ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ

ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಹುಡುಕುತ್ತಿದೆ ಮನ ಇರುಳಲಿ ಬೆಳಕ ಹೊಳಹಿನಂತೆಎದೆಯಾಳದಿ ನೀ ಹಚ್ಚಿದ ಪ್ರೀತಿಹಲವು ಭಾವಗಳು ಬಿರಿದುಮನ ತಣಿಸಿದ ಹೃದಯಇಂದು ಬರಿದಾಗಿ ಏಕಾಂತದಲಿಹುಡುಕುತ್ತಿದೆ ಮನ ನಿನ್ನ ದಾರಿಯ… ಜೋಡಿಹಕ್ಕಿಯ ಮಿಲನ ಪ್ರಫುಲ್ಲವಾಯ್ತು ಮನಮುದಗೊಂಡ ಮನದ ಕನಸಿಗೆ ಜೀವ ಒಂದಾಗಿನಿನ್ನುಸಿರಲಿ ನನ್ನುಸಿರು ಮಿಳಿತವಾಗಿಇಂದು ಹುಡುಕುತಿದೇ ಮನಕುಳಿರ್ಗಾಳಿಯಲಿ ಆ ಬಿಸಿಯುಸಿರ…. ಬದುಕಿನ ಮನದ ಆಸೆಗೆಯೋಧನೆಂಬ ಬುತ್ತಿಯ ಹೆಗಲೇರಿಸಿನೀ ಹೊರಟಾಗ ಎದೆಯಾಳದ ನೋವಿಗೆ ಹಚ್ಚಿದೆಬಿಸಿಯಪ್ಪುಗೆಯ ಮಧುರ ನುಡಿಯ ಮುಲಾಮ್ಇಂದು ಹುಡುಕುತ್ತಿದೆ ಮನ ಆ ಮಧುರಸ್ಫರ್ಶವ… ವೀರಾವೇಷದಿ ನೀ ಮೆರೆದೆನಾಡ ರಕ್ಷಣೆಗೆ ಶತ್ರು ಪಡೆ ಬಡಿದುರಣಭೂಮಿಯಲಿ ಉಸಿರ ಕಳಚಿ ಅಮರನಾದೆಇಂದು ಹುಡುಕುತ್ತಿದೆ ಮನಹಲವು ರುಂಡದ ನಡುವೆ ನನ್ನೊಲವಿನ ಜೀವವ ತಿಲಕವಿಲ್ಲದ ಬರಿದಾದ ಹಣೆಗೆನಿನ್ನ ಬೆರಳ ನೆತ್ತರನಿಟ್ಟು ಸುಮಂಗಲೆಯಾಗಿಸಿದೆಅರಳಿದ ಹೂ ಮುಡಿಗಿರಿಸಿ ಕನಸ ಬಿತ್ತಿದೆಛಿದ್ರವಾದ ಕನಸ ಹಿಡಿದು ಶೂನ್ಯ ನೋಟದಲಿಇಂದು ಹುಡುಕುತ್ತಿದೆ ಮನ ನಿನ್ನ ನೆತ್ತರವ…

ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ Read Post »

ಕಾವ್ಯಯಾನ

ಹಂಸಪ್ರಿಯರವರ ಕವಿತೆ -ಗುಪ್ತಗಾಮಿನಿ

ಹಸಿದು ಅಳುವ ಕಂದಮ್ಮಗಳ
ಎದೆಹಾಲ ಅಮೃತ ಕುಡಿಸಿ,
ಹಸಿವ ತಣಿಸಿ ನಸುನಗುವ ತಾಯಿಯಂತೆ ನೀನು
ಸುಪ್ತವಾಗಿರು… ಗುಪ್ತಗಾಮಿನಿಯೇ….//2//
ಕಾವ್ಯ ಸಂಗಾತಿ

ಹಂಸಪ್ರಿಯ

ಗುಪ್ತಗಾಮಿನಿ

ಹಂಸಪ್ರಿಯರವರ ಕವಿತೆ -ಗುಪ್ತಗಾಮಿನಿ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿಯವರ ಕವಿತೆ-ಅರಿವು

