ಮನ್ಸೂರ್ ಮುಲ್ಕಿ-ಬೀಜ ಬಿತ್ತ ಮ್ಯಾಲ.
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ-
ಬೀಜ ಬಿತ್ತ ಮ್ಯಾಲ.
ಮನ್ಸೂರ್ ಮುಲ್ಕಿ-ಬೀಜ ಬಿತ್ತ ಮ್ಯಾಲ. Read Post »
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ-
ಬೀಜ ಬಿತ್ತ ಮ್ಯಾಲ.
ಮನ್ಸೂರ್ ಮುಲ್ಕಿ-ಬೀಜ ಬಿತ್ತ ಮ್ಯಾಲ. Read Post »
ಕಾವ್ಯಸಂಗಾತಿ ಶಾರು ಗೆಳತಿ ಅವನವಳುಶಾರು ಮನದಿ ತೇವಗೊಂಡಿದೆ ಭಾವತಳಮಳ ತಳದಾಳದಿಂದ ಜೀವಬದುಕಿನ ನೆನಹು ಬದುಕಿನ ಸಿರಿಯುಹರಿವ ಸೆಳೆವಲಿ ಹಸಿರ ತಡಿಯಂತೆಗೆಳತಿ ಅವನವಳು! ನೋಡs, ಅರಳುತಿದೆ ಇರುಳು ಹಗಲಾಗಿಹೊರಳುತಿದೆ ಪ್ರೀತಿ ಮರುಳಾಗಿಅಪ್ಪಿದವು ತಪ್ಪು ಒಪ್ಪುಗಳೆಲ್ಲಕೋಪ ತಾಪಗಳು ನುಸುಳದಂತೆಗೆಳತಿ ಅವನವಳು! ನೋಡs, ಮನದ ಪಿಸುಮಾತಿಗಿಲ್ಲ ಸಾಕ್ಷಿಅನುಭಾವಿಸುವುದೆ ಅದರ ಅಕ್ಷಿಹರಿವ ನೀರದು ಸದಾ ನಿರ್ಮಲಸ್ಪುರಿವ ಪ್ರೇಮ ಭಾವಪ್ರಾಂಜಲದಂತೆಗೆಳತಿ ಅವನವಳು! ನೋಡs, ನೆಂದ ಮನ ಉಳುಮೆಯ ಹೊಲಬೆಳೆವುದಲ್ಲಿ ಪ್ರೀತಿ ಪ್ರೇಮ ಫಲಸಮಭಾವರೇಖೆ ಅನಂತದಲಿಬಿಗಿದಪ್ಪಿ ಚುಂಬಿಸುವ ನೆಲ ಮುಗಿಲಂತೆಗೆಳತಿ ಅವನವಳು! ನೋಡs, ಗುನುಗುನಿಸಿ ದನಿದನಿಸಿ ಪದದನಿಪ್ರೀತಿ ರಮಿಸಿದ ರಸ ಜೀನ ಹನಿಸವೆದು ದಣಿದು ತಣಿಸುವ ಧೇನಾಗಿತೇವದ ಮನ ಬಿಕ್ಕಿ ಶರಣು ತಾನಂತೆಗೆಳತಿ ಅವನವಳು! ನೋಡs, ಕಳವು ಇಲ್ಲದ ಅಳಿವು ಇಲ್ಲದ ಪ್ರೀತಿಸಹಜ ಮುಗ್ಧ ಸರಳ ಅದರ ರೀತಿಬೊಗ್ಗೆ ಬೊಗ್ಗೆ ಅರಳಿ ಪಲ್ಲವಿಸುವಂತೆಸುಮ ಹರಡುವ ಪರಿಮಳದಂತೆಗೆಳತಿ ಅವನವಳು! ನೋಡs, ಶಾರು
ಶಾರು–ಗೆಳತಿ ಅವನವಳುಶಾರು Read Post »
ಅಣ್ಣ ಬಸವಣ್ಣನ ನೆನೆಯುತ ದುಡಿವನಿವನು
ಸಣ್ಣ ಸಣ್ಣ ಸಂತೋಷಗಳಲಿ ತಣಿಯೋ ಸಂಪನ್ನ ತ್ಯಾಗಿ//
