ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕವಿತಾ ವಿರೂಪಾಕ್ಷಕವಿತೆ-“ಅವಳೊಳಗಿನ ಕನಸುಗಳೂ ಮರಿ ಹಾಕಲಿ ಬಿಡಿ ಸ್ವಾಮಿ..”

ಕಾವ್ಯ ಸಂಗಾತಿ

ಕವಿತಾ ವಿರೂಪಾಕ್ಷ

“ಅವಳೊಳಗಿನ ಕನಸುಗಳೂ

ಮರಿ ಹಾಕಲಿ ಬಿಡಿ ಸ್ವಾಮಿ..”

ಕವಿತಾ ವಿರೂಪಾಕ್ಷಕವಿತೆ-“ಅವಳೊಳಗಿನ ಕನಸುಗಳೂ ಮರಿ ಹಾಕಲಿ ಬಿಡಿ ಸ್ವಾಮಿ..” Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಕವಿತೆ-‘ತನುವೆಂಬ ತೋಟ’

ತನುವೆಂಬ ತೋಟದಲಿ
ಲಿಂಗಬೇಧ ಕಳೆಕಿತ್ತಿ
ಜಾತಿಬೇಧ ಕಿತ್ತೊಗೆದು
ಸಮಸಮಾಜ ಕಟ್ಟುತಾ
ಇಷ್ಟಲಿಂಗ ನೀಡಿದ ಪರಿ
ಕಾವ್ಯ ಸಂಗಾತಿ

ಡಾ. ದಾನಮ್ಮ ಝಳಕಿ

‘ತನುವೆಂಬ ತೋಟ’

ಡಾ. ದಾನಮ್ಮ ಝಳಕಿ ಕವಿತೆ-‘ತನುವೆಂಬ ತೋಟ’ Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಕವಿತೆ-ದಹಿಸು ಸ್ವಾರ್ಥದ ಹೆಮ್ಮರ

ಕಾನನವಿಲ್ಲದೆ ಮಳೆ ಮೋಡಗಳ ಆಕರ್ಷಣೆಯಿಲ್ಲ
 ವರ್ಷಧಾರೆಯ ಕಾಣದೆ ಅಂತರ್ಜಲ ಇಂಗುತಿಹುದಲ್ಲ

ಮಧುಮಾಲತಿರುದ್ರೇಶ್ ಕವಿತೆ-ದಹಿಸು ಸ್ವಾರ್ಥದ ಹೆಮ್ಮರ Read Post »

ಕಾವ್ಯಯಾನ, ಗಝಲ್

ಅಮು ಭಾವಜೀವಿ ಮುಸ್ಟೂರು ಅವರ ಗಜಲ್

ಸಾಲಗಾರನ ಮುಂದೆ ಸಂಕಟ ಹೇಳಿಕೊಂಡರೇನು ಪ್ರಯೋಜನ
ಬಡಪಾಯಿ ಬದುಕನ್ನು ಸಾಲದ ಶೂಲದ ಸಾವಿಗೆ ಅಡ ಇಡಲಾಗಿದೆ
ಅಮು ಭಾವಜೀವಿ ಮುಸ್ಟೂರು

ಅಮು ಭಾವಜೀವಿ ಮುಸ್ಟೂರು ಅವರ ಗಜಲ್ Read Post »

ಕಾವ್ಯಯಾನ

ಅಶ್ವಿಜ ಶ್ರೀಧರ್ ಕವಿತೆ-ಬಾಳ ಗೀತೆ

ಹೆಜ್ಜೆಯದು ನಿಂತ ಭಂಗಿಯಲಿ ಹೆಮ್ಮೆ ಕಾಣುತಿದೆ
ಲಜ್ಜೆಯಾಗುವಂತಾಗಿದೆ ಹನಿಗೂ ಇದ ನೋಡುತಲಿ
ಕಾವ್ಯ ಸಂಗಾತಿ

ಅಶ್ವಿಜ ಶ್ರೀಧರ್

ಬಾಳ ಗೀತೆ

ಅಶ್ವಿಜ ಶ್ರೀಧರ್ ಕವಿತೆ-ಬಾಳ ಗೀತೆ Read Post »

ಕಾವ್ಯಯಾನ

ಪೂರ್ಣಿಮಾ ಸುರೇಶ್ ಅವರ ಕವಿತೆ-‘ದೇವರನ್ನು ಮುಟ್ಟಲಾಗದು’

ದೇವ ಅನುಮತಿಸು
ವಿಗ್ರಹ  ಅಲ್ಲೇ ಅವರಿಗಿರಲಿ
ಗರುಡ  ಹೊರಗೆ ಹಾರುತ್ತಿದೆ
ಗಮನವೆನ್ನದು ಅದರ ಮೇಲಿರಲಿ
ಕಾವ್ಯ ಸಂಗಾತಿ

ಪೂರ್ಣಿಮಾ ಸುರೇಶ್

‘ದೇವರನ್ನು ಮುಟ್ಟಲಾಗದು’

ಪೂರ್ಣಿಮಾ ಸುರೇಶ್ ಅವರ ಕವಿತೆ-‘ದೇವರನ್ನು ಮುಟ್ಟಲಾಗದು’ Read Post »

You cannot copy content of this page

Scroll to Top