ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಊರುಗೋಲಿರದ ವೃದ್ಯಾಪ್ಯ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಊರುಗೋಲಿರದ ವೃದ್ಯಾಪ್ಯ

ಯಾರಿಗೂ ಕೊಡದೆ ಇದ್ದೆ ದರ್ಪದಿಂದ
ಮಡದಿಯನು ಕಂಡೆ ನಾ ಅನುಮಾನದಿಂದ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಊರುಗೋಲಿರದ ವೃದ್ಯಾಪ್ಯ Read Post »

ಕಾವ್ಯಯಾನ

ಸುಜಾತಾ ರವೀಶ್ ಅವರ ಗಜಲ್

ಕಾವ್ಯಸಂಗಾತಿ

ಸುಜಾತಾ

ಗಜಲ್

ಅಪಸವ್ಯದ ಗಾಳಿಗೆ ಎದುರಾಗಿ ಹಾರದಿರಲಿ ಜೀವನದ ಪ್ರೀತಿ 
ಅಪಮಾರ್ಗದ ದಾಳಿಗೆ ಸಿಲುಕದೆ ಉರಿಯಲಿ ಪ್ರತೀಕ್ಷೆಯ ದೀಪ 

ಸುಜಾತಾ ರವೀಶ್ ಅವರ ಗಜಲ್ Read Post »

ಕಾವ್ಯಯಾನ

ಕಿರಣ ಗಣಾಚಾರಿ. ಮುತ್ತಿನಪೆಟಗ

ವಿಕೃತ ಬಯಕೆ

ಕಿರಣ ಗಣಾಚಾರಿ. ಮುತ್ತಿನಪೆಟಗ
ಅನ್ನ ನೀರೆರೆದವರೇ ಪರಕೀಯರಾಗಿಹರು
ಅಸ್ತಿತ್ವ ಕಾಪಾಡಿಕೊಳ್ಳೋ ನಿತ್ಯ ಯುದ್ಧ
ಯಾರು ನಮ್ಮವರು ಯಾರು ಪರರು

ಕಿರಣ ಗಣಾಚಾರಿ. ಮುತ್ತಿನಪೆಟಗ Read Post »

ಕಾವ್ಯಯಾನ

ನಾನು ಮಾತನಾಡುವುದಿಲ್ಲ

ಚಂದ್ರಿಕಾ ನಾಗರಾಜ್ ಹಿರಿಯಡಕ

ನಾನು ಮಾತನಾಡುವುದಿಲ್ಲ
ಆದಾಗ ಸರಿದು ನಿಂತು
ಕೈಕೊಟ್ಟಿಕೊಂಡಿದ್ದೇನೆ..
ಕ್ಷಮಿಸಿ, ನಾನು ಮಾತನಾಡುವುದಿಲ್ಲ

ನಾನು ಮಾತನಾಡುವುದಿಲ್ಲ Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ದಳ್ಳುರಿ

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ದಳ್ಳುರಿ
ನೋಡಿ ಕಿಟಾರನೆ ಕಿರುಚಿದ
ಕ್ರೌರ್ಯದ ರಕ್ತ
ಮಗುವಿಗೀಗ ಮೆತ್ತಿಕೊಳ್ಳುವ ಬಣ್ಣ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ದಳ್ಳುರಿ Read Post »

You cannot copy content of this page

Scroll to Top