ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಹನಿಗವನಗಳು

ಹೆಜ್ಜೆ ಹೆಜ್ಜೆಗೂ ತುಂಬಿದೆ ಚಮತ್ಕಾರ
ಸರಿಸ ಬೇಕು ಬಾಳಿನ ಅಂಧ:ಕಾರ
ಮಾಡುತ್ತಿರು ನೀನು ಜನರಿಗೆ ಉಪಕಾರ
ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಹನಿಗವನಗಳು

ನಾಗರಾಜ ಜಿ. ಎನ್. ಬಾಡ ಹನಿಗವನಗಳು Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ ನನ್ನ ಮಕ್ಕಳಿವರೇನಮ್ಮ …

ನನ್ನೊಡಲ ಕುಡಿಗಳೇ
ಬೆಂಕಿಯ ಕಿಡಿಗಳಾಗಿರಲಿಂದು
ಸುಡುತಿರುವ ನನ್ನೆದೆಗೆ ತಂಪು
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ನನ್ನ ಮಕ್ಕಳಿವರೇನಮ್ಮ

ಹಮೀದಾ ಬೇಗಂ ದೇಸಾಯಿ ನನ್ನ ಮಕ್ಕಳಿವರೇನಮ್ಮ … Read Post »

ಕಾವ್ಯಯಾನ

ಎಸ್ಕೆ ಕೊನೆಸಾಗರ ಕವಿತೆ ಯಶೋಧರೆಯ ಅಳಲು

ಯಾವ ಮೋಹವೂ ತಡೆಯಲಿಲ್ಲವೆ!
ನಿಮ್ಮನು ಆ ಹೊತ್ತಿನಲಿ
ಕರುಳ ಕುಡಿಯ ನಗುವ ದಾಟಿ
ಯಾವ ಸುಖವ ಕಾಣುತ
ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ

ಯಶೋಧರೆಯ ಅಳಲು

ಎಸ್ಕೆ ಕೊನೆಸಾಗರ ಕವಿತೆ ಯಶೋಧರೆಯ ಅಳಲು Read Post »

ಕಾವ್ಯಯಾನ

ಹೊನ್ನಪ್ಪ ನೀ. ಕರೆಕನ್ನಮ್ಮನವರಹನಿಗವಿತೆಗಳು

ತಲೆಮೇಲಿಟ್ಟರೂ
ಸುಮ್ಮನಿರುತ್ತಾನೆ
ದೇವರು
ಕಾವ್ಯ ಸಂಗಾತಿ

ಹೊನ್ನಪ್ಪ ನೀ. ಕರೆಕನ್ನಮ್ಮನವರ

ಹನಿಗವಿತೆಗಳು

ಹೊನ್ನಪ್ಪ ನೀ. ಕರೆಕನ್ನಮ್ಮನವರಹನಿಗವಿತೆಗಳು Read Post »

ಕಾವ್ಯಯಾನ

ಮೋಹನ್ ಬಸಪ್ಪನಾಯಕ ಕವಿತೆ ಬಾಳ ನೇಸರ……..!

ಎಲ್ಲವನೂ ಒಳಗೊಳಗೆಯೇ ನುಂಗಿ
ಸಂತಸವ ತೋರುವ
ನಿನ್ನಂತ ಹಗಲು ವೇಷಧಾರಿಯ ನಾ ಕಾಣಲಿಲ್ಲ………!

ಕಾವ್ಯ ಸಂಗಾತಿ

ಮೋಹನ್ ಬಸಪ್ಪನಾಯಕ

ಬಾಳ ನೇಸರ……..!

ಮೋಹನ್ ಬಸಪ್ಪನಾಯಕ ಕವಿತೆ ಬಾಳ ನೇಸರ……..! Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಕವಿತೆ-ಪ್ರೀತಿಯ ಹಾದಿ

ನಲುಗುತ ನಡೆದಿದೆ ಬದುಕನು ಕಾಣಲು
ದೇಹದ ವಯಸ್ಸದು ನಗುವಲು ಮೂಡಿದೆ
ತೊದಲು ಮಾತಲಿ ಕರುಣೆಯ ಕಂಡಿದೆ
ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ಪ್ರೀತಿಯ ಹಾದಿ

ಮನ್ಸೂರ್ ಮುಲ್ಕಿ ಕವಿತೆ-ಪ್ರೀತಿಯ ಹಾದಿ Read Post »

You cannot copy content of this page

Scroll to Top