’30 ಮಕ್ಕಳ ಮಡಿಲು ಈ ಅಮ್ಮ’ ವಿಶೇಷ ಲೇಖನ-ಡಾ. ಮೀನಾಕ್ಷಿ ಪಾಟೀಲ
ವಿಜಯಪುರ ಜಿಲ್ಲೆಯ ಶ್ರೀಮತಿ ವಿಜಯಾ ಬಾಳಿ M.sc ಪದವೀಧರರು. ತಂದೆ ಬಸವರಾಜ ದೊಡ್ಡಮನಿ ತಾಯಿ ಕಮಲಾ.ಧಾರವಾಡದಲ್ಲಿ ಜನಿಸಿದ ಇವರು ಹೈಸ್ಕೂಲ್ ಶಿಕ್ಷಕರನ್ನ ಮದುವೆಯಾಗಿ ವಿಜಯಪುರದಲ್ಲಿ ನೆಲೆ ನಿಂತರು. ಯಾವತ್ತು ಕ್ರಿಯಾಶೀಲರಾಗಿರುವ ಇವರು
ಎಂಎಸ್.ಸಿ ಪದವೀಧರೆಯಾಗಿ ಮನೆಯಲ್ಲಿ ವ್ಯರ್ಥ ಸಮಯ ಕಳೆಯದೆ ತಾವು ಪಡೆದ ಜ್ಞಾನವನ್ನು ಮಕ್ಕಳಿಗೆ ನೀಡಲು ನಿರ್ಧರಿಸಿ ಟ್ಯೂಷನ್ ಹೇಳಲು ಪ್ರಾರಂಭಿಸಿದರು
’30 ಮಕ್ಕಳ ಮಡಿಲು ಈ ಅಮ್ಮ’ ವಿಶೇಷ ಲೇಖನ-ಡಾ. ಮೀನಾಕ್ಷಿ ಪಾಟೀಲ Read Post »









