ಅಗಲಿದ ಹಿರಿಯ ಜೀವಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅವರದೇ ಕವನ ಸಂಕಲನಗಳ ಶೀರ್ಷಿಕೆಗಳನ್ನೊಳಗೊಂಡ ಅಕ್ಷರ ನಮನ.
ಅಗಲಿದ ಹಿರಿಯ ಜೀವಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅವರದೇ ಕವನ ಸಂಕಲನಗಳ ಶೀರ್ಷಿಕೆಗಳನ್ನೊಳಗೊಂಡ ಅಕ್ಷರ ನಮನ.
ಅಗಲಿದ ಹಿರಿಯ ಜೀವಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅವರದೇ ಕವನ ಸಂಕಲನಗಳ ಶೀರ್ಷಿಕೆಗಳನ್ನೊಳಗೊಂಡ ಅಕ್ಷರ ನಮನ.
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಹುಟ್ಟು ಕವಿಗಳುʼ
ಸತ್ಯವನ್ನು ಹೊತ್ತು
ನಡೆದರು
ನಿತ್ಯ ಬದುಕಿನ
ಹೆಜ್ಜೆಗೆ
ದುಃಖ ಕಷ್ಟ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಹುಟ್ಟು ಕವಿಗಳುʼ Read Post »
ಕಾವ್ಯ ಸಂಗಾತಿ
ಶಾರು
ಗಜಲ್
ವಾತ್ಸಲ್ಯವೆಂಬ ಬೆಚ್ಚಗಿನ ಹಾಸು ಬೆಳದಿಂಗಳು
ದುಃಖದ ಕನಸು ಮೂಡಿ ಮುಗಿಲಲಿ ಮಳೆಯಾಯಿತು
ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ʼಪಯಣʼ
ಹೊತ್ತು ಮುಳುಗುವ ಮುನ್ನ ತಟ್ಟ ಬೇಕಿದೆ ತಟ,
ಹರುಷ ಹುಡುಕುತ್ತಾ ವರುಷ ವರುಷಗಳು ನೂಕಿ ನಿಲ್ಲಬೇಕಿದೆ
ಗೆಲ್ಲಬೇಕಿದೆ!
ಶಾಂತಲಿಂಗ ಪಾಟೀಲ ಅವರ ಕವಿತೆ-ʼಪಯಣʼ Read Post »
ಕಾವ್ಯಸಂಗಾತಿ
ಹಮೀದಾಬೇಗಂ ದೇಸಾಯಿ
ಜಡಿಮಳೆ
ಹೊತ್ತ ಗಪ್ಪ ಅಡಗಿ ನಿಂದೈತಿ
ಮಿಂಚೊಂದ ಮಿಂಚಿ ಸುಳಿದೈತಿ
ಹಮೀದಾಬೇಗಂ ದೇಸಾಯಿ ಅವರಕವಿತೆ-ಜಡಿಮಳೆ Read Post »
ಮಕ್ಕಳ ಸಂಗಾತಿ
ಟಿ.ಪಿ.ಉಮೇಶ್
ರಜೆಯ ಮೋಜು ಸಾಕಿನ್ನು!
ಬೇಸಿಗೆಯ ರಜೆಯಿದು;
ಬಿಸಿಲಿನ ತಾಪದಿ ನಿನ್ನ ರಕ್ಷಿಸಿತಲ್ಲವೆ!
ಉರಿ ಧಗೆ ಕಾಲವಿದು;
ತಂಪಾಗಿ ನೀ ಮನೆಯಲ್ಲಿದ್ದೆಯಲ್ಲವೆ!
ಟಿ.ಪಿ.ಉಮೇಶ್ ಅವರ ಮಕ್ಕಳ ಕವಿತೆ-ರಜೆಯ ಮೋಜು ಸಾಕಿನ್ನು! Read Post »
ಕಾವ್ಯ ಸಂಗಾತಿ
ಶಾರದ ಜೈರಾಂ.ಬಿ
ಬದುಕ ಅರಿತಾಗ
ಶಿರೋನಾಮೆ ಕಂಡು
ಮಧುಮೇಹ ನಿಯಂತ್ರಿಸಲು
ತೂಕ ಇಳಿಸಲು ಉಪಾಯಗಳು
ಕೋಪ ನಿಯಂತ್ರಿಸುವುದು ಹೇಗೆ
ಶಾರದ ಜೈರಾಂ.ಬಿ ಅವರ ಕವಿತೆ-ಬದುಕ ಅರಿತಾಗ Read Post »
ʼನಾನು ಬರೆಯುತ್ತೇನೆʼ ಸುಧಾ ಪಾಟೀಲ ಅವರಕವಿತೆ
ಹುಸಿ ನಗೆಯ ಭರವಸೆ
ಹಸಿರು ಹಾಸಿಗೆ ಮೇಲೆ
ಖುಶಿ ಪಟ್ಟು
ಕನಸುಗಳನ್ನು ಒತ್ತೆ ಇಡುತ್ತೇನೆ
ʼನಾನು ಬರೆಯುತ್ತೇನೆʼ ಸುಧಾ ಪಾಟೀಲ ಅವರಕವಿತೆ Read Post »
ಇನ್ನಿಲ್ಲ ಗತಿ ಬರಡಾಗಿ ನಿಂತ ತೆಂಗು ಹೊಲ ಗದ್ದೆ
ಕೊಟ್ಟಿಗೆ ತುಂಬ ದನಕರುಗಳ ಗದ್ದಲ
ಎಸ್ ವಿ ಹೆಗಡೆ ಅವರ ಕವಿತೆ-ಪಿತ್ರಾರ್ಜಿತ Read Post »
ಪ್ರಶಾಂತ ಗಾಳಿಯಲ್ಲಿ ಒಲವಿನ ಸೆಳೆತ
ಹಗಲಿರುಳೆನ್ನದೆ ಒಳಗೊಳಗೆ ಬಡಿತ
ಕಾಡುವ ಮನಕ್ಕೆ ಝೆಂಕರಿಸುವ ನಿನ್ನಯ ಸೆಳೆತ
“ಝೆಂಕಾರ” ಮಾಜಾನ್ ಮಸ್ಕಿ ಅವರ ಕವಿತೆ Read Post »
You cannot copy content of this page