ಗಾಯತ್ರಿ ಎಸ್ ಕೆ ಅವರ ಕವಿತೆ-ಚಂದವಿದು..
ಗಾಯತ್ರಿ ಎಸ್ ಕೆ ಅವರ ಕವಿತೆ-ಚಂದವಿದು..
ಬಣ್ಣಿಸುವ ಸಾಲು
ಸರಿಸಮದ ತೇರು
ನಿಜವ ನುಡಿಯುವುದು..!!
ಗಾಯತ್ರಿ ಎಸ್ ಕೆ ಅವರ ಕವಿತೆ-ಚಂದವಿದು.. Read Post »
ಗಾಯತ್ರಿ ಎಸ್ ಕೆ ಅವರ ಕವಿತೆ-ಚಂದವಿದು..
ಬಣ್ಣಿಸುವ ಸಾಲು
ಸರಿಸಮದ ತೇರು
ನಿಜವ ನುಡಿಯುವುದು..!!
ಗಾಯತ್ರಿ ಎಸ್ ಕೆ ಅವರ ಕವಿತೆ-ಚಂದವಿದು.. Read Post »
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಹಗಲಿರುಳುಗಳ ಪರಿವೆ ಇಲ್ಲದೆ ಸುತ್ತುತಿದೆ ಕಾಲಚಕ್ರ ಏತಕೆ ಗೊತ್ತೇ
ಸುಖದ ಮೆದು ಪದರಿನಲಿ ಅಡಗಿ ಕುಳಿತಿರುವ ಕಳ್ಳ ದುಃಖವೊಂದು ಬುಗುರಿ
ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಅಪರಿಚಿತ.!
ಅನಾಮಧೇಯ-ಅಭ್ಯಾಗತರೆ!
ಹೃದ್ಯವೀಣೆ ನುಡಿವವರೆಗೆ
ಅಂತಃಕರಣ ಶೃತಿ ಬೆರೆವವರೆಗೆ.!
ಅವ್ಯಕ್ತ ಅನೂಹ್ಯ ಕರ
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಅಪರಿಚಿತ.! Read Post »
ನಾಗಪ್ಪ ಬಡ್ಡಿ ಅವರ ಕವಿತೆ-ಜೀವನ ಜೋಕಾಲಿ…..!
ಬಡವ-ಬಲ್ಲಿದ
ಮೇಲು-ಕೀಳು ಎನ್ನುವಂತಿಲ್ಲ
ಅವರವರ ಶಕ್ತಿಅನುಸಾರ
ನಾಗಪ್ಪ ಬಡ್ಡಿ ಅವರ ಕವಿತೆ-ಜೀವನ ಜೋಕಾಲಿ…..! Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಮೋಹಪಾಶವು ದೇಹದ ನಶೆಯದು ಇಳಿಯುವವರೆಗೆ ಅಷ್ಟೇ
ಹಾರೊ ಭೃಂಗದಾಟಕ್ಕಿಂತ ಸಲುಗೆಯಲೆರಡು ಮಾತು ಲೇಸು
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಮಾಲಾ ಚೆಲುವನಹಳ್ಳಿ ಅವರಕವಿತೆ-ಎಷ್ಟು ದುಡಿದೇನು ಪ್ರಯೋಜನ
ಸರಳ ಗುಣ ನಡತೆಯ ಆರ್ದ್ರತೆಯ
ಅಟ್ಟಿಕ್ಕಿ ಉಂಡಂತ ಆ ನೆಮ್ಮದಿಯ
ಮಿತಿಯಾಗಿ ಬಳಸು ನೀ ಕುಟಿಲತೆಯ
ಮಾಲಾ ಚೆಲುವನಹಳ್ಳಿ ಅವರಕವಿತೆ-ಎಷ್ಟು ದುಡಿದೇನು ಪ್ರಯೋಜನ Read Post »
ಡಾ. ಮಹೇಂದ್ರ ಕುರ್ಡಿ ಅವರ ಕವಿತೆ-ಮನುಜಮತ ವಿಶ್ವಪಥ
ಜನನ ಪ್ರಕ್ರಿಯೆ ಒಂದೇ
ಮರಣ ಎಂಬುದು ಒಂದೇ
ಬದುಕಿ ಬಾಳುವ ಹೆಜ್ಜೆಗಳು
ಡಾ. ಮಹೇಂದ್ರ ಕುರ್ಡಿ ಅವರ ಕವಿತೆ-ಮನುಜಮತ ವಿಶ್ವಪಥ Read Post »
‘ಜೀವದ ಗತಿ’ಡಾ.ಡೋ.ನಾ.ವೆಂಕಟೇಶ ಕವಿತೆ
ವಿಶಾಲ ಸಾಗರ ಸೇರುತ್ತಿರುವ
ಅನುಭಾವಿಕಳು
ವಿಷಾದ ಮನಸ್ಕನಿಗೆ
‘ಜೀವದ ಗತಿ’ಡಾ.ಡೋ.ನಾ.ವೆಂಕಟೇಶ ಕವಿತೆ Read Post »
ವಿಮಲಾರುಣ ಪಡ್ಡoಬೈಲ್ ಅವರ ಹೊಸ ಕವಿತೆ-ಅವಳ ಮುಗುಳ್ನಗು
ಮನದ ಕಡು ಕತ್ತಲೆಯ ಸೀಳಿ
ಒಲವ ಒಸಗೆಯಲಿ
ಬದುಕಿನ ಕನಸಿಗೆ ಸ್ಫುರಣವಾಗಿಹಳು
ವಿಮಲಾರುಣ ಪಡ್ಡoಬೈಲ್ ಅವರ ಹೊಸ ಕವಿತೆ-ಅವಳ ಮುಗುಳ್ನಗು Read Post »
ಲೋಹಿತೇಶ್ವರಿ ಎಸ್ ಪಿ ಅವರ ಕವಿತೆ-ಕ್ವಚಿತ್ತಾದ ಭಾವ
ಮೌನವಾಗಿ ನಿಲ್ಲದೆ ಬೇರೆ ವಿಧಿಯಿಲ್ಲ
ಕ್ವಚಿತ್ತಾದ ನೆನಪೆಂಬ ಭಾವ
ಅನಿರೀಕ್ಷಿತ……
ಲೋಹಿತೇಶ್ವರಿ ಎಸ್ ಪಿ ಅವರ ಕವಿತೆ-ಕ್ವಚಿತ್ತಾದ ಭಾವ Read Post »
You cannot copy content of this page