Category: ಕಥಾಗುಚ್ಛ
-

-

ವಿಮಲಾರುಣ ಪಡ್ಡoಬೈಲ್ ಅವರ ಒಂದು ಪ್ರೇಮ ಕಥೆ- ಪ್ರೀತಿಯನರಸುತ್ತಾ..
ವಿಮಲಾರುಣ ಪಡ್ಡoಬೈಲ್ ಅವರ ಒಂದು ಪ್ರೇಮ ಕಥೆ- ಪ್ರೀತಿಯನರಸುತ್ತಾ..
-

-

ಸಂಗಾತಿವಾರ್ಷಿಕೆ ವಿಶೇಷಾಂಕ ಎಸ್ ನಾಗಶ್ರೀ ಅಜಯ್ ಪಾರ್ಲರ್ ತಿಥಿ
-

ದೇಶರಾಜು ರವಿಕುಮಾರ್ ಅವರ ಸಣ್ಣಕಥೆ’ಅವಾಂಛಿತ’ ತೆಲುಗು ಕಥೆಯ ಅನುವಾದ ಕೋಡೀಹಳ್ಳಿ ಮುರಳೀಮೋಹನ್
ದೇಶರಾಜು ರವಿಕುಮಾರ್ ಅವರ ಸಣ್ಣಕಥೆ’ಅವಾಂಛಿತ’ ತೆಲುಗು ಕಥೆಯ ಅನುವಾದ ಕೋಡೀಹಳ್ಳಿ ಮುರಳೀಮೋಹನ್
-

‘ಆ ಗುರುತು’ ಜಿ. ಹರೀಶ್ ಬೇದ್ರೆ ಅವರ ಪತ್ತೇದಾರಿಕಥೆ
ಇನ್ಸ್ಪೆಕ್ಟರ್ ಮುನಾಫ್ ಹಾಗೂ ರಾಜೇಶ್ ಇಬ್ಬರೂ ಒಟ್ಟೊಟ್ಟಿಗೆ ಮನೆಯೊಳಗೆ ಕಾಲಿಟ್ಟರು. ರಾಜೇಶ್ ಸಾಕಷ್ಟು ಹೊತ್ತು ತಂದೆಯ ಪಾದದ ಬಳಿಯೇ ಕುಳಿತು ಬಿಕ್ಕುತ್ತಿದ್ದ, ಮುನಾಫ್ ಎಲ್ಲಾ ಕಡೆ ಓಡಾಡುತ್ತಾ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿ ತಮ್ಮ ಇಲಾಖೆಯವರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಜಿ. ಹರೀಶ್ ಬೇದ್ರೆ ಅವರ ಪತ್ತೇದಾರಿಕಥೆ
-

-

ಬಿ.ಟಿ.ನಾಯಕ್ ಅವರ ಕಥೆ “ಕಾಮನೆಯ ಭೂತಗಳು”
ಆಗ ಆತ ತಡ ಮಾಡದೆಯೇ ಚಕ್ಕಡಿ ಓಡಿಸುತ್ತಿದ್ದ. ಸುಮಾರು ಒಂದು ಗಂಟೆಯಲ್ಲಿ ಆ ಕಾಡಿನ ಪರಿಧಿಯನ್ನು ಆ ಚಕ್ಕಡಿ ದಾಟಿತ್ತು. ಆಮೇಲೆ, ಎಲ್ಲೋ ಹಿಂದೆ ಜೋರಾದ ಕೂಗಿದ ಧ್ವನಿ ಕೇಳಿದಾಗ, ಅವರೆಲ್ಲರೂ ಹಿಂದುರಿಗಿ ನೋಡಿದರು. ಆಗ ಅವರ ಕಣ್ಣಿಗೆ ಬಿದ್ದವರು ‘ಆ ಕಾಡಿನ ಯುವಕರು’. ಅವರು ಚಕ್ಕಡಿಯನ್ನು ಬೆನ್ನತ್ತಿ ಕೂಗುತ್ತಲೇ ಓಡಿ ಬರುತ್ತಿದ್ದರು. ಕಥಾಸಂಗಾತಿ ಬಿ.ಟಿ.ನಾಯಕ್ ಅವರ ಕಥೆ
-

ಧೂಳು ತುಂಬಿದ ಕಥೆ ನಂರುಶಿ ಕಡೂರು ಅವರ ಹೊಸ ಕಥೆ
ಅಜ್ಜ ಇವ್ನನ್ನ ನೋಡಿದ್ ತಕ್ಷಣವೇ ಗಾಬರಿಯಿಂದ ಏನಾಯ್ತೋ ಮೂರ್ತಿ?, ಅಷ್ಟು ಜೋರಾಗಿ ಅಜ್ಜ, ಅಜ್ಜ ಅಂತ ಅರ್ಚುಕೊಳ್ತ ಬಂದು, ಒಂದೇ ಸಲ ಸುಮ್ನಾದೆ, ಏನಾತೋ ನಿನಿಗೆ? ಯಾರಿಗಾದ್ರೂ ಏನಾರ ಆತೇನೋ? ಮಾತಾಡೋ, ಹೇಳೋ ಜಲ್ದಿ? ಏನಾತು? ನನಿಗೆ ತಡಿಯಕ್ ಆಗ್ತಿಲ್ಲ, ಮನಸ್ಸಿನ್ಯಾಗೆ ಏನೋ ಒಂದು ತರ ಆಗ್ತೈತೆ, ಅಂತ ಬಿಕ್ಕುತ್ತ ಅಜ್ಜ ಮೂರ್ತಿಯನ್ನ ಹಿಡುಕೊಂಡು ಗುಂಜಾಡ್ತಾ ಗೋಗರೆಯುತ್ತಿತ್ತು. ಧೂಳು ತುಂಬಿದ ಕಥೆ ನಂರುಶಿ ಕಡೂರು ಅವರ ಹೊಸ ಕಥೆ
-

