ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರಭಾವತಿ ಹಿರೇಮಠ ಹುಬ್ಬಳ್ಳಿ‌ ಅವರ ಕವಿತೆ ʼಕನಸುಗಳುʼ

ಕಾವ್ಯ ಸಂಗಾತಿ

ಪ್ರಭಾವತಿ ಹಿರೇಮಠ ಹುಬ್ಬಳ್ಳಿ‌

ʼಕನಸುಗಳುʼ
ಆಗಸದಲ್ಲಿ ಬಿತ್ತಿದ ಬೀಜ
ಮಳೆಯ ಹನಿಯೊಂದಿಗೆ
ನೆಲಕೆ ಹಸಿರು ಚೆಲ್ಲಿದೆ

ಪ್ರಭಾವತಿ ಹಿರೇಮಠ ಹುಬ್ಬಳ್ಳಿ‌ ಅವರ ಕವಿತೆ ʼಕನಸುಗಳುʼ Read Post »

ಕಾವ್ಯಯಾನ, ಗಝಲ್

ಎ. ಹೇಮಗಂಗಾ ಅವರ ಹೊಸ ಗಜಲ್

ಕಾವ್ಯಸಂಗಾತಿ

ಎ. ಹೇಮಗಂಗಾ

ಗಜಲ್
ಅವಮಾನದ ನಂಜು ನುಂಗುತಲೇ ಕಂಬನಿ ಮರೆಸಿದವರು
ವಿಷವುಂಡರೂ ಜಗ್ಗದ ಕುಗ್ಗದ ನೀಲಕಂಠನಂತೆ ನನ್ನಪ್ಪ

ಎ. ಹೇಮಗಂಗಾ ಅವರ ಹೊಸ ಗಜಲ್ Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್ ಅವರ ಕವಿತೆ-ʼನನ್ನಪ್ಪʼ

ಕಾವ್ಯ ಸಂಗಾತಿ

ಡಾ.ಭಾರತಿ ಅಶೋಕ್

ʼನನ್ನಪ್ಪʼ
ನಮ್ಮೆಲ್ಲರ ಗೂಡು ನಿನ್ನಡಿಯಲ್ಲಿ
ಭವದ ಬದುಕ ರಕ್ಷಣೆ  ಹೊತ್ತ
ನೀ ಜೀವ ರಕ್ಷಕ ಭಾವುಕ.

ಡಾ.ಭಾರತಿ ಅಶೋಕ್ ಅವರ ಕವಿತೆ-ʼನನ್ನಪ್ಪʼ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಅಪ್ಪನ ಹೆಗಲುʼ

ಹೀಗೊಂದು ಮುಂಜಾನೆ
ಸದ್ದಿಲ್ಲದೆ ಅಪ್ಪನ ಯಾತ್ರೆ
ನನ್ನ ಹೆಗಲ ಮೇಲಿನ ಪಲ್ಲಕ್ಕಿ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ʼಅಪ್ಪನ ಹೆಗಲುʼ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಅಪ್ಪನ ಹೆಗಲುʼ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ,ಸಾಧನೆ

ಕಾವ್ಯ ಸಂಗಾತಿ

ವಿಜಯಲಕ್ಷ್ಮಿ ಹಂಗರಗಿ

ಸಾಧನೆ
ಬಿಟ್ಟು ಭಯ ಭೀತಿ
ಹುಟ್ಟಿ ಬಂದ ಜನ್ಮಕ್ಕೆ
ಪರಮ ಉಡುಗೊರೆ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ,ಸಾಧನೆ Read Post »

ಕಾವ್ಯಯಾನ

ಸುರೇಶ ತಂಗೋಡ ಅವರ ಕವಿತೆ,ಸಿಹಿ ಸುಳ್ಳುಗಳು

ಜಾರಿದ ಕಣ್ಣೀರು ಯಾಕೆ?
ಎಂದ ಮಗಳಿಗೆ
ಕಣ್ಣಾಗ ಧೂಳ್ ಬಿದ್ದೀರಬೇಕೆಂದಿದ್ದು
ಕಾವ್ಯ ಸಂಗಾತಿ

ಸುರೇಶ ತಂಗೋಡ ಅವರ ಕವಿತೆ,

ಸಿಹಿ ಸುಳ್ಳುಗಳು

ಸುರೇಶ ತಂಗೋಡ ಅವರ ಕವಿತೆ,ಸಿಹಿ ಸುಳ್ಳುಗಳು Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ ಕವಿತೆ-ಹಸಿರಿನ ಮಾತೆ

