ಪ್ರೊ ವಿಜಯಲಕ್ಷ್ಮಿ ಪುಟ್ಟಿ ಕವಿತೆ ಮಿಥ್ಯ ಸತ್ಯ…
ಕಾವ್ಯಸಂಗಾತಿ
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ಮಿಥ್ಯ ಸತ್ಯ…
ಪ್ರೊ ವಿಜಯಲಕ್ಷ್ಮಿ ಪುಟ್ಟಿ ಕವಿತೆ ಮಿಥ್ಯ ಸತ್ಯ… Read Post »
ಕಾವ್ಯಸಂಗಾತಿ
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ಮಿಥ್ಯ ಸತ್ಯ…
ಪ್ರೊ ವಿಜಯಲಕ್ಷ್ಮಿ ಪುಟ್ಟಿ ಕವಿತೆ ಮಿಥ್ಯ ಸತ್ಯ… Read Post »
ಗಮ್ಯವ ಮರೆತು
ತಡಕಾಡಿ ಎದ್ದು ಹೊರಟಾಗ
ವಿಷಯಾ0ತರವಾಗಿ
ಅಭಾಸವಾದಾಗ
ಕಥೆಯಾಗಹೊರಟವು
ಕಾವ್ಯ ಸಂಗಾತಿ
ಸುಧಾ ಪಾಟೀಲ
ಕಥೆ ಹೇಳುವ ಭಾವಗಳು
ಸುಧಾ ಪಾಟೀಲ ಕವಿತೆ ಕಥೆ ಹೇಳುವ ಭಾವಗಳು Read Post »
ಇನ್ನಾದರೂ ಪ್ರತಿಭಟಿಸಬೇಕೆಂದು
ಅನ್ಯಾಯದ ಮಜಲುಗಳು ಹೋರಾಟದ ಅನಿವಾರ್ಯತೆಯ ಸಾರುತಿದೆ
ಸಹನೆಯ ಕಟ್ಟೆ ಒಡೆದು ದ್ವೇಷ ರೋಷಗಳು ಕುದಿದಿದೆ
ಕಾವ್ಯ ಸಂಗಾತಿ
ಕವಿತ.ಎಸ್
ಮಾನಿನಿ
ಕವಿತ.ಎಸ್ ಕವಿತೆ ಮಾನಿನಿ Read Post »
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಹಕ್ಕಿ ಹಾಡುತಿದೆ …..!!
ಕಾಡಜ್ಜಿ ಮಂಜುನಾಥ ಕವಿತೆ ಹಕ್ಕಿ ಹಾಡುತಿದೆ …..!! Read Post »
ಕಾವ್ಯ ಸಂಗಾತಿ
ಅಮು ಭಾವಜೀವಿ ಮುಸ್ಟೂರು
ಕಣ್ಣ ಹನಿಯೊಂದು
ಅಮು ಭಾವಜೀವಿ ಮುಸ್ಟೂರು ಕವಿತೆ ಕಣ್ಣ ಹನಿಯೊಂದು Read Post »
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಯಾನ
ಇಂದಿರಾ ಮೋಟೆಬೆನ್ನೂರ ಕವಿತೆ ಯಾನ Read Post »
ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠರವರ ಗಜಲ್ ಭಾವಸಿರಿ ಕೆದ ಕೆದಕಿ ಆಸೆಯಂಗಳ ಬೆದಕಿ ಮರೆಯಾದೆಯಾಎದೆಗೆ ಇರಿ ಇರಿದು ಮನದಂಗಳ ಹೊಸಕಿ ದೂರಾದೆಯಾ ಅರಿಯದೆ ಜೀವ ತಂತಿಯ ರಾಗದೆ ನುಡಿ ನುಡಿಸಿ ಮೇಳೈಸಿದೆಬಯಕೆ ಬಾಂದಳದಲಿ ಒಡಲಿನಂಗಳ ಹಿಸುಕಿ ಮರೆಯಾದೆಯಾ ಮಿಡಿತಗಳ ಹೆಕ್ಕುತ ಹೆಕ್ಕುತ ಒಲವಧಾರೆ ಉಕ್ಕಿಸಿ ಹರಿಸಿದೆಸ್ಪರ್ಶ ಸುಖದ ಹರ್ಷದಂಗಳ ಕುಟುಕಿ ಮರೆಯಾದೆಯಾ ನೋಟದಲೇ ಸಿಹಿಗನಸುಗಳ ಬಿತ್ತಿ ಬಿತ್ತಿ ಹಸಿರು ಚಿಗುರಿಸಿದೆಮೌನ ತಂತಿಯ ನುಡಿಸಿ ರಾಗದಂಗಳ ಮಿಟುಕಿ ಮರೆಯಾದೆಯಾ ಮೋಹ ಪಾಶದ ಸರಳುಗಳಿಂದ ಬಿಗಿಯಾಗಿ ಬಂದಿಸೆನ್ನೆ ಸೆಳೆದೆಹುಸಿ ಭರವಸೆಯಲಿ ಪ್ರೀತಿಯಂಗಳ ತದಿಕಿ ಮರೆಯಾದೆಯಾ ಮಾತ ಹೊನಲಲಿ ತೇಲಿಸಿ ತೇಲಿಸಿ ಮೈ ಮರೆಸಿ ಮರುಳಾಗಿಸಿದೆಉಸಿರ ಬಗೆದು ಪ್ರೇಮದಂಗಳ ಮುಸುಕಿ ಮರೆಯಾದೆಯಾ ಬಂಧ ಸಂಬಂಧವ ಹೊಸೆ ಹೊಸೆದು ಅನುಳಲಿ ಒಂದಾದೆಹೃದಯ ಜೋಳಿಗೆಯ ಒಲವಿನಂಗಳ ಕಲಕಿ ಮರೆಯಾದೆಯಾ ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠರವರ ಗಜಲ್ Read Post »
ಕನ್ನಡದ ಮೇರು ಗಿರಿ.
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಬರಹ/ನುಡಿಯಿಂದ ಯುನಿಕೋಡ್ ಗೆ ಬದಲಾವಣೆಗೊಂಡ ಪಠ್ಯ..
ಕನ್ನಡದ ಮೇರು ಗಿರಿ.
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಹಮೀದಾ ಬೇಗಂ ದೇಸಾಯಿ ಕನ್ನಡದ ಮೇರು ಗಿರಿ.. Read Post »
ಕಾವ್ಯ ಸಂಗಾತಿ
ಭಾರತಿ ಅಶೋಕ್
ಬದುಕ ಅಕ್ಷರ ತಿದ್ದುತಾ…
ಭಾರತಿ ಅಶೋಕ್ ಕವಿತೆ ಬದುಕ ಅಕ್ಷರ ತಿದ್ದುತಾ… Read Post »
ಕಾವ್ಯ ಸಂಗಾತಿ
ಡಾ. ಕಲ್ಬುರ್ಗಿ ಬಿದ್ದ ಮರವಲ್ಲ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ವಚನಗಳ ರಾಶಿ ಕಲ್ಯಾಣವೇ ಕಾಶಿ
ಅಪ್ಪ ಬಸವನ ಮಾತು
ಹುಸಿ ಹೋಗದಿರಲು
ಡಾ. ಕಲ್ಬುರ್ಗಿ ಬಿದ್ದ ಮರವಲ್ಲ ಡಾ ಶಶಿಕಾಂತ ಪಟ್ಟಣ ರಾಮದುರ್ಗ Read Post »
You cannot copy content of this page