ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಭಾಶ್ಚಂದ್ರ ಸಕ್ರೋಜಿ ಪುಣೆ ಅವರಕವಿತೆ ಅವ್ವ

ದೇವರು ನನ್ನವ್ವನ್ನ ಕರೆದುಕೊಂಡಾಗ
ನಾನು ಒಂದುವರ್ಷದ ತೊಟ್ಟಿಲಕಂದ

ಅಪ್ಪನು ಸರ್ಕಾರಿ ನೌಕರ ಪರಊರಲ್ಲಿ

ಸುಭಾಶ್ಚಂದ್ರ ಸಕ್ರೋಜಿ ಪುಣೆ ಅವರಕವಿತೆ ಅವ್ವ Read Post »

ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಅವರಕವಿತೆ ʼಆಡಂಬರದ ಈ ಬದುಕು ಎಷ್ಟು ದಿನ…!ʼ

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ʼಆಡಂಬರದ ಈ ಬದುಕು ಎಷ್ಟು ದಿನ…!

ಶಂಕರಾನಂದ ಹೆಬ್ಬಾಳ ಅವರಕವಿತೆ ʼಆಡಂಬರದ ಈ ಬದುಕು ಎಷ್ಟು ದಿನ…!ʼ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಲೆಕ್ಕಕ್ಕಿಡದೇ ಎಷ್ಟೋ ಮನಸುಗಳಮುರಿದು  ನಕ್ಕು ನಲಿಯುವರಿಲ್ಲಿ
ಕೆಳಗಿಳಿವ  ಪ್ರತಿ ಹನಿಗೂ , ನೋಯಿಸಿದವರ ಹೆಸರು ಹೇಳುವ ಇರಾದೆಯಿದೆ

ವಾಣಿ ಯಡಹಳ್ಳಿಮಠ ಅವರ‌ ಗಜಲ್ Read Post »

ಕಾವ್ಯಯಾನ

ಎಸ್ ವಿ ಹೆಗಡೆ ಅವರ ಕವಿತೆ-ಸಾಹುಕಾರನ ಸ್ವಗತ

ಕಾವ್ಯಸಂಗಾತಿ

ಎಸ್ ವಿ ಹೆಗಡೆ

ಸಾಹುಕಾರನ ಸ್ವಗತ
ದೇವರಿಟ್ಟ ಗಟ್ಟಿ ಕಾಲು ರಟ್ಟೆ
ಸುಮ್ಮನೆ ಕಾಲ ಕಳೆಯಲಿಲ್ಲ ಅಷ್ಟೇ

ಎಸ್ ವಿ ಹೆಗಡೆ ಅವರ ಕವಿತೆ-ಸಾಹುಕಾರನ ಸ್ವಗತ Read Post »

ಕಾವ್ಯಯಾನ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ ʼವಸಂತ ಚೈತ್ರʼ

ಕಾವ್ಯ ಸಂಗಾತಿ

ಪೂರ್ಣಿಮಾ ಸಾಲೆತ್ತೂರು

ʼವಸಂತ ಚೈತ್ರʼ
ಮಂಕಾಗಿದ್ದ ಜಗತ್ತನ್ನು ಮೆಲ್ಲನೆ ಚಿಗುರಿಸುತಲಿ
ಅರಳಿಸುತ ಹೂವುಗಳ ನಗುವಲ್ಲಿ ನಲಿಯುತ್ತಿದೆ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ ʼವಸಂತ ಚೈತ್ರʼ Read Post »

ಕಾವ್ಯಯಾನ

ಡಾ ರೇಣುಕಾತಾಯಿ. ಸಂತಬಾ ರೇಮಾಸಂ ಅವರ ಕವಿತೆ-ಮಿಲನ

ಕಾವ್ಯ ಸಂಕಲನ

ಡಾ ರೇಣುಕಾತಾಯಿ. ಸಂತಬಾ ರೇಮಾಸಂ

ಮಿಲನ
ನಿವೇದಿಸುವೆ ಪ್ರೀತಿ ಕಾಮನಬಿಲ್ಲಲಿ
ಹನಿ ಹನಿ ಮೋಡಗಳ ಚಿಂಗಾರಿಯಲಿ
ಮುತ್ತನೀಡುವೆ ಬಾಹುಬಂಧನದಲಿ

ಡಾ ರೇಣುಕಾತಾಯಿ. ಸಂತಬಾ ರೇಮಾಸಂ ಅವರ ಕವಿತೆ-ಮಿಲನ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಕಂಬನಿ ಹರಿದು ಕೆನ್ನೆಗಳ ರಂಗೆಲ್ಲ ಮಾಸಿ ಕರೆಯಾಗಿದೆ
ಉಸಿರಿನ ಬಿಸುಪು ಕಂಗಳ ನೋಟವನು ಮಸುಕಾಗಿಸಿದೆ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರ ದ್ವಿಪದಿಗಳು

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ದ್ವಿಪದಿಗಳು
ಸತ್ಯ ಹೇಳಲು ಗಟ್ಟಿ ಗುಂಡಿಗೆ ಬೇಕು
ಸುಳ್ಳು ಹೇಳಲು ಬಣ್ಣದ ಮಾತುಗಳೆ ಸಾಕು

ಲಲಿತಾ ಪ್ರಭು ಅಂಗಡಿ ಅವರ ದ್ವಿಪದಿಗಳು Read Post »

You cannot copy content of this page

Scroll to Top