ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮನ್ಸೂರ್ ಮುಲ್ಕಿ ಕವಿತೆ-ನನ್ನ ನಾರಿ

ಈ ಬಿಸಿಲಮ್ಯಾಗ ನಾ ಹ್ಯಾಂಗ ಕುಣಿಯಲಿ ಇಲ್ಲಿ
ಬಿಸಿಲುಕುದ್ರೆಯಂಗ ಮುಳ್ಳುತಡಿಯಿತಾ ಮಳ್ಳಿ.
ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ ಕವಿತೆ-ನನ್ನ ನಾರಿ Read Post »

ಕಾವ್ಯಯಾನ

ಶಂಕುಸುತ ಮಹಾದೇವ ಕವಿತೆ-ನಾನೇ ಜೀವದುಸಿರು

ಮೊಳಕೆಯೊಳಗೆ ನನ್ನನ್ನೂ ತುಳಿಯದಿರು ನೀನು
ನಿನ್ನಯ ಬಾಳಿಯಾನಕೆ ಜೀವದ ಉಸಿರು ನಾನು
ಶಂಕುಸುತ ಮಹಾದೇವ ಕವಿತೆ-

ಶಂಕುಸುತ ಮಹಾದೇವ ಕವಿತೆ-ನಾನೇ ಜೀವದುಸಿರು Read Post »

ಕಾವ್ಯಯಾನ

ಸುರೇಶ್ ಕಲಾಪ್ರಿಯಾ ಕವಿತೆ -ಮತ್ತೇನು….?

ಮಾತಿಲ್ಲದ ಮಾತು.. ಕಳೆಯುವವು ತಾಸು..
ಸಮಯದ್ದೇ ದರ್ಬಾರು… ಮಾತಲ್ಲಿ ಲೀನ
ಮತ್ತೇನು ಎಂದಲ್ಲಿ….ಅಂತ್ಯವಲ್ಲವದು
ಸುರೇಶ್ ಕಲಾಪ್ರಿಯಾ

ಸುರೇಶ್ ಕಲಾಪ್ರಿಯಾ ಕವಿತೆ -ಮತ್ತೇನು….? Read Post »

ಕಾವ್ಯಯಾನ

ಡಾ.ವೈ‌.ಎಂ‌.ಯಾಕೊಳ್ಳಿ-ಮಾತಿನ ಹಂಗು ತೊರೆದು…

ನೀನು ಮಾತಿಗೆ
ಸಿಲುಕದ ಅನುಭವ
ನಿನ್ನ ಬಗೆಗೆ ಮಾತಾಗುವದೆ
ನನಗೆ ಅನುಭಾವ

ಕಾವ್ಯ ಸಂಗಾತಿ
ಡಾ.ವೈ‌.ಎಂ‌.ಯಾಕೊಳ್ಳಿ
ಮಾತಿನ ಹಂಗು ತೊರೆದು…

ಡಾ.ವೈ‌.ಎಂ‌.ಯಾಕೊಳ್ಳಿ-ಮಾತಿನ ಹಂಗು ತೊರೆದು… Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಕವಿತೆ ಭಾವಗಳ ಸರಿಗಮಕೆ

ದು:ಖದ ಅಳಲು ಪ್ರೀತಿಯ ಹೊಳಪು
ಎಲ್ಲದಕೂ ಹೆಚ್ಚು ಬದುಕುವ ಛಲವು
ನಿನ್ನಂತರಂಗದಿ ನೂರು ನೆನಪುಗಳು

ಕಾವ್ಯ ಸಂಗಾತಿ
ನಾಗರಾಜ ಬಿ. ನಾಯ್ಕ
ಭಾವಗಳ ಸರಿಗಮಕೆ

ನಾಗರಾಜ ಬಿ. ನಾಯ್ಕ ಕವಿತೆ ಭಾವಗಳ ಸರಿಗಮಕೆ Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಗಜಲ್

ಭಜಿಸುವ ಕೀಟ ಕೋಶದಿ ಪತಂಗವಾಗಿ ಬರಲು ಬಯಸುತಿದೆ
ನಿನ್ನ ಧ್ಯಾನಿಸುತ ಲೋಕವ ಮರೆತಿರುವೆ ಹೇಳದಿರು ವಿದಾಯ

ಕಾವ್ಯಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಗಜಲ್

ಪ್ರಭಾವತಿ ಎಸ್ ದೇಸಾಯಿ ಗಜಲ್ Read Post »

ಕಾವ್ಯಯಾನ

ಸಂತೆಬೆನ್ನೂರು ಫೈಜ್ನಟ್ರಾಜ್ ನನ್ನಯ ಹಕ್ಕಿ

ಒಳಕುಳಿತ ನಾನು ಗಾಜ ಸರಿಸಲಿಲ್ಲ
ಹೊರಗಿದ್ದ ಹಕ್ಕಿ ಒಳ ಬರಲಿಲ್ಲ
ಮಗ ತೆರೆದಿದ್ದು ಕಿಟಕಿಯ ಗಾಜೋ, ನನ್ನ ಕಣ್ಣೋ ….. ಗೊತ್ತಿಲ್ಲ

ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
ನನ್ನಯ ಹಕ್ಕಿ

ಸಂತೆಬೆನ್ನೂರು ಫೈಜ್ನಟ್ರಾಜ್ ನನ್ನಯ ಹಕ್ಕಿ Read Post »

ಕಾವ್ಯಯಾನ

ಡಾ. ಸುನೀಲ್ ಕುಮಾರ್ ಗಜ಼ಲ್

ಬದನಸೀಬ್ ನಾನು ನಿನ ಬಣ್ಣಿಸುವ ಶಾಯರಿಯ ಹುಡುಕಾಡಿ ಸೋತೆ
ಅಮಲೇರಿತು ಮಹಲಿನಲಿ ಅನುರಾಗದ ನಶೆಗೆ ಸೈಯೆಂದ ಗಜ಼ಲ್ಕಾರರೇ ಅತ್ತರು

ಕಾವ್ಯಸಂಗಾತಿ
ಡಾ. ಸುನೀಲ್ ಕುಮಾರ್
ಗಜ಼ಲ್

ಡಾ. ಸುನೀಲ್ ಕುಮಾರ್ ಗಜ಼ಲ್ Read Post »

You cannot copy content of this page

Scroll to Top