ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರ ಕವಿತೆ-“ನೀಲಗಿರಿ – ದೇವದಾರುವಿನೈಸಿರಿ.”

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

“ನೀಲಗಿರಿ – ದೇವದಾರುವಿನೈಸಿರಿ.”

ಪೈನ್, ನೀಲಗಿರಿ ಕಾಡು, ಬಾನಂಗ ಲದಿ ತೂಗಿರೆ.
ಪ್ರಕೃತಿ ಆಡಂಬೋಲ, ವಿಶ್ಮಯವೆನ ತು ಕಾಣಿರೆ.

ಪಿ.ವೆಂಕಟಾಚಲಯ್ಯ ಅವರ ಕವಿತೆ-“ನೀಲಗಿರಿ – ದೇವದಾರುವಿನೈಸಿರಿ.” Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ “ಸಾಲು ಮೂರು.. ಸಾರ ನೂರು.!”

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

“ಸಾಲು ಮೂರು.. ಸಾರ ನೂರು.!”

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ “ಸಾಲು ಮೂರು.. ಸಾರ ನೂರು.!” Read Post »

ಕಾವ್ಯಯಾನ

ಸರೋಜಾ ಎಸ್. ಅಮಾತಿಯವರ ಕವಿತೆ-ರೈತನ ಬದುಕು

ಕಾವ್ಯ ಸಂಗಾತಿ

ಸರೋಜಾ ಎಸ್. ಅಮಾತಿ

ರೈತನ ಬದುಕು

ನೆತ್ತಿ ಸುಡು ಬಿಸಲಾ
ಎದಿನೂ ಸುಡಾಕತೈತಿ
ಸಾಯುದಕ್ಕೂ ಪುಡಿಗಾಸಿಲ್ಲ ದೇವರೆ,ಸಮಯಕ್ಕ
ಮಳೆಯೊಂದ ಬೇಡ್ಯಾರು ರೈತ್ರೆಲ್ಲ!

ಸರೋಜಾ ಎಸ್. ಅಮಾತಿಯವರ ಕವಿತೆ-ರೈತನ ಬದುಕು Read Post »

ಕಾವ್ಯಯಾನ, ಗಝಲ್

ಎ.ಹೇಮಗಂಗಾ ಅವರ‌ ಗಜಲ್

ಕಾವ್ಯ ಸಂಗಾತಿ

ಎ.ಹೇಮಗಂಗಾ

ಗಜಲ್

ಪ್ರಣಯದ ಆರಾಧನೆಯಲಿ ಉತ್ಕಟ ಸುಖವಿಂದು ನಮ್ಮದಾಗಿದೆ
ಕೈ ಬೆರಳ ಮಾಂತ್ರಿಕ ಸ್ಪರ್ಶಕೆ ಸುಷುಪ್ತಿಯಲಿ ಮುಳುಗಿರುವೆ ನಲ್ಲ

ಎ.ಹೇಮಗಂಗಾ ಅವರ‌ ಗಜಲ್ Read Post »

ಕಾವ್ಯಯಾನ

ರಾಧಿಕಾ ಗಣೇಶ್ ಅವರ ಕವಿತೆ-ವಿಶ್ವ ರೈತರ ದಿನ

ಕಾವ್ಯ ಸಂಗಾತಿ

ರಾಧಿಕಾ ಗಣೇಶ್

ವಿಶ್ವ ರೈತರ ದಿನ
ಕಾಡುಪ್ರಾಣಿ,ಕೀಟಗಳಿಂದ ತಪ್ಪೋದಿಲ್ಲ ಬವಣೆ
ಸಸಿ ಬೆಳೆದು ತೆನೆ ಮೂಡಲು

ರಾಧಿಕಾ ಗಣೇಶ್ ಅವರ ಕವಿತೆ-ವಿಶ್ವ ರೈತರ ದಿನ Read Post »

ಕಾವ್ಯಯಾನ

ಬಾಪು ಖಾಡೆ ಅವರ ಕವಿತೆ-ʼಮಗುವಾಗಿದ್ದಾನೆ ಅಜ್ಜʼ

ಕಾವ್ಯ ಸಂಗಾತಿ

ಬಾಪು ಖಾಡೆ

ʼಮಗುವಾಗಿದ್ದಾನೆ ಅಜ್ಜʼ

ಮೇಣದಂತೆ ತಾನುರಿದು ಮನೆಗೆ ಬೆಳಕಾಗಿ
ಬಾಳ ಸಂಜೆಯ ಇಳಿ ಹೊತ್ತಿನಲ್ಲಿ
ಈಗ ಮಗುವಾಗಿದ್ದಾನೆ ಅಜ್ಜ

ಬಾಪು ಖಾಡೆ ಅವರ ಕವಿತೆ-ʼಮಗುವಾಗಿದ್ದಾನೆ ಅಜ್ಜʼ Read Post »

ಕಾವ್ಯಯಾನ

ಗಂಗಾ ಚಕ್ರಸಾಲಿ ಅವರ ಕವಿತೆ-ʼವಿರಾಮ ಬೇಕಿತ್ತುʼ

ಕಾವ್ಯ ಸಂಗಾತಿ

ಗಂಗಾ ಚಕ್ರಸಾಲಿ

ವಿರಾಮ ಬೇಕಿತ್ತು

ಅಂಟಿಸಿಕೊಂಡಿದ್ದ ಅವಳಿಗೆ
ಒಂದು ವಿರಾಮ ಬೇಕಿತ್ತು

ಗಂಗಾ ಚಕ್ರಸಾಲಿ ಅವರ ಕವಿತೆ-ʼವಿರಾಮ ಬೇಕಿತ್ತುʼ Read Post »

You cannot copy content of this page

Scroll to Top