ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ-ಭಾವವೊಂದು ನೊಂದಾಗ

ಯಾರ ಮನದಿ ಜೀವ ತಳೆದರೂ
ಮಧುರ ಸ್ನೇಹ ಸುರಮ್ಯ ಹೃದಯ
ಸೊಗದ ಜಗದೊಲುಮೆ ಭಾವ ನೇಹ ನಾನು…
ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಇಂದಿರಾ ಮೋಟೆಬೆನ್ನೂರ-ಭಾವವೊಂದು ನೊಂದಾಗ Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಉರಿಸಿ ಮತ್ಸರದ ಬೆಂಕಿಯ ಸುಡದಿರು
ಕಲ್ಪನೆಯ ಕನಸನು
ಸುರಿಸಿ ಪ್ರೀತಿಯ ಧಾರೆಯನು ಹೃದಯ
ಬಾಗಿಲನು ತೆರೆದುಬಿಡು
ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್-ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸತ್ಯ ಹೇಳುವ ಹೊತ್ತು

ಬಾಪು ಕಟ್ಟಿದ ಭಾರತ
ಈಗ ಸಿಡಿದೇಳಬೇಕಿದೆ
ಕೂಗಬೇಕಿದೆ ಹಕ್ಕುಗಳಿಗೆ
ಬರುವ ನಾಳಿಗೆ ಬದುಕ ಬೇಕಿದೆ
ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸತ್ಯ ಹೇಳುವ ಹೊತ್ತು Read Post »

ಕಾವ್ಯಯಾನ

ಡಾ. ಮಹೇಂದ್ರ ಕುರ್ಡಿಯವರ ಕವಿತೆ-ವೃತ್ತಿ _ನಿವೃತ್ತಿ

ಆ ಬೆವರ ಸಿರಿಯನ್ನೆಲ್ಲ.
ಅಳುಕದಿರೆ ಏರುಪೇರಿಗೆ ದಿನವೆಲ್ಲ.
ಆಗಲೇ ಜೀವನ ಸವಿ ಬೆಲ್ಲ.
ಕಾವ್ಯ ಸಂಗಾತಿ

ಡಾ. ಮಹೇಂದ್ರ ಕುರ್ಡಿ

ಡಾ. ಮಹೇಂದ್ರ ಕುರ್ಡಿಯವರ ಕವಿತೆ-ವೃತ್ತಿ _ನಿವೃತ್ತಿ Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿಯವರ ಕವಿತೆ”ಬದುಕಿನ ಹೆಜ್ಜೆಗಳು…”

ಚಿಗುರು-ಮೊಗ್ಗು- ಹೂಗಳ
ಮೈಮನ ಬಯಸಿ ಪುಳಕಿತ
ಉರುಳಿ ಹೋಯಿತು ಯೌವ್ವನ..
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿಯವರ ಕವಿತೆ

ಹಮೀದಾ ಬೇಗಂ ದೇಸಾಯಿಯವರ ಕವಿತೆ”ಬದುಕಿನ ಹೆಜ್ಜೆಗಳು…” Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ ಕವಿತೆ-ಬದುಕು

ಎದೆಯ ಹಾಡು ಹಂಚಿಕೊಂಡರೆ ಎನಾಯಿತು ?
ಹಗಲು ಸುಡುವ ಸೂರ್ಯ
ನೊಂದಿಗೆ ಕಷ್ಟ ಸುಖಗಳ
ಮಾತಾಡಬೇಕಂತೆ
ಕಾವ್ಯ ಸಂಗಾತಿ

ಇಮಾಮ್ ಮದ್ಗಾರ ಅವರ ಕವಿತೆ

ಇಮಾಮ್ ಮದ್ಗಾರ ಅವರ ಕವಿತೆ-ಬದುಕು Read Post »

ಕಾವ್ಯಯಾನ

ಡಾ ಪ್ರೇಮಾ ಯಾಕೊಳ್ಳಿ ಕವಿತೆ-ಧರಣಿ ಉವಾಚ

ಈ ಸುಡುಸುಡುವ ವರ್ತಮಾನದಲ್ಲೂ
ನೀ ಇರದೆ ,ನಿನ್ನ ನೆರಳಿರದೆ ನಾನದೆಷ್ಟೋ ಸಲ
ಸಾಧನೆಯ ತುತ್ತ ತುದಿ ಏರಿದುದಕ್ಕೆ ಸಾವಿರ
ಕಾವ್ಯ ಸಂಗಾತಿ

ಡಾ ಪ್ರೇಮಾ ಯಾಕೊಳ್ಳಿ

ಡಾ ಪ್ರೇಮಾ ಯಾಕೊಳ್ಳಿ ಕವಿತೆ-ಧರಣಿ ಉವಾಚ Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ-ಗಜಲ್

ಲಕ್ಷ್ಮಣ ರೇಖೆ ಹಾಕಿದರು ಬಿರಿದ ಹೂ ಕಂಪು ಗಾಳಿಗೆ ತೇಲಿತು
ರಂಗಿನ ಕುಸುಮಗಳ ಮಧು ಹೀರಲು ದುಂಬಿಗಳು ಬೇಲಿ ದಾಟಿದವು

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ-ಗಜಲ್ Read Post »

You cannot copy content of this page

Scroll to Top