ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ರೇಣುಕಾತಾಯಿ.ಸಂತಬಾ. ರೇಮಾಸಂ ಅವರ ಕವಿತೆ’ಕಾರಣ ಕೇಳಿ…..’

ಡಾ.ರೇಣುಕಾತಾಯಿ.ಸಂತಬಾ. ರೇಮಾಸಂ ಅವರ ಕವಿತೆ’ಕಾರಣ ಕೇಳಿ…..’
ನೀ ನೆಟ್ಟ ಮಲ್ಲಿಗೆ ಹೂ ಬಿಡುವ ಹೊತ್ತಿಗೆ
ಹೀಗೇಕೆ ಚಿವುಟಿದೆ ಚಿಗಿಯದ ಹಾಗೆ
ಒಲವ ಬಂಧನವು ಬಂಧಿಸಿತೆನ್ನ ಪಾಲಿಗೆ

ಡಾ.ರೇಣುಕಾತಾಯಿ.ಸಂತಬಾ. ರೇಮಾಸಂ ಅವರ ಕವಿತೆ’ಕಾರಣ ಕೇಳಿ…..’ Read Post »

ಕಾವ್ಯಯಾನ

‘ಕವಿತೆ- ನೀ ಕಾಡುತ್ತಿ….’ಲೀಲಾಕುಮಾರಿ‌ ತೊಡಿಕಾನ

‘ಕವಿತೆ- ನೀ ಕಾಡುತ್ತಿ….’ಲೀಲಾಕುಮಾರಿ‌ ತೊಡಿಕಾನ
ನೀನೊಂದು ಲಘು ಪಾತ್ರವಷ್ಟೇ..
ನಾನೂ..ಸಲೀಸಾಗಿ
ಮರೆತು ಬಿಡುವಷ್ಟು…

‘ಕವಿತೆ- ನೀ ಕಾಡುತ್ತಿ….’ಲೀಲಾಕುಮಾರಿ‌ ತೊಡಿಕಾನ Read Post »

ಕಾವ್ಯಯಾನ

ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’

ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’
ಈ ಗುರಿ ಬೆಂಕಿಯಂತೆ ಉಜ್ವಲಿಸಿ,
ಗುರಿ ತಲುಪಿದ ಮೇಲೆ,

ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’ Read Post »

ಕಾವ್ಯಯಾನ

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ ‘ಸಾಂಗತ್ಯ ನುಡಿ’

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ ‘ಸಾಂಗತ್ಯ ನುಡಿ’
ಹೆಮ್ಮೆ ಪಡುವ ನಿನ್ನ
ವಂಶಕುಡಿಗೆ ಒಡತಿ||

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ ‘ಸಾಂಗತ್ಯ ನುಡಿ’ Read Post »

ಕಾವ್ಯಯಾನ

ಲಕ್ಷ್ಮೀಮಧು ಅವರ ಕವಿತೆ-‘ಪ್ರೀತಿಯ ಪಿತೃಗಳೆ’

ಲಕ್ಷ್ಮೀಮಧು ಅವರ ಕವಿತೆ-‘ಪ್ರೀತಿಯ ಪಿತೃಗಳೆ’
ನಾವು ತಪ್ಪಿಸುವುದಿಲ್ಲ…!!
ಬೆಂಕಿ ಹಳ್ಳ ಹದ್ದುಗಳಲ್ಲಿ
ಅರಗಿಹೋಗಿರಲಿ ನಿಮ್ಮ ದೇಹ

ಲಕ್ಷ್ಮೀಮಧು ಅವರ ಕವಿತೆ-‘ಪ್ರೀತಿಯ ಪಿತೃಗಳೆ’ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ಹೇಳಿಬಿಡು ಎಂದು ಬರುವೆ…?’

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ಹೇಳಿಬಿಡು ಎಂದು ಬರುವೆ…?’
ಹೊರಟೆ ಬರೀ ಶಿಶಿರದ ಧಗೆ ಬಿಸಿಲು ಆಹಾಕಾರ!
ಹೂಗಂಧ ಅಮಲೆ ನಗುವಾಗ!
ಹೋದೆಯೆ ಕಾರ್ಗತ್ತಲ ನಿಶೆ ಜೀವನ ಅಂಧಕಾರ!

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ಹೇಳಿಬಿಡು ಎಂದು ಬರುವೆ…?’ Read Post »

ಕಾವ್ಯಯಾನ, ಗಝಲ್

ಶ್ರೀಪಾದ ಆಲಗೂಡಕರ ಅವರ ಗಜಲ್

ಶ್ರೀಪಾದ ಆಲಗೂಡಕರ ಅವರ ಗಜಲ್
ಇಹದ ಪರಿವೆಯ ಮಾಡುತ ಚಿಂತೆಯ ಸಂತೆಯಲಿ ಮುಳುಗಿ ಅಳಬೇಡ
ಗಹನದಿ ವಿಷಯವ ಅರಿಯುತ ಯೋಗ್ಯ ನಿರ್ಣಯದ ಫಲವ ತೂಗಿಸು

ಶ್ರೀಪಾದ ಆಲಗೂಡಕರ ಅವರ ಗಜಲ್ Read Post »

ಕಾವ್ಯಯಾನ

ಗಂಗಾ ಚಕ್ರಸಾಲಿ ಅವರ ಕವಿತೆ-ಮೌನದ ದಾರಿ

ಗಂಗಾ ಚಕ್ರಸಾಲಿ ಅವರ ಕವಿತೆ-ಮೌನದ ದಾರಿ
ಕೇಳಬೇಕೆಂಬ ಉಮೇದು
ಹೃದಯಕ್ಕಿಲ್ಲ…ಆದರೂ
ಮೌನದಲ್ಲಿ ಜೊತೆಯಾಗುತ್ತವೆ..

ಗಂಗಾ ಚಕ್ರಸಾಲಿ ಅವರ ಕವಿತೆ-ಮೌನದ ದಾರಿ Read Post »

You cannot copy content of this page

Scroll to Top