ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಗಜಲ್

ಗಂಧ ಮರುತನಾಗಮನ ಕಂಪಿಸಿವೆ ಎಲೆಗಳು
ಪುಳಕಿಸುತ್ತವೆ ಒಲವ ನೆನಪಿಸಿದ ಈ ದಿನಗಳು

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ಕವಿತೆ-ಬೇವು – ಬೆಲ್ಲ

ಕಾವ್ಯ ಸಂಗಾತಿ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ಬೇವು – ಬೆಲ್ಲ
ಭೂಮಿ ನಡುಗಿ ಸಾವಿರ ಹೆಣಗಳು
ಸಮಾಧಿಯಾಗಿವೆ. ಕಟ್ಟಡಗಳ ಬುಡದಲ್ಲಿ
ಸಿಕ್ಕು ಗಂಟಲು ಕಟ್ಟಿದ ಮಗುವೊಂದು ಅನಾಥವಾಗಿದೆ.

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ಕವಿತೆ-ಬೇವು – ಬೆಲ್ಲ Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಅಲ್ಲಮ…..

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ಅಲ್ಲಮ…
ಆತ್ಮಜ್ಞಾನ ದೀವಿಗೆ ಬೆಳಗಿದ ಮಹಾಯೋಗಿ
ನೀನೆಂದರೆ ಬೆರಗು ಬೆಡಗಿನ ಬೆಳಗು
ಕಾಮಲತೆಯ ಮಾನಸಿಕ ಪತಿ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಅಲ್ಲಮ….. Read Post »

ಕಾವ್ಯಯಾನ

ಸವಿತಾ ದೇಶಮುಖ್ ಅವರ ಕವಿತೆ-ವಸುರಾಜ

ಕಾವ್ಯ ಸಂಗಾತಿ

ಸವಿತಾ ದೇಶಮುಖ್

ವಸುರಾಜ
ಚೈತ್ರ -ವೈಶಾಖ ಮಾಸಗಳ ಮಿಲನ
ಮಧ್ಯ – ವಸಂತನ  ನವ್ಯ‌ ಗಾನ
ಋತುಗಳ ರಾಜನ ಆಗಮನ-ಅಗಮ್ಯ

ಸವಿತಾ ದೇಶಮುಖ್ ಅವರ ಕವಿತೆ-ವಸುರಾಜ Read Post »

ಕಾವ್ಯಯಾನ

ಕಿರಣ ಗಣಾಚಾರಿ ಅವರ ಕವಿತೆ-ಹಸಿರ ಹಸಿ ಮಚ್ಚೆ

ಉಬ್ಬಿದ ಬೊಡ್ಡೆಗಳ ಚಕ್ಕಳೆಗಳು
ಒಣಕಲು ಬಕ್ಕ ಟೊಂಗೆಗಳು
ಕಿಚ್ಚು ಹೊತ್ತಿಸೋ ಒಣ ಎಲೆಗಳು
ಕಾವ್ಯ ಸಂಗಾತಿ

ಕಿರಣ ಗಣಾಚಾರಿ

ಹಸಿರ ಹಸಿ ಮಚ್ಚೆ

ಕಿರಣ ಗಣಾಚಾರಿ ಅವರ ಕವಿತೆ-ಹಸಿರ ಹಸಿ ಮಚ್ಚೆ Read Post »

ಕಾವ್ಯಯಾನ

ಶಾರದಜೈರಾಂ.ಬಿ ಅವರ ಕವಿತೆ ʼಯುಗಾದಿ ಚಂದಿರʼ

ಕಾವ್ಯ ಸಂಗಾತಿ

ಶಾರದಜೈರಾಂ.ಬಿ

ʼಯುಗಾದಿ ಚಂದಿರʼ
ಪ್ರೀತಿಯ ಸಿಹಿ ಹಂಚೋಣ
ಮಾತ್ಸರ್ಯ ದೂರಾಗಲಿ

ಶಾರದಜೈರಾಂ.ಬಿ ಅವರ ಕವಿತೆ ʼಯುಗಾದಿ ಚಂದಿರʼ Read Post »

ಕಾವ್ಯಯಾನ

ಕಾಡಜ್ಜಿ ಮಂಜುನಾಥ ಅವರ ಕವಿತೆ- ಯುಗಾದಿ

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಯುಗಾದಿ
ಬೇವಿನ ಸಂಕಟವು ಮೌನದಿ ಕಳೆಯಲಿ
ಬೆಲ್ಲದ ಸವಿಯು ಬದುಕನು ಆವರಿಸಲಿ

ಕಾಡಜ್ಜಿ ಮಂಜುನಾಥ ಅವರ ಕವಿತೆ- ಯುಗಾದಿ Read Post »

ಕಾವ್ಯಯಾನ

ರಾಜು ನಾಯ್ಕ ಅವರ ಕವಿತೆ “ಒಡಲಿಗ ಕಾವ್ಯ ಬನ”

ಕಾವ್ಯ ಸಂಗಾತಿ

ರಾಜು ನಾಯ್ಕ

“ಒಡಲಿಗ ಕಾವ್ಯ ಬನ”
ಧಾವಿಸೊ ಬಿಕ್ಕುಗಳು ನಗುವಾಗುವ ಪರಿ
ಭಾವಕ್ಕೆಲ್ಲಿದೆ ಬೇಲಿ ಹರಿಯಲಿ ಲಹರಿ
ದೇವನೊಲವು ಭಾಷೆ ಭಾವದ ಬೆನ್ನೇರಿ

ರಾಜು ನಾಯ್ಕ ಅವರ ಕವಿತೆ “ಒಡಲಿಗ ಕಾವ್ಯ ಬನ” Read Post »

You cannot copy content of this page

Scroll to Top