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ರೈತ
ಡಾ ಅನ್ನಪೂರ್ಣ ಹಿರೇಮಠ-ರೈತ Read Post »
ಕಾವ್ಯ ಸಂಗಾತಿ
ಮಹಾಂತೇಶ ಕಮತ-
ಹೂವಿನಿಂದ ಎಲ್ಲವೂ ಅಂದ||
ಮಹಾಂತೇಶ ಕಮತ-ಹೂವಿನಿಂದ ಎಲ್ಲವೂ ಅಂದ|| Read Post »
ಕಲ್ಲರಳಿ ಹೂವಾಗಿ ಗಂಧ ಸೂಸುತ್ತಿದೆ ಚಂದನವನ
ಗತ್ತಿನ ಮನಗಳಿವು ತಣಿಸಿ ದಣಿದುಬಿಡು ಹಿಗ್ಗಿಲ್ಲದೆ
ಕಾವ್ಯ ಸಂಗಾತಿ
ಸುಕುಮಾರ-
ಕಾಫಿಯಾನ ಗಜ಼ಲ್
ಸುಕುಮಾರ-ಕಾಫಿಯಾನ ಗಜ಼ಲ್ Read Post »
ವಿಶಾಲ ಮನೆ ಇದ್ದರೇನು ? ಹೃದಯಕೆ ಹತ್ತಿರ ಯಾರೂ ಇಲ್ಲ
ಹಾಕಿದ ಕೊಂಡಿ ತೆಗೆದೆಯಿಲ್ಲ
ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ ಕವಿತೆ
ಒಂಟಿ
ಡಾ ಸಾವಿತ್ರಿ ಕಮಲಾಪೂರ ಕವಿತೆ-ಒಂಟಿ Read Post »
ಕಾವ್ಯ ಸಂಗಾತಿ
ಶೃತಿ ಮೇಲುಸೀಮೆ
ನಾ ಕಂಡ ಗಾಂಧಿ
ಶೃತಿ ಮೇಲುಸೀಮೆ-ನಾ ಕಂಡ ಗಾಂಧಿ Read Post »
ಜಾತಿ ಧರ್ಮದ ಸಾರವ ತಿಳಿಸುವ
ಗ್ರಂಥ ಮಾಲಿಕೆ ತಿಳಿಯೋಲ್ವ!
ಕಾವ್ಯ ಸಂಗಾತಿ
ಹನಿಬಿಂದು ಕವಿತೆ
ಮಾನವ ಬದುಕು
ಹನಿಬಿಂದು ಕವಿತೆ-ಮಾನವ ಬದುಕು Read Post »
ಬೆಳದಿಂಗಳ ಕಂಗಳ ಹೂ ಮನದ
ಹುಡುಗಿ ನಗೆ ಇಲ್ಲದ ಮಲ್ಲಿಗೆ..
ಪದವಿಲ್ಲದ ಎದೆಗವನ..
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ-
ಅವಳು ಕವಿತೆ ಮತ್ತು ಮೌನ
ಇಂದಿರಾ ಮೋಟೆಬೆನ್ನೂರ-ಅವಳು ಕವಿತೆ ಮತ್ತು ಮೌನ Read Post »
ನಮ್ಮ ಅತ್ತೆಗೆಗೆ ಮಗಳೇ ಸರ್ವಸ್ವ
ನಾನು ಮಾತ್ರ ನೀರಸ,ನಿಸತ್ವ !
ಕಾವ್ಯ ಸಂಗಾತಿ
ಪ್ರೊ ಸಿದ್ದು ಸಾವಳಸಂಗ-
ಅಮ್ಮಾವ್ರ ಗಂಡ
ಪ್ರೊ ಸಿದ್ದು ಸಾವಳಸಂಗ-ಅಮ್ಮಾವ್ರ ಗಂಡ Read Post »
You cannot copy content of this page