ಸುಜಾತಾ ಪಾಟೀಲ ಸಂಖ ಕವಿತೆ-ತುಂಬಿ ಬಂದಿದೆ ವೇಳೆ
ಕಾವ್ಯ ಸಂಗಾತಿ
ಸುಜಾತಾ ಪಾಟೀಲ ಸಂಖ
ತುಂಬಿ ಬಂದಿದೆ ವೇಳೆ
ಅರಿವು ಆಚಾರಗಳ ಚಿಂತನ ಮಂಥನ ಬಿತ್ತುತಲಿ
ಮನೆಗಳು ಮಹಾಮನೆಗಳಾಗಲಿ.
ಅರಿವಿನ ಆಳದ ಸಹ್ರದಯಗಳಲ್ಲಿ
ದಿವ್ಯ ತೇಜಸ್ಸು ತುಂಬಿ ಹರಿಯಲಿ.
ಸುಜಾತಾ ಪಾಟೀಲ ಸಂಖ ಕವಿತೆ-ತುಂಬಿ ಬಂದಿದೆ ವೇಳೆ Read Post »