ಪ್ರೀತಿಯಲಿ ನಡೆಯುತ ಅಹಂ ಚೆಲ್ಲಿ
ಮಾತಿನಲ್ಲಿ ವೀಣೆಯನ್ನೇ ನುಡಿಸಿಬಿಡು
ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿಯವರ

ಅರಿವು

ಮನ್ಸೂರ್ ಮುಲ್ಕಿಯವರ ಕವಿತೆ-ಅರಿವು Read Post »

ಕಾವ್ಯಯಾನ

ಈರಪ್ಪ ಬಿಜಲಿ ಕೊಪ್ಪಳ ಹೈಕುಗಳು-ಒಂಟಿ ಚಪ್ಪಲಿ….

ಜನಜಂಗುಳಿ
ನೂಕಾಟದಿ ಬಿದ್ದಿತ್ತು
ಏಕಾಂಗಿಯಾಗಿ !!
ಕಾವ್ಯ ಸಂಗಾತಿ

ಈರಪ್ಪ ಬಿಜಲಿ ಕೊಪ್ಪಳ

ಹೈಕುಗಳು-ಒಂಟಿ ಚಪ್ಪಲಿ….

ಈರಪ್ಪ ಬಿಜಲಿ ಕೊಪ್ಪಳ ಹೈಕುಗಳು-ಒಂಟಿ ಚಪ್ಪಲಿ…. Read Post »

ಕಾವ್ಯಯಾನ

ಮಾಲಾ ಚೆಲುವನಹಳ್ಳಿಯವರ ಕವಿತೆ-ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು

ಕರೆವ ಮುನ್ನ ತೋಳ್ತೆಕ್ಕೆಯಲಿ ಸೇರಬಾರದೆ
ಉಸಿರುಸಿರಲ್ಲೂ ಹೊಸತು ತಲ್ಲಣ ಕೇಳೆನ್ನ
ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು

ಮಾಲಾ ಚೆಲುವನಹಳ್ಳಿಯವರ ಕವಿತೆ-ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು Read Post »

ಕಾವ್ಯಯಾನ

ಯಮುನಾ.ಕಂಬಾರ ಕವಿತೆ-ವೈರಿ ಮರ್ದನ

ಕರಿಯ ಕಾಲವು ಮೂರು ಲೋಕಕೆ
ಹರಿಯ ಸ್ಮರಣೆಯು ಸಹನೆಯಾಗದು
ಹೊರಿಯ ಹೊರೆಯಾ ಭಾರ ಬಿದ್ದಿತು ” ಭಕುತ ಶಿಖಮಣಿಗೆ”
ಕಾವ್ಯ ಸಂಗಾತಿ

ಯಮುನಾ.ಕಂಬಾರ

ವೈರಿ ಮರ್ದನ

ಯಮುನಾ.ಕಂಬಾರ ಕವಿತೆ-ವೈರಿ ಮರ್ದನ Read Post »

ಕಾವ್ಯಯಾನ

ಡಾ.ಬಸಮ್ಮ ಗಂಗನಳ್ಳಿ ಕವಿತೆ-ಆ ದಿನಗಳು

ಕಾಡುವ ಸಾವಿರ ಪ್ರಶ್ನೆಗಳಿಗೆ ಬಿಚ್ಚು ಮನದ ಉತ್ತರಗಳು
ಚುಚ್ಚು ಕೊಂಕು ನುಡಿಗಳು ಸನಿಹ ನಮಗೆ ಸುಳಿಯಲಿಲ್ಲ ll

ಡಾ.ಬಸಮ್ಮ ಗಂಗನಳ್ಳಿ

ಡಾ.ಬಸಮ್ಮ ಗಂಗನಳ್ಳಿ ಕವಿತೆ-ಆ ದಿನಗಳು Read Post »

You cannot copy content of this page

Scroll to Top