ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

“ವಸಂತಾಗಮನ”ಸಣ್ಣ ಕಥೆ-ರಾಗರಂಜಿನಿ

“ವಸಂತಾಗಮನ”ಸಣ್ಣ ಕಥೆ-ರಾಗರಂಜಿನಿ

ತನ್ನ ನಡೆ ನುಡಿಗಳಿಂದ ಎಲ್ಲರ ಮೆಚ್ಚುಗೆಯನ್ನೂ ಗಳಿಸಿದ್ದ
ಚೈತ್ರ,ಪಲ್ಲವಿ ಇಬ್ಬರೂ ಅವನಿಗೆ ಮರುಳಾಗಿದ್ದರೂ ಪರಸ್ಪರ ಹೇಳಿಕೊಂಡಿರಲಿಲ್ಲ

“ವಸಂತಾಗಮನ”ಸಣ್ಣ ಕಥೆ-ರಾಗರಂಜಿನಿ Read Post »

ಕಥಾಗುಚ್ಛ

“ಮಾಮ ಕೊಡಿಸಿದ ಗೆಜ್ಜೆ” ಸಣ್ಣ ಕಥೆ-ಹೆಚ್. ಎಸ್. ಪ್ರತಿಮಾ ಹಾಸನ್.

“ಮಾಮ ಕೊಡಿಸಿದ ಗೆಜ್ಜೆ” ಸಣ್ಣ ಕಥೆ-ಹೆಚ್. ಎಸ್. ಪ್ರತಿಮಾ ಹಾಸನ್.

ತಾಯಿಯಂತು ಬಹಳ ಖುಷಿಪಡುತ್ತಿದ್ದಳು.ಮಗುವಿನ ಚಿಕ್ಕ ಆಸೆಯಾಗಿದ್ದರೂ ಆಸೆಯನ್ನು ಪೂರೈಸುತ ಮಾಮನು ಆಕೆಯ ಕಾಲ್ಗೆಜ್ಜೆಯ ಶಬ್ದಕ್ಕೆ ನಕ್ಕು ನಲಿಯುವರು.ಆ ಮಗುವಿನ ಕಾಲ್ಗೆಜ್ಜೆ ಶಬ್ದವು ಎಲ್ಲರ ಮನವನ್ನು ಪುಳಕಿತಗೊಳಿಸುವುದು.

“ಮಾಮ ಕೊಡಿಸಿದ ಗೆಜ್ಜೆ” ಸಣ್ಣ ಕಥೆ-ಹೆಚ್. ಎಸ್. ಪ್ರತಿಮಾ ಹಾಸನ್. Read Post »

ಕಥಾಗುಚ್ಛ

“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ

“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ

ಇಷ್ಟು ವರ್ಷವಾದರೂ ಅವಳ ಬದುಕುವ ಉತ್ಸಾಹ ಕುಂದಿರಲಿಲ್ಲ. ಅವಳ ಬದುಕಿನ ಪಾಠಗಳು ಇನ್ನಷ್ಟು ಕೇಳಬೇಕು ಅನಿಸಿತು. ಅನುಭವ ಅನುಭವದ ಪಾಠವಾಗುತ್ತದೆ. ಬದುಕಿಗೆ ಕ್ಷಣಬಿಡದೇ ದುಡಿಯುವ ಗುಣವಿದ್ದರೆ ಯಾವ ಕೆಲಸವೂ ಬದುಕಲು ಕಲಿಸುತ್ತದೆ ಎಂದು ಜೀವಿಸುವ ಇಂಥವರ ಅನುಭವದ ಮಾತುಗಳು ಸುರೇಶನಿಗೆ ಆಪ್ತ ಎನಿಸಿತು.

“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ Read Post »

ಕಥಾಗುಚ್ಛ

ಪುನರ್ಮಿಲನ (ಕವಲೊಡೆದ ದಾರಿ) ಕಥೆಯಮುಂದಿನ ಭಾಗ ವೀಣಾ ಹೇಮಂತ್ ಪಾಟೀಲ್ ಗೌಡ

ಪುನರ್ಮಿಲನ (ಕವಲೊಡೆದ ದಾರಿ) ಕಥೆಯಮುಂದಿನ ಭಾಗ ವೀಣಾ ಹೇಮಂತ್ ಪಾಟೀಲ್ ಗೌಡ

ಪುನರ್ಮಿಲನ (ಕವಲೊಡೆದ ದಾರಿ) ಕಥೆಯಮುಂದಿನ ಭಾಗ ವೀಣಾ ಹೇಮಂತ್ ಪಾಟೀಲ್ ಗೌಡ Read Post »

