ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬೆಳಕು-ಪ್ರಿಯ(ಮುರಳಿ) ಹೊಸದುರ್ಗ ಅವರ ಕವಿತೆ-ಹೆಣ್ಣು, ದೇವರಲ್ಲ ಸಖ

ಕಾವ್ಯ ಸಂಗಾತಿ

ಬೆಳಕು-ಪ್ರಿಯ(ಮುರಳಿ) ಹೊಸದುರ್ಗ

ಹೆಣ್ಣು, ದೇವರಲ್ಲ ಸಖ

ಮುಟ್ಟಿನಿಂದ ಹುಟ್ಟಿ ಮುಟ್ಟಾದವಳ ಹಟ್ಟಿಯಿಂದೊರವಿಟ್ಟವರ
ಮೆಟ್ಟಿ ನಿಲ್ಲುವ ಸಾಂತ್ವಾನ ಸಾಕು ಗೆಳೆಯಾ….

ಬೆಳಕು-ಪ್ರಿಯ(ಮುರಳಿ) ಹೊಸದುರ್ಗ ಅವರ ಕವಿತೆ-ಹೆಣ್ಣು, ದೇವರಲ್ಲ ಸಖ Read Post »

ಕಾವ್ಯಯಾನ

ಶಾರದಜೈರಾಂ.ಬಿ, ಅವರ ಕವಿತೆ-ʼಗಂಧರ್ವ ಕನ್ಯೆ

ತಂಪೆರೆವ ತಂಗಾಳಿ ತಡೆದು
ಅವಳ ಮುಂಗುರುಳು ನೇವರಿಸಿ ಸಾಗಿತು
ಅವಳು ಕೆಂದಾವರೆ ಸೊಬಗೆಂದು

ಕಾವ್ಯ ಸಂಗಾತಿ

ಶಾರದಜೈರಾಂ.ಬಿ,

ಗಂಧರ್ವ ಕನ್ಯೆ

ಶಾರದಜೈರಾಂ.ಬಿ, ಅವರ ಕವಿತೆ-ʼಗಂಧರ್ವ ಕನ್ಯೆ Read Post »

ಕಾವ್ಯಯಾನ, ಗಝಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್

ತೋಚಿದ ಬುದ್ದಿಗೆ ಮಂಕು ಕವಿಸಿರುವೆ
ಚಾಚಿದ ತೋಳುಗಳಿಗೂ ನಿನ್ನದೆ ಕನವರಿಕೆ
ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್ Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ʼನೀʼ

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ʼನೀʼ
ನೀ ಕಲ್ಲಾದರೆ ನಾ ಕಣ್ಣೀರಾಗುವೆ
ನೀ ಹುಲ್ಲಾದರೆ ನಾ ನೀರಾಗುವೆ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ʼನೀʼ Read Post »

ಕಾವ್ಯಯಾನ, ಗಝಲ್

ಎ. ಹೇಮಗಂಗಾ ಅವರ ಹೊಸ‌ ಗಜಲ್

ಕಾವ್ಯ ಸಂಗಾತಿ

ಎ. ಹೇಮಗಂಗಾ

ಗಜಲ್
ಪ್ರೀತಿಯ ಅಣ್ಣ ಡಾ. ಸಿದ್ಧರಾಮ ಹೊನ್ಕಲ್‌ ಅವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಕಾವ್ಯ ನಮನ.

ಎ. ಹೇಮಗಂಗಾ ಅವರ ಹೊಸ‌ ಗಜಲ್ Read Post »

ಕಾವ್ಯಯಾನ

ಸುಧಾ ಪಾಟೀಲ ( ಸುತೇಜ )ಅವರ ಕವಿತೆ-ಮತ್ತೆ ಚಿಗುರಿತು ಕನಸು

ಕಾವ್ಯ ಸಂಗಾತಿ

ಸುಧಾ ಪಾಟೀಲ ( ಸುತೇಜ )

ಮತ್ತೆ ಚಿಗುರಿತು ಕನಸು
ತಂಪನೆರೆಯುತಾ ಬಿದಿಗೆಯ
ಚಂದ್ರ ಬಂದಾಗ
ನೀಲಾಕಾಶದಿ ನಾನೂ

ಸುಧಾ ಪಾಟೀಲ ( ಸುತೇಜ )ಅವರ ಕವಿತೆ-ಮತ್ತೆ ಚಿಗುರಿತು ಕನಸು Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್‌ ಅವರ ಕವಿತೆ-ಮರೆತೂ ಮರೆಯದಿರು

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್‌

ಮರೆತೂ ಮರೆಯದಿರು
ಕಂಡೆ ನನ್ನನೇ ನಿನ್ನ ಕಂಗಳ ಕೊಳದಲಿ
ಅಂತರವೆಲ್ಲಿಯದು ಈ ನಮ್ಮ ಅಂತರಂಗದಲಿ

ಮಧುಮಾಲತಿರುದ್ರೇಶ್‌ ಅವರ ಕವಿತೆ-ಮರೆತೂ ಮರೆಯದಿರು Read Post »

ಕಾವ್ಯಯಾನ

ಪ್ರಮೋದ ಜೋಶಿ ಅವರ ಕವಿತೆ-ಅಳುತಿದೆ ಹಿಂದೆ ನಿಂತು

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ಅಳುತಿದೆ ಹಿಂದೆ ನಿಂತು
ನಂಬಿ ದುಡಿಮೆ ಮರೆತರೆ
ಬದುಕಿಗೆ ಉಂಟೆ ಆಸರೆಯು

ಪ್ರಮೋದ ಜೋಶಿ ಅವರ ಕವಿತೆ-ಅಳುತಿದೆ ಹಿಂದೆ ನಿಂತು Read Post »

You cannot copy content of this page

Scroll to Top