ಭಾರತಿ ಅಶೋಕ್ ಅವರಕವಿತೆ-ಯಾರ ಪಾಲಿಗಾಯ್ತು ಅಮೃತ
ಭಾರತಿ ಅಶೋಕ್ ಅವರಕವಿತೆ-ಯಾರ ಪಾಲಿಗಾಯ್ತು ಅಮೃತ
ಭಾರತಿ ಅಶೋಕ್ ಅವರಕವಿತೆ-ಯಾರ ಪಾಲಿಗಾಯ್ತು ಅಮೃತ Read Post »
ಭಾರತಿ ಅಶೋಕ್ ಅವರಕವಿತೆ-ಯಾರ ಪಾಲಿಗಾಯ್ತು ಅಮೃತ
ಭಾರತಿ ಅಶೋಕ್ ಅವರಕವಿತೆ-ಯಾರ ಪಾಲಿಗಾಯ್ತು ಅಮೃತ Read Post »
ಎಸ್ ವಿ ಹೆಗಡೆ ಅವರ ಹೊಸ ಗಜಲ್
ನಿನ್ನ ಕಿರುಸೊಂಟವ ಹಿಡಿದು ನಡೆದ ಬೆಳದಿಂಗಳ
ರಾತ್ರಿ ಮರೆತು ವಧುವಾಗಿ ನಿಂತೆ ಯಾಕಾಗಿ ಗೆಳತಿ
ಎಸ್ ವಿ ಹೆಗಡೆ ಅವರ ಹೊಸ ಗಜಲ್ Read Post »
ಲಲಿತಾ ಪ್ರಭು ಅಂಗಡಿ ಅವರ ಕವಿತೆ-ಆವಿಯಾದ ಭಾವ
ಅರಳಿ ಪರಿಮಳ ಸೂಸುವ
ಮನವು ಭಾರವಾಗಿ ಬಂಡೆಯಂತೆ
ಜಡವಾಗಿದೆ
ಲಲಿತಾ ಪ್ರಭು ಅಂಗಡಿ ಅವರ ಕವಿತೆ-ಆವಿಯಾದ ಭಾವ Read Post »
ಬಲಿಯಾಯಿತೆ ಕುಸ್ತಿ? ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅವಳನು ಹೊರಗಟ್ಟಿ
ಕಳೆದರು ಪದಕದ ಮೌಲ್ಯ
ಚಿನ್ನವೆ ಆದರೂ
ಬೆಲೆ ಕಳೆದುಕೊಂಡ
ಬಲಿಯಾಯಿತೆ ಕುಸ್ತಿ? ಡಾ ಶಶಿಕಾಂತ ಪಟ್ಟಣ ರಾಮದುರ್ಗ Read Post »
ಬಾಗೇಪಲ್ಲಿಅವರ ಗಜಲ್
ಕೃಷ್ಣಾ! ಒಂದೇ ಹೆಣ್ಣ ನೆಚ್ಚಿ ಕೂರಬಾರದೆಂದು ಅರಿತಿರಬೇಕು
ಇದು ನನಗೆ ವೇದ್ಯವಾಗಿತ್ತು ತನುವಿನ ಬಿಳಿಪು ಕಾರಣ
ಶಾಂತಲಾ ಅವರ ಕವಿತೆ-ನೀರ ಗುಳ್ಳೆಗಳು
ಇಲ್ಲೊಂದು ಕಾಣಸಿಕ್ಕಿದ್ದಾದರೂ
ಕೈಗಿಲ್ಲದಾಗಿತ್ತು,
ಗಾಳಿಯಲ್ಲಿ ಒಂದಾಗಿ
ಶಾಂತಲಾ ಅವರ ಕವಿತೆ-ನೀರ ಗುಳ್ಳೆಗಳು Read Post »
ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ”
ವಿವಿಧ ವೇಷ ಅನೇಕ ಭಾಷೆಗಳಿದ್ದರೂ
ಹಲವು ಧರ್ಮ ಕಲೆ ಸಂಸ್ಕೃತಿ ಗಳಿದ್ದರೂ
ವಿವಿಧತೆಯಲ್ಲಿ ಏಕತೆಯನ್ನು ಕಾಣುತ
ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ” Read Post »
ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ
ಅನ್ಯಾಯ- ಅತ್ಯಾಚಾರ
ಅಪಚಾರ- ವೈಮನಸ್ಸು,
ಕಾಲ ಜಾಲಕ್ಕೆ ಸಿಲುಕಿ
ಒದ್ದಾಡುತ್ತಿದೆ ಸಮಾಜ
ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ Read Post »
ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ?
ಬೇಡವೆಂದಷ್ಟೂ
ಬಸಿದು ಬಿಡುವ ನಿನ್ನೊ-
ಲವು ಅಮೂರ್ತ
ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ? Read Post »
ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ
ಬರೇ ಹಿನ್ನೆಲೆಯ ಗಾಯನ ಆಗ
ಈಗ ಹೃದಯದೊಳಗಿಂದ ಪುಟಿದ
ಸಂಗೀತ ಕಾರಂಜಿಗಳ ಘಮ!
ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ Read Post »
You cannot copy content of this page