ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ”
ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ”
ವಿವಿಧ ವೇಷ ಅನೇಕ ಭಾಷೆಗಳಿದ್ದರೂ
ಹಲವು ಧರ್ಮ ಕಲೆ ಸಂಸ್ಕೃತಿ ಗಳಿದ್ದರೂ
ವಿವಿಧತೆಯಲ್ಲಿ ಏಕತೆಯನ್ನು ಕಾಣುತ
ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ” Read Post »
ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ”
ವಿವಿಧ ವೇಷ ಅನೇಕ ಭಾಷೆಗಳಿದ್ದರೂ
ಹಲವು ಧರ್ಮ ಕಲೆ ಸಂಸ್ಕೃತಿ ಗಳಿದ್ದರೂ
ವಿವಿಧತೆಯಲ್ಲಿ ಏಕತೆಯನ್ನು ಕಾಣುತ
ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ” Read Post »
ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ
ಅನ್ಯಾಯ- ಅತ್ಯಾಚಾರ
ಅಪಚಾರ- ವೈಮನಸ್ಸು,
ಕಾಲ ಜಾಲಕ್ಕೆ ಸಿಲುಕಿ
ಒದ್ದಾಡುತ್ತಿದೆ ಸಮಾಜ
ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ Read Post »
ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ?
ಬೇಡವೆಂದಷ್ಟೂ
ಬಸಿದು ಬಿಡುವ ನಿನ್ನೊ-
ಲವು ಅಮೂರ್ತ
ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ? Read Post »
ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ
ಬರೇ ಹಿನ್ನೆಲೆಯ ಗಾಯನ ಆಗ
ಈಗ ಹೃದಯದೊಳಗಿಂದ ಪುಟಿದ
ಸಂಗೀತ ಕಾರಂಜಿಗಳ ಘಮ!
ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ Read Post »
ಡಾ. ಯಲ್ಲಮ್ಮ ಕೆ ಅವರ ಕವಿತೆ-ಕೇಳೇ ಅಕ್ಕಾ..
ಡಾ. ಯಲ್ಲಮ್ಮ ಕೆ ಅವರ ಕವಿತೆ-ಕೇಳೇ ಅಕ್ಕಾ.. Read Post »
ಸತೀಶ್ ಬಿಳಿಯೂರು ಅವರಕವಿತೆ-ಗ್ರಹಣ
ಎಲ್ಲೊ ಮನದ ಮೂಲೆಯಲಿ
ಭರವಸೆಯ ಬೆಳಕು ಇಣುಕುತಲಿ
ಬೆಳದಿಂಗಳಾಗಿ ಬದುಕ ಸೋಕಿದ ಕ್ಷಣ
ಫಲಿಸಲಿಲ್ಲ ಕನಸು ಅದೇ ದಿನ ಗ್ರಹಣ
ಸತೀಶ್ ಬಿಳಿಯೂರು ಅವರಕವಿತೆ-ಗ್ರಹಣ Read Post »
ಹನಮಂತ ಸೋಮನಕಟ್ಟಿ ಅವರ ಕವಿತೆ-‘ಬಾಲ್ಯದ ಆಟ ಮೇಲೆ ಬಾಸುಂಡೆ ಕೂಟ’
ಬಡಿಗ ಕೆತ್ತಿಕೊಟ್ಟ ಬ್ಯಾಟು
ಅಟ್ಟದ ಮೇಲಿದ್ದ
ಪಿಳಗುಂಟೆಯ ಬ್ಯಾಕೋಲಿನ ಆಕಾರದ
ಮೂರು ಸ್ಟಂಪ್ಗಳು ಸಕತ್ತಿದ್ದವು
ಹನಮಂತ ಸೋಮನಕಟ್ಟಿ ಅವರ ಕವಿತೆ-‘ಬಾಲ್ಯದ ಆಟ ಮೇಲೆ ಬಾಸುಂಡೆ ಕೂಟ’ Read Post »
ಕುಸುಮಾ. ಜಿ. ಭಟ್ ಅವರಹೊಸ ಗಜಲ್
ಕರಡುಗಳೇ ಕಥೆ ಹೇಳುತಿವೆ ಸರತಿ ಸಾಲಿನಲಿ ಗರಡಿ ಮನೆಯ ತುಂಬಾ
ಕಡಲಾಳದ ಮೌನಧ್ಯಾನ ಮುರಿದು ಲಹರಿ ಹರಿಯದೆ ಬರೆಯಲಿ ಹೇಗೆ
ಕುಸುಮಾ. ಜಿ. ಭಟ್ ಅವರಹೊಸ ಗಜಲ್ Read Post »
ಭಾರತಿ ಅಶೋಕ್ ಅವರ ಕವಿತೆ- ಸಂದೇಶಗಳು
ಲೇಯ್ ಕೇಳಿಲ್ಲಿ
ನನ್ನ ಕೆಲಸ ಕಾಯುವುದು
ನಿನ್ನ ಒಂದೊಂದು ಸಂದೇಶಕ್ಕಾಗಿ
ಭಾರತಿ ಅಶೋಕ್ ಅವರ ಕವಿತೆ- ಸಂದೇಶಗಳು Read Post »
ಸವಿತಾ ಮುದ್ಗಲ್ ಅವರ ಹೊಸಕವಿತೆ-‘ಸಮ್ಮೋಹನ’
ಮೋಡವು ಹೆಪ್ಪುಗಟ್ಟಿದ ಒಲವಿನ ಸಂದೇಶವು
ಬಾಳಿಗೆ ಹಾಳೇಪೆನ್ನೆ ಪ್ರೇಮದ ನಿಲ್ಲದ ಸಾಕರವು
ಸವಿತಾ ಮುದ್ಗಲ್ ಅವರ ಹೊಸಕವಿತೆ-‘ಸಮ್ಮೋಹನ’ Read Post »
You cannot copy content of this page