ವಿಮಲಾರುಣ ಪಡ್ಡoಬೈಲು-ವಿರಹ
ತನ್ನ ಕುಡಿನೋಟದಲಿ ದಿಟ್ಟಿಸುತಿಹಳು
ನನ್ನ ಉತ್ತರಕ್ಕಾಗಿ
ಬಿರುಗಾಳಿಯಾಗದೆ ಅವಳ ಕನಸಿನ ಗೂಡಿಗೆ
ಬಯಸಿದ ಕುಳಿರ್ಗಾಳಿ
ಕಾವಲಾಯ್ತು ಕುಡಿಗೆ.
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲು
ವಿಮಲಾರುಣ ಪಡ್ಡoಬೈಲು-ವಿರಹ Read Post »
ತನ್ನ ಕುಡಿನೋಟದಲಿ ದಿಟ್ಟಿಸುತಿಹಳು
ನನ್ನ ಉತ್ತರಕ್ಕಾಗಿ
ಬಿರುಗಾಳಿಯಾಗದೆ ಅವಳ ಕನಸಿನ ಗೂಡಿಗೆ
ಬಯಸಿದ ಕುಳಿರ್ಗಾಳಿ
ಕಾವಲಾಯ್ತು ಕುಡಿಗೆ.
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲು
ವಿಮಲಾರುಣ ಪಡ್ಡoಬೈಲು-ವಿರಹ Read Post »
ಅನ್ನಕು ಒಂದು ಬಣ್ಣವನಿಟ್ಟು
ಬಣ್ಣವೇ ಇಲ್ಲದ ನೀರನು ಕೊಟ್ಟು
ಹಸಿವದಾಹವನು ನೀಗಿಸಿದವನ ನೋಡಣ್ಣ
ಆತ್ಮದೊಳಗೆ ನೀ ಮಾನವನಾಗಣ್ಣ
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಮನ್ಸೂರ್ ಮುಲ್ಕಿ-ನೆರಳಿನ ಬದುಕು Read Post »
ಅಕ್ಕನ ಚೊಕ್ಕ ಜ್ಞಾನ
ಅಣ್ಣನ ಭಕ್ತಿ ದಾಸೋಹ
ಪ್ರಭುದೇವರ ಪ್ರಖರ ಚಿಂತನೆ
ಎಲ್ಲ ಶರಣರ ನಿಲುವು ಆಶಯll
ಕಾವ್ಯ ಸಂಗಾತಿ
ಡಾ. ಬಸಮ್ಮ ಗಂಗನಳ್ಳಿ
ಡಾ. ಬಸಮ್ಮ ಗಂಗನಳ್ಳಿ-ಸಜ್ಜಲಗುಡ್ಡದ ಅಮ್ಮ Read Post »
ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ರಾಕ್ಷಸ ಪ್ರವೃತ್ತಿ
ಪ್ರೊ. ಸಿದ್ದು ಸಾವಳಸಂಗ ಕವಿತೆ ರಾಕ್ಷಸ ಪ್ರವೃತ್ತಿ Read Post »
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಸ್ನೇಹ ಹಕ್ಕಿ
ಇಂದಿರಾ ಮೋಟೆಬೆನ್ನೂರ-ಸ್ನೇಹ ಹಕ್ಕಿ Read Post »
ಮಳೆಬಿಲ್ಲು ಹಿಡಿಯುವಾಸೆ ಮುಟ್ಟಿಗೆಯಲಿ ಗಗನ ಏರಿ
ಮುಸುಕು ಸರಿಸಿ ಸರಳುಗಳನು ಮುರಿಯಲೇ ಇಲ್ಲ
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಹಮೀದಾ ಬೇಗಂ ದೇಸಾಯಿ-ಗಜಲ್ Read Post »
ಶಪಿಸ ಬೇಡ
ಸುರಿವ ಮೋಡ
ಧಾರಾಕಾರ
ತೊಯ್ವ ಮಳಿಗೆ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹುಡುಕ ಬೇಡ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಹುಡುಕ ಬೇಡ. Read Post »
ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಗೊತ್ತಾಗಲಿಲ್ಲಾ
ಪ್ರಮೋದ ಜೋಶಿ-ಗೊತ್ತಾಗಲಿಲ್ಲಾ Read Post »
ಮೌನವಾಗಿ ಕುಳಿತುಬಿಡು ನನ್ನ ಉಸಿರಿನ ಗೆಲುವೇ
ಬಂದ ದಾರಿಗೊಂದು ಗುರುತು ಹಾಕಿ
ನೋಟ ಭಾವಕ್ಕೊಂದು ಬೆಸುಗೆ ಹಾಕುತ
ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಒಂದು ಕವಿತೆ
ನಾಗರಾಜ ಬಿ.ನಾಯ್ಕ-ಒಂದು ಕವಿತೆ Read Post »
ಮಧು ತುಂಬಿದ ಹೂವಂತೆ ನಿನಗಾಗಿ ಕಾತರಿಸುತಿರುವೆ
ಪರಾಗಗಳ ಸ್ಪರ್ಶಿಸುತಲಿ ಹಿತನೀಡಿ ಮಿಡಿತಗಳ ಮೇಳೈಸುವೆಯಾ ಒಡೆಯಾ//
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ-
ಡಾ ಅನ್ನಪೂರ್ಣ ಹಿರೇಮಠ-ಗಝಲ್ Read Post »
You cannot copy content of this page