ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ’ಅವಳ ಹೆಜ್ಜೆ ಗುರುತು’

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ’ಅವಳ ಹೆಜ್ಜೆ ಗುರುತು’
ಆ ಮಾತುಗಳೆ ನಾನು ಅವಳಿಗೆ ಕೊಟ್ಟಂತ
ಪ್ರೇಮಿಗಳ ದಿನದ ಕೆಂಗುಲಾಬಿಯಾಗಿ ಅರಳಿದೆ..

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ’ಅವಳ ಹೆಜ್ಜೆ ಗುರುತು’ Read Post »

ಕಾವ್ಯಯಾನ

ಸವಿತಾ ದೇಶಮುಖ್ ಅವರ ಕವಿತೆ-ಸಂಘರ್ಷ

ಸವಿತಾ ದೇಶಮುಖ್ ಅವರ ಕವಿತೆ-ಸಂಘರ್ಷ
ದಿವ್ಯತೆಯ ಆಶೀರ್ವಾದವೆಂದು
ಹೇಳಿದರೂ..ಮನದ ಮೂಲೆಯಲಿ
ಹುಣ್ಣು ಹುಟ್ಟಿತೆಂಬ ನೋವಿನಲ್ಲಿ…….

ಸವಿತಾ ದೇಶಮುಖ್ ಅವರ ಕವಿತೆ-ಸಂಘರ್ಷ Read Post »

ಕಾವ್ಯಯಾನ

‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ

‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ
ಚಹ ನನ್ನೆಡೆಗೆ ಬರುವುದಿಲ್ಲ
ಆದರದರ ಘಮ?
ಅವಳೂ….
ನನ್ನೆಡೆಗೆ ಬರುವುದಿಲ್ಲ

‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್
ನಿನ್ನನೇ ಕನಸಾಗಿಸಿಕೊಂಡು ಪ್ರತಿ ಇರುಳೂ ನಲಿಯುತಿದ್ದೆ
ಆ ಕಣ್ಣಲ್ಲೀಗ ಜಿನುಗುತಿರುವ  ಕಂಬನಿಯನು  ಒರೆಸಲಾದರೂ ಭೇಟಿಯಾಗು

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಬಾಗೇಪಲ್ಲಿಅವರ ಹೊಸ ಗಜಲ್

ಬಾಗೇಪಲ್ಲಿಅವರ ಹೊಸ ಗಜಲ್
ಬೇಂದ್ರೆ ಅಂದರು ಸೂರ್ಯೋದಯವ ಬರಿ ಬೆಳಗಲ್ಲೋ ಅಣ್ಣಾ!
ತಾತ ಹಾಗೆನುವಾಗ ಯುವಕ ಏಕಾಗುವೆ ತ್ರಾಣವಿಲ್ಲದೆ ಆಲಸ

ಬಾಗೇಪಲ್ಲಿಅವರ ಹೊಸ ಗಜಲ್ Read Post »

ಕಾವ್ಯಯಾನ

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಠರಾವು

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಠರಾವು
ಕಪ್ಪು ಬಿಳುಪಿನಲಿ ಅಸಾಮ್ಯತೆ ಕಂಡು ಕೆರಳಿ
ಮನಸಿನ ರಂಗಿಗೆ ಪ್ರಬಲತೆಯ ತೋರಿ
ಅನ್ಯಾಯ, ಅಧರ್ಮ, ಅನರ್ಥ ನಡೆಯ ಹುಂಬ ಹೋರಿಗೆ

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಠರಾವು Read Post »

ಕಾವ್ಯಯಾನ

ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ

ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ
ನನ್ನನ್ನು ಕೂಡ, ಏಕೆಂದರೆ
ನನ್ನಲ್ಲಿ ನೀನೇ ಐಕ್ಯವಾಗಿರುವೆ
ಈ ಹೃದಯ ಬಡಿತದಂತೆ

ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ Read Post »

You cannot copy content of this page

Scroll to Top