ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ

ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ
ಹೆಸರಿಗನ್ವರ್ಥವಾಗಿ ಫಕೀರನಂತೆ
ಊರೂರು ತಿರುಗಿ ವಚನಗಳ ಕಲೆ ಹಾಕಿ
ವಚನ ಪಿತಾಮಹನಾದವನೇ
ಏನೆಂದು ವರ್ಣಿಸಲಿ ನಿನ್ನ ….?

ಶೋಭಾ ಮಲ್ಲಿಕಾರ್ಜುನ್ ಕವಿತೆ-ಫ. ಗು ಹಳಕಟ್ಟಿ Read Post »

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮನಸ್ಸು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮನಸ್ಸು
ಹಸಿರಾಗಿದೆ ಉಸಿರಾಗಿದೆ
ನಡೆಯುವ ದಾರಿಯ ತುಂಬ
ಹೂವು ಅರಳಿ ನಗುವ ಬೀರಿದೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮನಸ್ಸು Read Post »

ಕಾವ್ಯಯಾನ, ಗಝಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್
ಧೈರ್ಯವನು ತುಂಬುತ ನೋವು ಗುಣಪಡಿಸಿದೆ ಸಖ
ಕಾರ್ಯದಲಿ ಯಶಸಿಗೆ ಹರಸಾಹಸ ಪಟ್ಟವನು ನೀನು

ಶಂಕರಾನಂದ ಹೆಬ್ಬಾಳ ಅವರ ಗಜಲ್ Read Post »

ಕಾವ್ಯಯಾನ

ಮರುಳಸಿದ್ದಪ್ಪ ದೊಡ್ಡಮನಿ ಅವರ ಶಾಯಿರಿಗಳು

ಮರುಳಸಿದ್ದಪ್ಪ ದೊಡ್ಡಮನಿ ಅವರ ಶಾಯಿರಿಗಳು
ಆಕಾಶದ ತುಂಬ ನಕ್ಷತ್ರ ಇದ್ದರ
ಬಾಳ ಚಂದ ಕಾಣಸತೈತಿ
ನಿನ್ನ ಮಾರಿ

ಮರುಳಸಿದ್ದಪ್ಪ ದೊಡ್ಡಮನಿ ಅವರ ಶಾಯಿರಿಗಳು Read Post »

ಕಾವ್ಯಯಾನ

ಭಾವಯಾನಿ ಅವರ ಕವಿತೆ-ಭಾವ ವಿಸ್ಮಿತೆ

ಭಾವಯಾನಿ ಅವರ ಕವಿತೆ-ಭಾವ ವಿಸ್ಮಿತೆ

ನಿಮ್ಮ ನೆನಪುಗಳು ಮತ್ತಷ್ಟು ಭಾವುಕವೆನಿಸುತ್ತಿದ್ದವು!
ನಿಮ್ಮ ನೆನಪುಗಳೇ
ಬೆಲೆ ಕಟ್ಟಲಾಗದ ಆಸ್ತಿಯಾಗಿತ್ತು

ಭಾವಯಾನಿ ಅವರ ಕವಿತೆ-ಭಾವ ವಿಸ್ಮಿತೆ Read Post »

ಕಾವ್ಯಯಾನ

ಕುಸುಮಾ ಜಿ.ಭಟ್ ಅವರ ಕವಿತೆ-ನನ್ನೊಳಗಿನ ಅವಳು

ಕುಸುಮಾ ಜಿ.ಭಟ್ ಅವರ ಕವಿತೆ-ನನ್ನೊಳಗಿನ ಅವಳು
ಕುಸುಮಾ ಜಿ.ಭಟ್ ಅವರ ಕವಿತೆ-ನನ್ನೊಳಗಿನ ಅವಳು

ಕುಸುಮಾ ಜಿ.ಭಟ್ ಅವರ ಕವಿತೆ-ನನ್ನೊಳಗಿನ ಅವಳು Read Post »

You cannot copy content of this page

Scroll to Top