ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಅನಸೂಯ ಜಹಗೀರದಾರ ಅವರ ಗಜಲ್
ಕಲ್ಲು ತುಣುಕಾಗಿ ಚದುರಿವೆ ಗಾಳಿ ಮಳೆಗೆ ಪುಡಿ ಪುಡಿಯಾಗಿ ಮಣ್ಣಾಗಿವೆ
ಕಲೆಯ ಶಿಲೆಯಾಗಿ ರೂಪಾಂತರ ಆಗಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ

ಲಲಿತಾ ಕ್ಯಾಸನ್ನವರ ಅವರ ಕವಿತೆ-ನಿನಗಾಗಿಯೇ…..

ಲಲಿತಾ ಕ್ಯಾಸನ್ನವರ ಅವರ ಕವಿತೆ-ನಿನಗಾಗಿಯೇ…..
ಸಶೆಯೇರಿದಾ ಹೊತ್ತು
ಮೈ ಬಿಗಿಯುತಲಿತ್ತು
ನಿನ್ನ ನೆನಪಲ್ಲೆ ಅತ್ತು

ಲಲಿತಾ ಕ್ಯಾಸನ್ನವರ ಅವರ ಕವಿತೆ-ನಿನಗಾಗಿಯೇ….. Read Post »

ಕಾವ್ಯಯಾನ

ಕಾವ್ಯ ಸುಧೆ(ರೇಖಾ)ಕವಿತೆ-ಅರ್ಪಿಸಿಕೊ

ಕಾವ್ಯ ಸುಧೆ(ರೇಖಾ)ಕವಿತೆ-ಅರ್ಪಿಸಿಕೊ
ಆದರೆ ಅಲ್ಲಲ್ಲಿ ಜೋಡಿಸಿದ
ಗುರುತುಗಳು ಹಾಗೆಯೇ
ಉಳಿದು ಹೋಗಿವೆ….
ಇರಲಿ ಬಿಡು ಅದು ನನ್ನದೇ

ಕಾವ್ಯ ಸುಧೆ(ರೇಖಾ)ಕವಿತೆ-ಅರ್ಪಿಸಿಕೊ Read Post »

ಕಾವ್ಯಯಾನ

ಎಸ್.ಜಿ.ಕೊಪ್ಪಳ ಅವರ ಕವಿತೆ-ಭಾ( ಭ)ವ ಸಾಗರ

ಎಸ್.ಜಿ.ಕೊಪ್ಪಳ ಅವರ ಕವಿತೆ-ಭಾ( ಭ)ವ ಸಾಗರ
ಕೂಡಬರಲಿಅಲ್ಲಲ್ಲಿತರಂಗ.
ಅದು ಸಹಜ, ಏರಿಳಿತ
ಇದು ಚಲನೆಯ ಸೂಚಕ.

ಎಸ್.ಜಿ.ಕೊಪ್ಪಳ ಅವರ ಕವಿತೆ-ಭಾ( ಭ)ವ ಸಾಗರ Read Post »

ಕಾವ್ಯಯಾನ

ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ-ಅಪ್ಪನ ಆಸ್ತಿ

ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ-ಅಪ್ಪನ ಆಸ್ತಿ
ದಹಿಸಹತ್ತಿದೆ ನನ್ನನು..
ಸಹಿಸಲಾರದೆ ಎಚ್ಚೆತ್ತ ನಾನು
ಮರವ ಬೆಳೆಸಲು ಮನಸ್ಸು ಮಾಡಿ

ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ-ಅಪ್ಪನ ಆಸ್ತಿ Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ ಕವಿತೆ-ಸೋಲಿಲ್ಲ ಒಲವಿಗೆ

ಇಮಾಮ್ ಮದ್ಗಾರ ಅವರ ಕವಿತೆ-ಸೋಲಿಲ್ಲ ಒಲವಿಗೆ
ಕರ್ಮ ಕಾಯುವದಾದರೆ
ಕಾಯಲಿ ಬಿಡು.
ಧರ್ಮ ಸೋಲುವದಾದರೆ
ಸೋಲಲಿ ಬಿಡು.

ಇಮಾಮ್ ಮದ್ಗಾರ ಅವರ ಕವಿತೆ-ಸೋಲಿಲ್ಲ ಒಲವಿಗೆ Read Post »

ಕಾವ್ಯಯಾನ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ !

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ !
ಬಯಸಿ ಬಯಸಿ
ಮಾಡಿದ ಹೊಲಮನೆಗಳು..
ಬೇಕು ಬೇಕೆಂದು

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ ! Read Post »

You cannot copy content of this page

Scroll to Top