ನೀತಿ ಮೌಲ್ಯಗಳನೆಲ್ಲ ಹೆಡೆಮುರಿಯ ಕಟ್ಟಿರುವರೀತಿ ರಾಕ್ಷಸರನ್ನು ನೀನಳಿಸು ಬಾ..ಭೀತ ಮನಗಳನೆಲ್ಲ ನೀ ಮುದಗೊಳಿಸು ಬಾ ಧನವೆಂಬ ದಾನವನ ದುಷ್ಕಾರ್ಯವಳಿಸುತಲಿಜನಕೆ ಘನ ವಿದ್ಯೆಯನು ನೀ ಹಂಚು ಬಾ..ಮನದಿ ಕಾಂತಿಯ ತುಂಬಿ ಜಗ ಬೆಳಗು ಬಾ ಚೇತನವನಿಕೇತನದ ವರವಾಗಿ ರೂಪಿಸುವಗತದ ಬದುಕಿಗೆ ನೀ ಬಲ ನೀಡು ಬಾ..ಋತದ ಕಾರ್ಯದಿ ಜಗವ ನೀ ಕಟ್ಟು ಬಾ..
ಗುರುವೆಂಬ ಬೆಳಕಿಗೆ.ವಿಷ್ಣು ಆರ್. ನಾಯ್ಕ Read Post »
ಕಾವ್ಯ ಸಂಗಾತಿ
ಉಸಿರು ಉಸಿರಲಿ
ಶಾಂತಲಾ ಮಧು
ಶಾಂತಲಾ ಮಧು-ಉಸಿರು ಉಸಿರಲಿ Read Post »
ಕಾವ್ಯ ಸಂಗಾತಿ
ಅವರು ಮರೆಯಾಗುವ ಮುನ್ನ
ದೇವರಾಜ್ ಹುಣಸಿಕಟ್ಟಿ
ಅವರು ಮರೆಯಾಗುವ ಮುನ್ನ ದೇವರಾಜ್ ಹುಣಸಿಕಟ್ಟಿ ಕವಿತೆ Read Post »
ಶಿಕ್ಷಕ ದಿನಾಚರಣೆ ವಿಶೇಷ ಗುರು ಡಾ ದಾನಮ್ಮ ಝಳಕಿ ಕಂದನ ಕಲಿಕೆಗೆತಾಯಿಯೇ ಗುರು ವಿದ್ಯಾರ್ಥಿಯ ಕಲಿಕೆಗೆಶಿಕ್ಷಕನೇ ಗುರು ಕಾರ್ಮಿಕನ ಕಲಿಕೆಗೆಕೌಶಲ್ಯವೇ ಗುರು ರೈತನ ಕಲಿಕೆಗೆನಿಸರ್ಗವೇ ಗುರು ಸೈನಿಕನ ಕಲಿಕೆಗೆತರಬೇತಿಯೇ ಗುರು ವಿಜ್ಞಾನಿಯ ಕಲಿಕೆಗೆತಂತ್ರಜ್ಞಾನವೇ ಗುರು ಆತ್ಮದ ಜ್ಞಾನಕ್ಕೆಅರಿವೇ ಗುರು ಅಂತರಂಗ ಬಹಿರಂಗಕ್ಕೆಶರಣರ ಅನುಭಾವವೇ ಗುರು ಗುರು ಜಂಗಮ ದಾಸೋಹಕ್ಕೆಬಸವಣ್ಣನೇ ಗುರು
ಗುರು ಡಾ ದಾನಮ್ಮ ಝಳಕಿ ಕವಿತೆ Read Post »
ಕಾವ್ಯ ಸಂಗಾತಿ
ಕೊನೆಯಿರದ ಯಾತ್ರೆ….!
ಶಂಕರಾನಂದ ಹೆಬ್ಬಾಳ ಕವಿತೆ
ಕೊನೆಯಿರದ ಯಾತ್ರೆ….!ಶಂಕರಾನಂದ ಹೆಬ್ಬಾಳ ಕವಿತೆ Read Post »
You cannot copy content of this page