ಕಥಾಗುಚ್ಛ

“ಕವಲೊಡೆದ ದಾರಿ” ಸಣ್ಣ ಕಥೆ -ವೀಣಾ ಹೇಮಂತ್ ಗೌಡ ಪಾಟೀಲ್

“ಕವಲೊಡೆದ ದಾರಿ” ಸಣ್ಣ ಕಥೆ -ವೀಣಾ ಹೇಮಂತ್ ಗೌಡ ಪಾಟೀಲ್

ದಾಂಪತ್ಯ ಎಂಬುದು ಪ್ರೀತಿ ವಿಶ್ವಾಸ ನಂಬಿಕೆಗಳ ತಳಹದಿಯ ಮೇಲೆ ಕಟ್ಟುವ ಮನೆ. ಆದರೆ ಆದರೆ ಅಡಿಪಾಯವನ್ನೇ ಅಲುಗಿಸಿದ
ವಿಜಯ್. ಕ್ಷಣಿಕ ಆಸೆಯ ಸುಳಿಗೆ ಬಿದ್ದು ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದ್ದ. ಪ್ರಾಯಶ್ಚಿತ್ತವೇ ಇಲ್ಲದ ತಪ್ಪನ್ನು ಮಾಡಿದ ಆತನಿಗೆ ಪರಿಹಾರ ಕಾಲವೇ ನೀಡಬೇಕೆನೋ??

“ಕವಲೊಡೆದ ದಾರಿ” ಸಣ್ಣ ಕಥೆ -ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಥಾಗುಚ್ಛ

‘ಮೌನಗೀತೆ’ಡಾ ಅನ್ನಪೂರ್ಣ ಹಿರೇಮಠ ಸಣ್ಣಕಥೆ

ಕಥಾ ಸಂಗಾತಿ

‘ಮೌನಗೀತೆ’

ಡಾ ಅನ್ನಪೂರ್ಣ ಹಿರೇಮಠ

ಆಕಿಗೆ ಮತ್ತೆ ಬರುವನೆ ವಸಂತ? ನನ್ನ ಪ್ರೀತಿಯ ಸಂತ ?ಎಂಬ ಹಾಡಿನ ಸಾಲೊಂದನ್ನ ಬಿಟ್ಟ ವಿರಹವೇದನೆಗೆ ದೂಡೆ ಮರೆಯಾಗಿದ್ದ. ಗಾಯದ ಮ್ಯಾಲ ಬರಿ ಎಳದಂಗ ಆಗಿತ್ತು ಗೌತಮಿಗೆ. ಮರಳಗಾಡಿನ್ಯಾಗ ಸಿಕ್ಕ ನೀರ ಝರಿ ಬತ್ತಿ ಹೋದಂಗ ಆಗಿತ್ತು ದಂಗಾಗಿ ಮೂಕಾಗಿ ಹೋಗಿದ್ಲು ಗೌತಮಿ..

‘ಮೌನಗೀತೆ’ಡಾ ಅನ್ನಪೂರ್ಣ ಹಿರೇಮಠ ಸಣ್ಣಕಥೆ Read Post »

ಕಥಾಗುಚ್ಛ

“ಬದುಕು ಕಬ್ಬಿನಾಲಿನ ಬಂಡಿ” ಆದಪ್ಪ ಹೆಂಬಾ ಮಸ್ಕಿ ಅವರ ಸಣ್ಣ ಕಥೆ

ಕಥಾ ಸಂಗಾತಿ

ಆದಪ್ಪ ಹೆಂಬಾ ಮಸ್ಕಿ

ಅವರ ಸಣ್ಣ ಕಥೆ

“ಬದುಕು ಕಬ್ಬಿನಾಲಿನ ಬಂಡಿ”

“ಬದುಕು ಕಬ್ಬಿನಾಲಿನ ಬಂಡಿ” ಆದಪ್ಪ ಹೆಂಬಾ ಮಸ್ಕಿ ಅವರ ಸಣ್ಣ ಕಥೆ Read Post »

ಕಥಾಗುಚ್ಛ

“ನಾಲ್ಕು ದಾರಿಗಳು”….ವೇಣು ಎಂ ಬನಹಳ್ಳಿ ಅವರ ವಿಭಿನ್ನ ಸಣ್ಣ ಕಥೆ

“ನಾಲ್ಕು ದಾರಿಗಳು”….ವೇಣು ಎಂ ಬನಹಳ್ಳಿ ಅವರ ವಿಭಿನ್ನ ಸಣ್ಣ ಕಥೆ

“ನಾಲ್ಕು ದಾರಿಗಳು”….ವೇಣು ಎಂ ಬನಹಳ್ಳಿ ಅವರ ವಿಭಿನ್ನ ಸಣ್ಣ ಕಥೆ Read Post »

You cannot copy content of this page

Scroll to Top