ಕಾವ್ಯ ಸಂಗಾತಿ

ಚಂದ್ರು ಪಿ ಹಾಸನ್ ಕವಿತೆ-ಹಸಿರಿನ ಮಾತೆ
ಸ್ವಚ್ಛತೆಯ ನಿನ್ನ ಮಡಿಲು
ಪಚ್ಚೆ ಕೊನರಿನ ಕಡಲು
ಸ್ವಚ್ಛಂದದಿ ಅಚ್ಚಳಿಯದೆ

ಚಂದ್ರು ಪಿ ಹಾಸನ್ ಕವಿತೆ-ಹಸಿರಿನ ಮಾತೆ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರಕವಿತೆ-ʼಮಧ್ಯದ ಸದ್ಯದ ಪದ್ಯʼ

ಕಾವ್ಯ ಸಂಗಾತಿ ಎಮ್ಮಾರ್ಕೆ ʼಮಧ್ಯದ ಸದ್ಯದ ಪದ್ಯʼ ಕೇಳಿದರೂ ಕಿವುಡರಂತಿರುವಈ ಜಗದ ಜನರ ಮಧ್ಯ,ಯಾರ ಕಿವಿಗೂ ಕೇಳದಂತೆಪಿಸುಗುಡಬೇಕಿದೆ ಸದ್ಯ ಕಂಡರೂನು ಕಾಣದಂತಿರುವಈ ಜಗದ ಜನರ ಮಧ್ಯ,ಯಾರ ಕಣ್ಣಿಗೂ ಬೀಳದಂತೆಸುಳಿದಾಡಬೇಕಿದೆ ಸದ್ಯ ಘ್ರಾಣಿಸಿ ಗ್ರಹಿಸದಂತಿರುವಈ ಜಗದ ಜನರ ಮಧ್ಯ,ಯಾರ ನಾಸಿಕಕೂ ಸಿಗದಂತೆಸುಮ್ಮನಿರಬೇಕು ಸದ್ಯ ಅರಿತರೂ ಅರಿಯದಂತಿರುವಈ ಜಗದ ಜನರ ಮಧ್ಯ,ಯಾರ ಅರಿವಿಗೂ ಬಾರದಂತೆದೂರವಾಗಿರಬೇಕು ಸದ್ಯ ಜಗದ ಜಂಜಡದ ಮಧ್ಯ ಸಿಕ್ಕಿಬರೆದಿರುವೆ ಈ ಸಾಲು ಸದ್ಯ,ಕಣ್ಣು ಕಾಣದೇ ತುಟಿಯೊದದೇಅನಾಥವಾಗದಿರಲಿ ಈ ಪದ್ಯ ಎಮ್ಮಾರ್ಕೆ

ಎಮ್ಮಾರ್ಕೆ ಅವರಕವಿತೆ-ʼಮಧ್ಯದ ಸದ್ಯದ ಪದ್ಯʼ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಎಳೆ ಎಳೆಯಾಗಿ ನೆನಪಿಟ್ಟು ಬರೆದಿಟ್ಟ
ಆ ಕ್ಷಣಗಳು ಇಲ್ಲೇ ಎದೆಯಲ್ಲುಳಿದಿವೆ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಡಾ. ಮಾಸ್ತಿಬಾಬು ಅವರ ಕವಿತೆ,ʼನನ್ನದು – ನಿನ್ನದುʼ

ಡಾ. ಮಾಸ್ತಿಬಾಬು ಅವರ ಕವಿತೆ,ʼನನ್ನದು – ನಿನ್ನದುʼ
ಕೂಡಿ ಬಾಳುತ್ತಿದ್ದ ದಿನಗಳು
ಇಂದು ಎಲ್ಲೆಡೆ ಕಣ್ಮರೆಯಾಗಿಹವು
ಎಲ್ಲಿ ಹುಡುಕಿದರೂ ಸಿಗದಾಗಿದೆ

ಡಾ. ಮಾಸ್ತಿಬಾಬು ಅವರ ಕವಿತೆ,ʼನನ್ನದು – ನಿನ್ನದುʼ Read Post »

You cannot copy content of this page

Scroll to Top