ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ..
ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ..
ಹುಟ್ಟು ಸಾವಿನ ನಡುವಿನ ಈ ಬದುಕ
ಬದುಕಲೇ ಬೇಕು ಬದುಕಿರುವ ತನಕ
ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ.. Read Post »
ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ..
ಹುಟ್ಟು ಸಾವಿನ ನಡುವಿನ ಈ ಬದುಕ
ಬದುಕಲೇ ಬೇಕು ಬದುಕಿರುವ ತನಕ
ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ.. Read Post »
ವಾಣಿ ಯಡಹಳ್ಳಿಮಠ ಅವರ ಕವಿತೆ-ಡೋಲಾಯಮಾನ
ಬಿದ್ದವರ ನೋಡಿ ಬಿಗುಮಾನದ ನಗೆ ಬೀರಿ
ಮೇಲೇಳದ ಹಾಗೆ ಮನವ ಥಳಿಸುವರು
ಇದೆಂತಹ ಡೋಲಾಯಮಾನ ?
ವಾಣಿ ಯಡಹಳ್ಳಿಮಠ ಅವರ ಕವಿತೆ-ಡೋಲಾಯಮಾನ Read Post »
ನಾಗರಾಜ ಜಿ. ಎನ್. ಬಾಡ ಕವಿತೆ-ಜೀವನ
ನೋವು ಕಲಿಸಿದೆ ಬದುಕಿಗೆ
ನೂರು ಪಾಠ
ಅಂತರಂಗವನ್ನು ಅರಳಿಸಿದೆ
ಸುಂದರ ನೋಟ
ನಾಗರಾಜ ಜಿ. ಎನ್. ಬಾಡ ಕವಿತೆ-ಜೀವನ Read Post »
ಮಾಲಾ ಹೆಗಡೆಅವರ
ಕವಿತೆ-ಆತ್ಮವಿಶ್ವಾಸ
ಹುಚ್ಚು ಜನರ ಚುಚ್ಚು ಮಾತ
ಹಚ್ಚಿಕೊಳದೇ ಉಚ್ಛನಾಗು;
ಕೊಚ್ಚಿ ಕಡಿಯುತಲಿದ್ದರೂನೂ,
ಮಾಲಾ ಹೆಗಡೆಅವರ ಕವಿತೆ-ಆತ್ಮವಿಶ್ವಾಸ Read Post »
ಡಾ. ಸುಮತಿ ಪಿ ಅವರ ಕವಿತೆ-ಮರೆತು ಬಿಡು ಸಾಕು*
ಚಿಂತೆಗಳಿಲ್ಲದ ಜೀವನ ಇದಲ್ಲ
ಕಂತೆ ಕನಸುಗಳಿವೆಯಲ್ಲ!
ಮತ್ತೆ ಕಾಡುವ ಸಾಲು ಸಾಲು
ಸವಾಲುಗಳಿವೆಯಲ್ಲ!
ಡಾ. ಸುಮತಿ ಪಿ ಅವರ ಕವಿತೆ-ಮರೆತು ಬಿಡು ಸಾಕು* Read Post »
ರಾಜು ನಾಯ್ಕ ಅವರ ಕವಿತೆ-ಬಾಳ ಗೀತೆ ಎದೆಯ ಕೌಸ್ತುಭ
ಬಂಧದೊಳಗೆ ಸಂಬಂಧ
ಹರಿವ ನೀರಿನಾಸರೆ
ಖುಷಿಯೊಳಗೆ ಅನುಬಂಧ
ಬದುಕ ಒಲವಿನಾಸರೆ
ರಾಜು ನಾಯ್ಕ ಅವರ ಕವಿತೆ-ಬಾಳ ಗೀತೆ ಎದೆಯ ಕೌಸ್ತುಭ Read Post »
ಬಾಗೇಪಲ್ಲಿ ಅವರ ಗಜಲ್
ನನ್ನೊಂದು ತಪ್ಪ ನಡೆಯನು ಉದಾಹರಿಸಿ ತೋರ ಬಲ್ಲಯಾ
ಬಾಗೇಪಲ್ಲಿ ಅವರ ಗಜಲ್ Read Post »
ಮನ್ಸೂರ್ ಮೂಲ್ಕಿಕವಿತೆ-ನಾ ನಿನ್ನಲಿ
ಬರಿದಾಗದು ನಮ್ಮ ಪ್ರೀತಿಯು
ಕಡಲ ತಡಿಯ ಅಲೆಯಲಿ
ಆಮಂತ್ರಣವ ನಾ ಕೊಡದೇನೇ
ಮನ್ಸೂರ್ ಮೂಲ್ಕಿಕವಿತೆ-ನಾ ನಿನ್ನಲಿ Read Post »
ಬೆಳಕು-ಪ್ರಿಯ ಅವರ ಗಜಲ್
ದನದಕ್ಕೆಯೊಳ ಕೀರಲು ಚೀತ್ಕಾರವಿಲ್ಲಿ ಕಿವಿಗಳಿಗೆ ಬೀಳುತ್ತಿಲ್ಲ
ಅಹಮ್ಮಿನ ಮಹಲುಗಳು ದಿನವಿಲ್ಲಿ ಬೆಳೆಯುತ್ತಿವೆ ನೀ ಬರಬೇಕು ಬುದ್ಧ
ಬೆಳಕು-ಪ್ರಿಯ ಅವರ ಗಜಲ್ Read Post »
ಸವಿತಾ ದೇಶಮುಖ ಕವಿತೆ-ಸಂಬಂಧಗಳು
ಸಂಬಂಧ,
ಅರಿಯದಿದ್ದರೆ ನಿಂತ ನೀರು
ಕೊಳೆತು ನಾರುವ ನಾಲಿಗಳು…
ಸವಿತಾ ದೇಶಮುಖ ಕವಿತೆ-ಸಂಬಂಧಗಳು Read Post »
You cannot copy content of this page